Lifestyle

21-ದಿನ ಐಸೊಲೇಶನ್, ಗಾಯಗಳನ್ನು ತೆರೆದಿಡಬೇಡಿ: ಮಂಕಿಪಾಕ್ಸ್ ರೋಗಿಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ
ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಸಾಂಕ್ರಾಮಿಕದ ಭೀತಿ ಸೃಷ್ಟಿಸಿರುವ ಮಂಕಿಪಾಕ್ಸ್ ಸೋಂಕಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

Monkeypox: ಲೈಂಗಿಕ ಸಂಪರ್ಕದಿಂದಲೂ ಮಂಕಿಪಾಕ್ಸ್ ಹರಡುತ್ತದೆ!; ಸಂಶೋಧನೆ ಏನು ಹೇಳುತ್ತದೆ?
ಮಾರಕ ಕೊರೊನಾ ಸಾಂಕ್ರಾಮಿಕದ ನಂತರ ಇಡೀ ಜಗತ್ತು ಮತ್ತೊಂದು ಸಾಂಕ್ರಾಮಿಕದ ಭೀತಿಯಲ್ಲಿದ್ದು, ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಕಾಣಿಸಿಕೊಂಡಿರುವ ಮಂಕಿಪಾಕ್ಸ್ ಲೈಂಗಿಕ ಸಂಪರ್ಕದಿಂದಲೂ ಹರಡುತ್ತದೆ ಎಂಬ ಆಘಾತಕಾರಿ ಅಂಶವನ್ನು ಸಂಶೋಧಕರು ಹೊರ ಹಾಕಿದ್ದಾರೆ.

ಕುಳಿತಲ್ಲೇ ಕೆಲಸ ಮಾಡುವವರ ಗಮನಕ್ಕೆ: ಬಾಡಿ ಓಡಾಡಿಸಿ, ಆರೋಗ್ಯವಾಗಿರಿ...
ನಾವೆಲ್ಲಾ ಜೂ.21 ರಂದು ಅಂತಾರಾಷ್ಟ್ರೀಯ ಯೋಗದಿನಾಚರಣೆಯನ್ನು ಆಚರಿಸಿದ್ದೀವಿ. ಹಲವು ಮಂದಿ ತಮ್ಮ ಸಂಪೂರ್ಣ ಆರೋಗ್ಯಕ್ಕೆ ದೈಹಿಕ ವ್ಯಾಯಾಮ, ಯೋಗ ಆಸನಗಳ ಪ್ರಾಮುಖ್ಯತೆಯನ್ನು ಅರಿಯುತ್ತಿರುವುದು ಸಂತಸದ ವಿಷಯ.

ಇನ್ನೂ ವಯಸ್ಸಿರುವಾಗಲೇ ವಯಸ್ಸಾದವರಂತೆ ಕಾಣುತ್ತಿದ್ದೀರಾ? ಹಾಗಿದ್ದರೆ, ಅಕಾಲಿಕ ವೃದ್ಧಾಪ್ಯದ ಬಗ್ಗೆ ನೀವು ತಿಳಿಯಲೇಬೇಕು...
ವಯಸ್ಸಿರುವಾಗಲೇ ವಯಸ್ಸಾದವರಂತೆ ಕಾಣುತ್ತಿದ್ದೀರಿ ಎಂದೆನಿಸುತ್ತಿದೆಯೇ? ದಟ್ಟಪುಷ್ಟವಾಗಿರಬೇಕಾದ ದೇಹ ವೀಕ್ ಆಗುತ್ತಿದೆ ಎನಿಸುತ್ತಿದೆಯೇ? ಮೂಳೆ ದುರ್ಬಲವಾಗುತ್ತಿದೆ ಎಂದೆನಿಸುತ್ತಿದೆಯೇ? ಹಾಗಿದ್ದರೆ, ನೀವು ಅಕಾಲಿಕ ವೃದ್ಧಾಪ್ಯದ ಬಗ್ಗೆ ಎಚ್ಚರಗೊಳ್ಳಲೇಬೇಕಿದೆ.
ವೀರ್ಯಾಣು ವೃದ್ಧಿ, ಬೊಜ್ಜು ನಿರ್ವಹಣೆ: ಆರೋಗ್ಯದ ಮೇಲೆ ಅಶ್ವಗಂಧದ ಚಮತ್ಕಾರಗಳು!!
ಅಶ್ವಗಂಧ ಪರಿಣಾಮಕಾರಿ ಮನೆಮದ್ದು. ಪ್ರಾಚೀನ ಕಾಲದಿಂದಲೂ ಅಶ್ವಗಂಧಕ್ಕೆ ಆಯುರ್ವೇದದಲ್ಲಿ ದೊಡ್ಡ ಮಹತ್ವವಿದೆ.ಇದು ಹಲವಾರು ಕಾಯಿಲೆಗಳಿಗೆ ರಾಮಬಾಣ.

