lockdown

ಲಾಕ್ಡೌನ್ ಬಳಿಕ ಸೃಷ್ಟಿಯಾದ ಪ್ರಾದೇಶಿಕ ಮಾರುಕಟ್ಟೆಗಳ ಸ್ಪರ್ಧೆ: ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯದತ್ತ ಹೆಜ್ಜೆ ಹಾಕದ ಗ್ರಾಹಕರು, ವ್ಯಾಪಾರಸ್ಥರು ಕಂಗಾಲು
ಕಳೆದ ಐದಾರು ತಿಂಗಳುಗಳಿಂದ ಬಂದ್ ಆಗಿದ್ದ ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ ಮಂಗಳವಾರದಿಂದ ಮತ್ತೆ ತನ್ನ ವಹಿವಾಟುಗಳನ್ನು ಆರಂಭಿಸಿದ್ದು, ಮೊದಲ ದಿನವೇ ವರ್ತಕರು, ಗ್ರಾಹಕರಿಂದ ನೀರಸ ಪ್ರತಿಕ್ರಿಯೆ ಕಂಡು ಬಂದಿತ್ತು.

ಕೈ ಕಟ್ಟಿ ಕುಳಿತ ಬೆಂಗಳೂರು ಪೊಲೀಸರು, ಲಾಕ್ ಡೌನ್ ಹೊರತಾಗಿಯೂ ಡ್ರಗ್ಸ್ ಪ್ರಕರಣ ಹೆಚ್ಚಳ
ಸಿಲಿಕಾನ್ ಸಿಟಿಯಲ್ಲಿ ಅದರಲ್ಲೂ ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಭಾರೀ ಸುದ್ದಿ ಮಾಡುತ್ತಿರುವ ಬೆನ್ನಲ್ಲೇ ಆಘಾತಕಾರಿ ಮಾಹಿತಿಯೊಂದು ಬಹಿರಂಗೊಂಡಿದ್ದು, ಲಾಕ್ ಡೌನ್ ಹೊರತಾಗಿಯೂ ಡ್ರಗ್ಸ್ ಪ್ರಕರಣಗಳು ಸಂಖ್ಯೆ ಹೆಚ್ಚಾಗಿದೆ.

ತಮಿಳುನಾಡಿನಲ್ಲಿ ಲಾಕ್ ಡೌನ್ ಸೆ.30 ವರೆಗೆ ಮುಂದುವರೆಕೆ, ಆದರೆ ನಿರ್ಬಂಧ ಸಡಿಲಿಕೆ
ತಮಿಳುನಾಡು ಸರ್ಕಾರ ಲಾಕ್ ಡೌನ್ ನ್ನು ಸೆ.30 ವರೆಗೆ ವಿಸ್ತರಣೆ ಮಾಡಿದ್ದು, ನಿರ್ಬಂಧಗಳನ್ನು ಮತ್ತಷ್ಟು ಸಡಿಲತಮಿಳುನಾಡು ಸರ್ಕಾರ ಲಾಕ್ ಡೌನ್ ನ್ನು ಸೆ.30 ವರೆಗೆ ವಿಸ್ತರಣೆ ಮಾಡಿದ್ದು, ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸಿದೆ. ಗೊಳಿಸಿದೆ.

ಐದು ತಿಂಗಳ ವಿರಾಮ ನಂತರ ನೆಟ್ ಸೆಷನ್ ನಲ್ಲಿ ಭಾಗವಹಿಸುವಾಗ ಸ್ವಲ್ಪ ಭಯವಾಯಿತು: ವಿರಾಟ್ ಕೊಹ್ಲಿ
ಕೊರೋನಾ ಲಾಕ್ ಡೌನ್ ನಂತರ ಮೈದಾನದಲ್ಲಿ ಆಡಲು ಉತ್ಸುಕನಾಗಿರುವುದಾಗಿ ಭಾರತ ಕ್ರಿಕೆಟ್ ತಂಡದ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಪ. ಬಂಗಾಳದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ ಸೆ.20ರ ವರೆಗೆ ವಿಸ್ತರಣೆ, ಸೆ.7,11,12ರಂದು ಸಂಪೂರ್ಣ ಲಾಕ್ ಡೌನ್
ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ ಅನ್ನು ಸೆಪ್ಟೆಂಬರ್ 20ರ ವರೆಗೆ ವಿಸ್ತರಿಸಲಾಗಿದ್ದು, ಸೆ.7, 11 ಹಾಗೂ 12 ರಂದು ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.

