legal action

'ನನ್ನ ಮೌನ ದೌರ್ಬಲ್ಯವಲ್ಲ, ಕುಟುಂಬಕ್ಕಾಗಿ ತೆಗೆದುಕೊಂಡ ನಿರ್ಧಾರವಿದು': ಬಿಗ್ ಬಾಸ್ ಕನ್ನಡ ಖ್ಯಾತಿಯ ಅಶ್ವಿನಿ ಗೌಡ ಪೋಸ್ಟ್!
ಸಿನಿಮಾ ಸುದ್ದಿ

'ನನ್ನ ಮೌನ ದೌರ್ಬಲ್ಯವಲ್ಲ, ಕುಟುಂಬಕ್ಕಾಗಿ ತೆಗೆದುಕೊಂಡ ನಿರ್ಧಾರವಿದು': ಬಿಗ್ ಬಾಸ್ ಕನ್ನಡ ಖ್ಯಾತಿಯ ಅಶ್ವಿನಿ ಗೌಡ ಪೋಸ್ಟ್!

ನಾನೊಬ್ಬ ಕಲಾವಿದೆ, ಮಗನ ತಾಯಿ, ಒಬ್ಬ ಗೃಹಿಣಿ. ಕಳೆದ ಸುಮಾರು ಎರಡು ದಶಕಗಳಿಂದ ಚಿತ್ರರಂಗದಲ್ಲಿ ಮತ್ತು ಕಿರುತೆರೆಯಲ್ಲಿ ವಿವಿಧ ಭಾಷೆಗಳಲ್ಲಿ ಅಬಿನಯಿಸಿದ್ದೇನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದ ಸಿಕ್ಕಿದೆ ಎಂದಿದ್ದಾರೆ.

ರಹಸ್ಯ ಮದುವೆ, ವಿಚ್ಛೇದನ ವದಂತಿ ಕುರಿತು ನಟ ಗೋವಿಂದ ಗರಂ; ₹100 ಕೋಟಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ
ಬಾಲಿವುಡ್

ರಹಸ್ಯ ಮದುವೆ, ವಿಚ್ಛೇದನ ವದಂತಿ ಕುರಿತು ನಟ ಗೋವಿಂದ ಗರಂ; ₹100 ಕೋಟಿ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ

ಗೋವಿಂದ ಅವರು ರಾಣಿ ಸ್ವರ್ಣಕರ್ ಅವರನ್ನು ನ್ಯಾಯಾಲಯವೊಂದರಲ್ಲಿ ರಹಸ್ಯವಾಗಿ ವಿವಾಹವಾದರು ಎಂಬ ಸುಳ್ಳು ಸುದ್ದಿಗಳು ಆನ್‌ಲೈನ್‌ನಲ್ಲಿ ಹರಿದಾಡಿದ ಹಿನ್ನೆಲೆಯಲ್ಲಿ ಕಾನೂನು ನೋಟಿಸ್ ಕಳುಹಿಸಲಾಗಿದೆ.

'ಕಣಕಣದಲ್ಲೂ ಸಮಾಜಘಾತುಕತನ; ಬಿಜೆಪಿಗರಿಗೆ ಕೇಸ್ ಹಾಕದೆ ಮುದ್ದು ಮಾಡಿ, ಲಾಲಿ ಹಾಡುತ್ತಾ ಮಲಗಿಸಬೇಕೆ?': ಪ್ರಿಯಾಂಕ್ ಖರ್ಗೆ
ರಾಜಕೀಯ

'ಕಣಕಣದಲ್ಲೂ ಸಮಾಜಘಾತುಕತನ; ಬಿಜೆಪಿಗರಿಗೆ ಕೇಸ್ ಹಾಕದೆ ಮುದ್ದು ಮಾಡಿ, ಲಾಲಿ ಹಾಡುತ್ತಾ ಮಲಗಿಸಬೇಕೆ?': ಪ್ರಿಯಾಂಕ್ ಖರ್ಗೆ

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಭರತ್ ಶೆಟ್ಟಿಯವರ ವಿಡಿಯೋವೊಂದನ್ನು ಹಂಚಿಕೊಂಡು ಈ ಪೋಸ್ಟ್ ಮಾಡಿರುವ ಸಚಿವರು, ಸಮಾಜದಲ್ಲಿ ದ್ವೇಷದ ವಿಷ ತುಂಬಲು ಪ್ರಯತ್ನಿಸುವ ಯಾರೇ ಆದರೂ ಕಾನೂನು ಕ್ರಮಕ್ಕೆ ಒಳಪಡಲೇಬೇಕು ಎಂದಿದ್ದಾರೆ.