ಫಿಟ್ ಆ್ಯಂಡ್ ಫೈನ್ ದೇಹಕ್ಕೆ ವ್ಯಾಯಾಮಕ್ಕಿಂತ ಡಯಟ್ ಮುಖ್ಯ
ಆರೋಗ್ಯ ಮಹಾಭಾಗ್ಯ ಎಂಬ ಉಕ್ತಿ ನಾವೆಲ್ಲಾ ಕೇಳಿದ್ದೇವೆ. ಆದರೆ ಆರೋಗ್ಯವನ್ನು ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡು ಭಾಗ್ಯವಾಗಿಸಿಕೊಳ್ಳುವುದಿದೆಯಲ್ಲಾ ಅದು ನಿಜವಾಗಿಯೂ ಸವಾಲು. ದೇಹವನ್ನು ಫಿಟ್ ಆ್ಯಂಡ್ ಫೈನ್ ಆಗಿ ಇರಿಸಿಕೊಳ್ಳಲು ನಿಯಮಿತ ವ್ಯಾಯಾಮ, ಪೌಷ್ಟಿಕ ಆಹಾರಗಳ ಸೇವನೆಯತ್ತ ಗಮನಹರಿಸಬೇಕಾಗುತ್ತದೆ.

ಸುಸ್ಥಿರ ಸೌಂದರ್ಯಕ್ಕೆ ನೈಸರ್ಗಿಕ ಆರೋಗ್ಯ ಸಲಹೆ!
ಸುಂದರವಾಗಿರಬೇಕೆಂದು ಯಾರು ತಾನೆ ಬಯಸುವುದಿಲ್ಲ ಹೇಳಿ... ಪ್ರತೀಯೊಬ್ಬರೂ ತಾವು ಸುಂದರವಾಗಿರಬೇಕು, ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಇದಕ್ಕಾಗಿ ನಾನಾ ರೀತಿಯ ಪ್ರೊಡೆಕ್ಟ್ ಗಳನ್ನು ಬಳಸುತ್ತಾರೆ. ಆದರೆ, ನೈಸರ್ಗಿಕವಾಗಿ ಅಂದವಾಗಿ ಕಾಣಬೇಕೆಂದು ಪ್ರಯತ್ನಿಸುವವರು, ಅದಕ್ಕಾಗಿ ಶ್ರಮಪಡುವವರು ಮಾತ್ರ ಬೆರಳಿಕೆಯಷ್ಟು ಜನ ಮಾತ್ರ.

ಗರ್ಭಕೋಶದ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಇಲ್ಲಿದೆ ಕೆಲ ಸಲಹೆಗಳು...
ಗರ್ಭಕೋಶ ಮಹಿಳೆಯರಿಗೆ ಬಹುಮುಖ್ಯವಾದ ಅಂಗವಾಗಿದೆ. ಗರ್ಭಕೋಶ ಸಂತಾನೋತ್ಪತ್ತಿಗೆ ಪ್ರಮುಖವಾಗಿದ್ದು, ಪ್ರತಿಯೊಬ್ಬ ಹೆಣ್ಣಿಗೂ ಪ್ರತೀ ತಿಂಗಳು ಋತುಸ್ರಾವವಾಗಲು ಗರ್ಭಕೋಶ ನೆರವಾಗುತ್ತದೆ.

ಕೋವಿಡ್ ಎದುರಿಸಲು ಇಲ್ಲಿವೆ ಸರಳ ಟಿಪ್ಸ್: ಆತಂಕ ಬಿಡಿ, ಆರಾಮಾಗಿರಿ!
ಕೊರೋನಾಗಿಂತಲೂ ಹೆಚ್ಚಾಗಿ ಹರಡುತ್ತಿರುವುದು ಏನಾದರೂ ಇದ್ದರೆ ಅದು ಈ ಸಾಂಕ್ರಾಮಿಕದಿಂದ ನಮ್ಮ ಜೀವ- ಜೀವನಗಳ ಮೇಲೆ, ಆರ್ಥಿಕ ಪರಿಸ್ಥಿತಿ, ಸಂಬಂಧಗಳ ಮೇಲೆ ಬೀರುವ ಪರಿಣಾಮ, ಭಯ ಮತ್ತು ಆತಂಕಗಳಾಗಿವೆ.