ಕೊವಿಡ್ ಹೆಚ್ಚಳ ಹಿನ್ನೆಲೆ: ಬಿಹಾರದಲ್ಲಿ ಸೆಪ್ಟೆಂಬರ್ 6 ರವರೆಗೆ ಲಾಕ್‌ಡೌನ್ ವಿಸ್ತರಣೆ
ಕೊರೋನಾವೈರಸ್ ಪ್ರಕರಣಗಳು ಮತ್ತು ಅದರಿಂದಾಗುವ ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಮಧ್ಯೆ ಬಿಹಾರ ಸರ್ಕಾರವು ರಾಜ್ಯದಲ್ಲಿ ನಡೆಯುತ್ತಿರುವ ಲಾಕ್‌ಡೌನ್ ಅನ್ನು ಸೆಪ್ಟೆಂಬರ್ 6 ರವರೆಗೆ ವಿಸ್ತರಿಸಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ದೆಹಲಿ: ಲಾಕ್ ಡೌನ್ ನಂತರ ವಿಪರೀತ ಜಿಮ್ ವ್ಯಾಯಮದಿಂದ ಕಿಡ್ನಿ ತೊಂದರೆಗೊಳಗಾದ ಯುವಕ!
ಲಾಕ್ ಡೌನ್ ನಂತರ ಜಿಮ್ ನಲ್ಲಿ ವಿಪರೀತ ವ್ಯಾಯಮ ಮಾಡಿದ 18 ವರ್ಷದ ಯುವಕನೊಬ್ಬನೊಬ್ಬ ಇದೀಗ ದುಬಾರಿ ಬೆಲೆ ತೆರಬೇಕಾಗಿದೆ.ಆತನ ಎರಡು ಕಿಡ್ನಿಗಳ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.

ಭಾನುವಾರದ ಲಾಕ್‌ಡೌನ್ ತೆರವು: ವಾಹನ, ಜನ ಸಂಚಾರ ಯಥಾಸ್ಥಿತಿ
ಅನ್‌ಲೌಕ್-3 ಮಾರ್ಗಸೂಚಿ ನಿನ್ನೆಯಿಂದ ಜಾರಿಗೆ ಬಂದಿದ್ದು, ಮಾರ್ಗಸೂಚಿಯಲ್ಲಿ ಸೂಚಿಸಿದ್ದಂತೆ ಭಾನುವಾರದ ಲಾಕ್‌ಡೌನ್ ಹಿಂಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಇಂದು ವಾಹನ ಸಂಚಾರ ಹಾಗೂ ಜನಜೀವನ ಎಂದಿನಂತಿದೆ.

ಕೊರೋನಾ ವೈರಸ್: ಜಮ್ಮು ಕಾಶ್ಮೀರದಲ್ಲಿ ಆಗಸ್ಟ್ 5ರ ವರೆಗೆ ಲಾಕ್‌ಡೌನ್ ಮುಂದುವರಿಕೆ
ಮಾರಕ ಕೊರೋನಾ ವೈರಸ್ ಹಾವಳಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂದುವರೆದಿರುವಂತೆಯೇ ಅಲ್ಲಿ ಹೇರಲಾಗಿದ್ದ ಲಾಕ್ಡೌನ್ ಅನ್ನು ಆಗಸ್ಟ್ 5ರವರೆಗೂ ಮುಂದುವರೆಸಲಾಗಿದೆ.