ಉಪವಾಸ ಅಂತ್ಯಗೊಳಿಸಲು ಷರತ್ತು ವಿಧಿಸಿದ ಸೋನಮ್ ವಾಂಗ್‌ಚುಕ್
ದೇಶ

ಉಪವಾಸ ಅಂತ್ಯಗೊಳಿಸಲು ಷರತ್ತು ವಿಧಿಸಿದ ಸೋನಮ್ ವಾಂಗ್‌ಚುಕ್

ಪ್ರತಿಭಟನೆಯನ್ನು ಶಾಂತಿಯುತ ಎಂದು ಹೇಳಿದ ಅವರು, ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಅಸಮಾನ ಬಲಪ್ರಯೋಗ ಮಾಡಿದ್ದಾರೆ ಎಂದು ಆರೋಪಿಸಿದರು.

ಯೂಟ್ಯೂಬ್ ಚಾನಲ್ ಗಾಗಿ IPL ಮೈದಾನದಲ್ಲಿ ಚಿತ್ರೀಕರಣ; ಮಾಜಿ ಕ್ರಿಕೆಟಿಗನ ವಿರುದ್ಧ BCCI ಕೆಂಡಾಮಂಡಲ; ಕಾನೂನು ನೊಟೀಸ್!
ಕ್ರಿಕೆಟ್

ಯೂಟ್ಯೂಬ್ ಚಾನಲ್ ಗಾಗಿ IPL ಮೈದಾನದಲ್ಲಿ ಚಿತ್ರೀಕರಣ; ಮಾಜಿ ಕ್ರಿಕೆಟಿಗನ ವಿರುದ್ಧ BCCI ಕೆಂಡಾಮಂಡಲ; ಕಾನೂನು ನೊಟೀಸ್!

ಐಪಿಎಲ್ 2026ರ ಸಮಯದಲ್ಲಿ ಆಟಗಾರರು ಮತ್ತು ಪಂದ್ಯ ಅಧಿಕಾರಿಗಳ ಪ್ರದೇಶದ (ಪಿಎಂಒಎ) ಬಳಿ ವೀಡಿಯೊಗಳನ್ನು ಚಿತ್ರೀಕರಿಸುತ್ತಿದ್ದ ಕೆಲವು ಅಧಿಕಾರಿಗಳ, ಪ್ರಸಾರಕರ ನಡೆಯನ್ನು ಬಿಸಿಸಿಐ ಖಂಡಿಸಿದೆ.

PSL ಒಪ್ಪಂದ ಮುರಿದು IPL ನತ್ತ ಮುಖಮಾಡಿದ ಮುಜರಬಾನಿ; ಕಾನೂನು ಕ್ರಮಕ್ಕೆ PCB ಮುಂದು!
ಕ್ರಿಕೆಟ್

PSL ಒಪ್ಪಂದ ಮುರಿದು IPL ನತ್ತ ಮುಖಮಾಡಿದ ಮುಜರಬಾನಿ; ಕಾನೂನು ಕ್ರಮಕ್ಕೆ PCB ಮುಂದು!

ಮುಜರಬಾನಿ ಅವರನ್ನು ಮಾರ್ಚ್ 26 ರಂದು ಪ್ರಾರಂಭವಾಗಲಿರುವ ಪಿಎಸ್‌ಎಲ್ ಸೀಸನ್ 11 ಕ್ಕಾಗಿ ಇಸ್ಲಾಮಾಬಾದ್ ಯುನೈಟೆಡ್ ತಂಡವು ಪಿಕೆಆರ್ 11 ಮಿಲಿಯನ್‌ಗೆ ಖರೀದಿಸಿತ್ತು.

