LoC

ಪಾಕ್ ಉಗ್ರ ನೆಲೆ ಮೇಲೆ ಸೇನೆ ದಾಳಿ: ಯೋಧರ ಶೌರ್ಯ ಕೊಂಡಾಡಿದ ಬಿ-ಟೌನ್
ದೇಶ

ಪಾಕ್ ಉಗ್ರ ನೆಲೆ ಮೇಲೆ ಸೇನೆ ದಾಳಿ: ಯೋಧರ ಶೌರ್ಯ ಕೊಂಡಾಡಿದ ಬಿ-ಟೌನ್

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿರುವುದಕ್ಕೆ ತೀವ್ರ ಸಂತಸ ವ್ಯಕ್ತಪಡಿಸುತ್ತಿರುವ ಬಾಲಿವುಡ್ ನಟ-ನಟಿಯರು, ಯೋಧರ ಶೌರ್ಯವನ್ನು...

ಬಾಹ್ಯ ದಾಳಿಯನ್ನು ಎದುರಿಸಲು ಸನ್ನದ್ಧರಾಗಿದ್ದೇವೆ: ಪಾಕಿಸ್ತಾನ ವಾಯುಪಡೆ
ಪ್ರಧಾನ ಸುದ್ದಿ

ಬಾಹ್ಯ ದಾಳಿಯನ್ನು ಎದುರಿಸಲು ಸನ್ನದ್ಧರಾಗಿದ್ದೇವೆ: ಪಾಕಿಸ್ತಾನ ವಾಯುಪಡೆ

ನವದೆಹಲಿ ಮತ್ತು ಇಸ್ಲಮಾಬಾದ್ ನಡುವೆ ಬಿಗಡಾಯಿಸಿರುವ ರಾಜತಾಂತ್ರಿಕ ಮಾತುಕತೆ ಮತ್ತು ಗಡಿ ರೇಖೆಯಲ್ಲಿ ನಡೆಯುತ್ತರುವ ಗುಂಡಿನ ಕಾಳಗದ ಹಿನ್ನಲೆಯಲ್ಲಿ ನಾವು ಸದಾ ಎಚ್ಚರದಿಂದಿದ್ದೇವೆ

ಎಲ್ಒಸಿಯಲ್ಲಿ ಸೀಮಿತ ದಾಳಿ: ಭಾರತೀಯ ಸೇನೆ ಪರ ಅಭಿನಂದನೆಗಳ ಮಹಾಪೂರ
ದೇಶ

ಎಲ್ಒಸಿಯಲ್ಲಿ ಸೀಮಿತ ದಾಳಿ: ಭಾರತೀಯ ಸೇನೆ ಪರ ಅಭಿನಂದನೆಗಳ ಮಹಾಪೂರ

ಗಡಿಯಲ್ಲಿ ಉಗ್ರರ ವಿರುದ್ಧ ಭಾರತೀಯ ಸೇನೆ ಸಿಡಿದೆದ್ದಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಪರವಾಗಿ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ...

ಎಲ್ ಒಸಿ ಉಗ್ರ ಕ್ಯಾಂಪ್ ಗಳ ಮೇಲೆ ಮುಗಿಬಿದ್ದ ಸೇನೆ, 37 ಉಗ್ರರ ಹತ್ಯೆ!
ಪ್ರಧಾನ ಸುದ್ದಿ

ಎಲ್ ಒಸಿ ಉಗ್ರ ಕ್ಯಾಂಪ್ ಗಳ ಮೇಲೆ ಮುಗಿಬಿದ್ದ ಸೇನೆ, 37 ಉಗ್ರರ ಹತ್ಯೆ!

ಗಡಿ ನಿಯಂತ್ರಣ ರೇಖೆಯಲ್ಲಿ ಅವಿತಿದ್ದ ಹಲವು ಉಗ್ರರ ವಿರುದ್ಧ ಕಳೆದ ರಾತ್ರಿ ಕಾರ್ಯಾಚರಣೆ ನಡೆಸಲಾಗಿತ್ತು ಎಂದು ಸೇನಾ ಮುಖ್ಯಸ್ಥ ರಣ್ ಬೀರ್ ಸಿಂಗ್ ಹೇಳಿದ್ದಾರೆ.

'ನಮ್ಮ ಶಾಂತಿಯುತ ನಡೆ ನಮ್ಮ ದೌರ್ಬಲ್ಯವಲ್ಲ': ನವಾಜ್ ಷರೀಫ್
ವಿದೇಶ

'ನಮ್ಮ ಶಾಂತಿಯುತ ನಡೆ ನಮ್ಮ ದೌರ್ಬಲ್ಯವಲ್ಲ': ನವಾಜ್ ಷರೀಫ್

ಗಡಿಯಲ್ಲಿರುವ ಭಯೋತ್ಪಾದಕರ ಕ್ಯಾಂಪ್ ಗಳನ್ನೇ ಗುರಿಯಾಗಿಸಿಕೊಂಡು ಭಾರತೀಯ ಸೇನೆ ನಡೆಸುತ್ತಿರುವ ದಾಳಿಯನ್ನು ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಅವರು ಖಂಡಿಸಿದ್ದು, 'ನಮ್ಮ ಶಾಂತಿಯುತ ನಡೆ ನಮ್ಮ ದೌರ್ಬಲ್ಯವಲ್ಲ'...