ವಾಟರ್ ಬಾಟಲ್ ಆರೋಗ್ಯಕ್ಕೆ ಹಾನಿಕರ; ಅಸುರಕ್ಷಿತ ಬಾಟಲ್ ನೀರು ಪೂರೈಕೆದಾರರ ವಿರುದ್ಧ ಕ್ರಮ: ದಿನೇಶ್ ಗುಂಡೂರಾವ್
ರಾಜ್ಯ

ವಾಟರ್ ಬಾಟಲ್ ಆರೋಗ್ಯಕ್ಕೆ ಹಾನಿಕರ; ಅಸುರಕ್ಷಿತ ಬಾಟಲ್ ನೀರು ಪೂರೈಕೆದಾರರ ವಿರುದ್ಧ ಕ್ರಮ: ದಿನೇಶ್ ಗುಂಡೂರಾವ್

ಪರೀಕ್ಷಿಸಲಾದ 255 ಬಾಟಲ್ ನೀರಿನ ಮಾದರಿಗಳಲ್ಲಿ 72 ಬಾಟಲ್ ಗಳು ಮಾತ್ರ ಸುರಕ್ಷಿತವಾಗಿದ್ದು, ಉಳಿದ ಬಾಟಲಿಯಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿವೆ.

ಸಂವಿಧಾನ ಬದಲಾಯಿಸುತ್ತೇವೆಂದು ಎಲ್ಲಿಯೂ ಹೇಳಿಲ್ಲ, ಅಪಪ್ರಚಾರ ವಿರುದ್ಧ ಕಾನೂನು ಹೋರಾಟ: ಡಿ.ಕೆ ಶಿವಕುಮಾರ್
ರಾಜಕೀಯ

ಸಂವಿಧಾನ ಬದಲಾಯಿಸುತ್ತೇವೆಂದು ಎಲ್ಲಿಯೂ ಹೇಳಿಲ್ಲ, ಅಪಪ್ರಚಾರ ವಿರುದ್ಧ ಕಾನೂನು ಹೋರಾಟ: ಡಿ.ಕೆ ಶಿವಕುಮಾರ್

ಕಳೆದ 36 ವರ್ಷಗಳಿಂದ ಶಾಸಕನಾಗಿ ವಿಧಾನಸಭೆಯಲ್ಲಿದ್ದೇನೆ. ನನಗೂ ಸಾಮಾನ್ಯ ಜ್ಞಾನವಿದೆ. ಇಂತಹ ವಿಚಾರದಲ್ಲಿ ಜೆ.ಪಿ ನಡ್ಡಾ ಅವರಿಗಿಂತಲೂ ನಾನು ಉತ್ತಮ ಸೂಕ್ಷ್ಮತೆ ಇರುವ ರಾಜಕಾರಣಿ. ಆದರೆ, ಬಿಜೆಪಿ ಜನಸಾಮಾನ್ಯರ ದಾರಿ ತಪ್ಪಿಸುತ್ತಿದೆ.

ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಆರೋಪ: ಲ್ಯಾಬ್ ವರದಿ ಆಧರಿಸಿ ಕಾನೂನು ಕ್ರಮ- ಆಹಾರ ಇಲಾಖೆ
ರಾಜ್ಯ

ಬೆಂಗಳೂರಿಗೆ ನಾಯಿ ಮಾಂಸ ಸಾಗಾಟ ಆರೋಪ: ಲ್ಯಾಬ್ ವರದಿ ಆಧರಿಸಿ ಕಾನೂನು ಕ್ರಮ- ಆಹಾರ ಇಲಾಖೆ

ಲ್ಯಾಬ್ ವರದಿ ಬಂದ ನಂತರ ವರದಿ ಆಧರಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಮಿಷನರೇಟ್ ಪ್ರಕಟಣೆಯಲ್ಲಿ ತಿಳಿಸಿದೆ.