ಗಡಿಯಲ್ಲಿನ 10ಕಿ.ಮೀ ವ್ಯಾಪ್ತಿಯ ಜಾಗ ಖಾಲಿ ಮಾಡಿಸಿ: ಗಡಿರಾಜ್ಯ ಸಿಎಂಗಳಿಗೆ ರಾಜ್ ನಾಥ್ ಸಿಂಗ್ ಸೂಚನೆ
ದೇಶ

ಗಡಿಯಲ್ಲಿನ 10ಕಿ.ಮೀ ವ್ಯಾಪ್ತಿಯ ಜಾಗ ಖಾಲಿ ಮಾಡಿಸಿ: ಗಡಿರಾಜ್ಯ ಸಿಎಂಗಳಿಗೆ ರಾಜ್ ನಾಥ್ ಸಿಂಗ್ ಸೂಚನೆ

ಗಡಿ ನಿಯಂತ್ರಣ ರೇಖೆಯಲ್ಲಿ ಅಡಗಿದ್ದ ಉಗ್ರ ಕ್ಯಾಂಪ್ ಗಳ ಮೇಲೆ ಭಾರತೀಯ ಸೈನಿಕರು ದಾಳಿ ಮಾಡಿದ ಬೆನ್ನಲ್ಲೇ ಇಂಡೋ-ಪಾಕ್ ಗಡಿ ಉದ್ವಿಗ್ನಗೊಂಡಿದ್ದು, ಗಡಿ ವ್ಯಾಪ್ತಿಯ ಸುಮಾರು 10 ಕಿ.ಮೀ ಪ್ರದೇಶವನ್ನು ಖಾಲಿ ಮಾಡಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಉಗ್ರ ಕ್ಯಾಂಪ್ ಗಳ ಮೇಲೆ ಸೇನಾ ದಾಳಿ; ಭಾರತೀಯ ಸೇನೆಯನ್ನು ಶ್ಲಾಘಿಸಿದ ಬಿಜೆಪಿ
ದೇಶ

ಉಗ್ರ ಕ್ಯಾಂಪ್ ಗಳ ಮೇಲೆ ಸೇನಾ ದಾಳಿ; ಭಾರತೀಯ ಸೇನೆಯನ್ನು ಶ್ಲಾಘಿಸಿದ ಬಿಜೆಪಿ

ಗಡಿ ನಿಯಂತ್ರಣ ರೇಖೆ ದಾಟಿ ಉಗ್ರ ಕ್ಯಾಂಪ್ ಗಳ ಮೇಲೆ ದಾಳಿ ನಡೆಸಿದ ಭಾರತೀಯ ಯೋಧರ ಶೌರ್ಯ ಮತ್ತು ಸಾಹಸಕ್ಕೆ ಬಿಜೆಪಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಯೋತ್ಪಾದನೆ ಪ್ರಾಯೋಜಿಸುತ್ತಿರುವ ಪಾಕಿಸ್ತಾನಕ್ಕೆ ಇದೊಂದು ತಕ್ಕ ಪಾಠ ಎಂದು ಹೇಳಿದೆ.

ಉರಿ ದಾಳಿ ವಿರುದ್ಧ ತಿರುಗಿ ಬಿದ್ದ ಭಾರತೀಯ ಸೇನೆ: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 20 ಉಗ್ರರ ಹತ್ಯೆ?
ದೇಶ

ಉರಿ ದಾಳಿ ವಿರುದ್ಧ ತಿರುಗಿ ಬಿದ್ದ ಭಾರತೀಯ ಸೇನೆ: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ 20 ಉಗ್ರರ ಹತ್ಯೆ?

ಉರಿ ಉಗ್ರ ದಾಳಿ ಬೆನ್ನಲ್ಲೇ ಭಾರತೀಯ ಸೇನೆ ಪಾಕಿಸ್ತಾನದ ವಿರುದ್ಧ ತಿರುಗಿಬಿದ್ದಿದ್ದು, ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿವೆ ಎಂದು ಹೇಳಲಾಗುತ್ತಿದೆ.

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ದಾಳಿ ಮಾಡಿಲ್ಲ: ಭಾರತೀಯ ಸೇನೆ ಸ್ಪಷ್ಟನೆ
ದೇಶ

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ದಾಳಿ ಮಾಡಿಲ್ಲ: ಭಾರತೀಯ ಸೇನೆ ಸ್ಪಷ್ಟನೆ

ಉರಿ ಉಗ್ರ ದಾಳಿ ಬೆನ್ನಲ್ಲೇ ಭಾರತೀಯ ಸೇನೆಯ ಎರಡು ತುಕಡಿಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ದಾಳಿ ಮಾಡಿವೆ ಎಂಬ ವೈಬ್ ಸೈಟ್ ಸುದ್ದಿ ಸತ್ಯವಲ್ಲ ಎಂದು ಭಾರತೀಯ ಸೇನೆ ಗುರುವಾರ ಸ್ಪಷ್ಟಪಡಿಸಿದೆ.