lebanon

Hezbollah Pager Blasts: ತೈವಾನ್ ನಿಂದ ಪೇಜರ್ ರವಾನೆ; 'ತನ್ನದಲ್ಲ' ಎಂದ Gold Apollo ಸಂಸ್ಥೆ!; ಸಾವಿನ ಸಂಖ್ಯೆ 11ಕ್ಕೆ ಏರಿಕೆ
ಹೆಜ್ಬುಲ್ಲಾ ಸಂಘಟನೆಯ ಸದಸ್ಯರ ಸಾವಿಗೆ ಕಾರಣವಾದ ಪೇಜರ್ ಸ್ಫೋಟ ಪ್ರಕರಣದಲ್ಲಿ ಬಳಸಲಾದ ಪೇಜರ್ ಗಳನ್ನು ತೈವಾನ್ ನಿಂದ ತರಲಾಗಿತ್ತು. ಮತ್ತು ಹೀಗೆ ಪೇಜರ್ ಗಳು ಲೆಬೆನಾನ್ ಸೇರುವ ಮುನ್ನವೇ ಅದಕ್ಕೆ ಸ್ಫೋಟಕಗಳನ್ನು ಅಳವಡಿಸಲಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಹೆಜ್ಬುಲ್ಲಾಗಳ ಸಾವಿರಾರು ಪೇಜರ್ ಸ್ಫೋಟ; ಇಸ್ರೇಲ್ ಮಾಡಿದ್ದೇನು?

Hezbollah: ಸಾವಿರಾರು ಪೇಜರ್ ಗಳು ಸ್ಫೋಟಗೊಂಡಿದ್ದು ಹೇಗೆ? ಇಸ್ರೇಲ್ ಮಾಡಿದ್ದಾದರೂ ಏನು?
ಈ ಪೇಜರ್ ತರಂಗಗಳನ್ನೇ ಇಸ್ರೇಲ್ ತಂತ್ರಜ್ಞರು ಹ್ಯಾಕ್ ಮಾಡಿದ್ದಾರೆ. ಹಾಗೆ ಹ್ಯಾಕ್ ಮಾಡಿದ ನಂತರ, ಅವುಗಳಲ್ಲಿ ಬಳಕೆಯಾಗುವ ಟೆಕ್ಸ್ಟ್ ಮಾದರಿಯ ಡೇಟಾ ಗಳನ್ನು ಸಂಗ್ರಹಿಸಿ ಅವುಗಳಲ್ಲಿ ಯಾರ ಸಂದೇಶಗಳಲ್ಲಿ ಉಗ್ರವಾದಿ ಕೃತ್ಯಗಳಿಗೆ ಸಂಬಂಧಿಸಿದ ಸಂವಹನ ನಡೆಸಿದ್ದಾರೆ ಎಂಬುದನ್ನು ಆಳವಾಗಿ ಅಧ್ಯಯನ ಮಾಡಲಾಗಿದೆ.

Pager Attacks: ''ಇಸ್ರೇಲ್ ಗೆ ತಕ್ಕಪಾಠ ಕಲಿಸುತ್ತೇವೆ''; Hezbollah ಉಗ್ರ ಎಚ್ಚರಿಕೆ
ಪೇಜರ್ ಸ್ಫೋಟ ಪ್ರಕರಣದಲ್ಲಿ ಈ ವರೆಗೂ ಕನಿಷ್ಠ 9 ಮಂದಿ ಸಾವಿಗೀಡಾಗಿ ಸುಮಾರು 2,800 ಜನರು ಗಾಯಗೊಂಡಿದ್ದಾರೆ ಮತ್ತು ಈ ಪೈಕಿ ಸುಮಾರು 200 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ.

ಪೇಜರ್ ಗಳ ಸ್ಫೋಟ: ಲೆಬನಾನ್, ಸಿರಿಯಾದಲ್ಲಿ 9 ಸಾವು; 2800 ಹೆಜ್ಬೊಲ್ಲಾಗಳಿಗೆ ಗಾಯ; Israel ಕೈವಾಡ?
ನೂರಾರು ಹ್ಯಾಂಡ್‌ಹೆಲ್ಡ್ ಪೇಜರ್‌ಗಳು ಲೆಬನಾನ್‌ನಾದ್ಯಂತ ಮತ್ತು ಸಿರಿಯಾದ ಕೆಲವು ಭಾಗಗಳಲ್ಲಿ ಏಕಕಾಲದಲ್ಲಿ ಸ್ಫೋಟಗೊಂಡಿವೆ.

Israel vs Hezbollah: ಹೆಜ್ಬುಲ್ಲಾ ಉಗ್ರರ ಸಾವಿರಾರು ರಾಕೆಟ್ ಲಾಂಚರ್ ನಾಶಗೊಳಿಸಿದ ಇಸ್ರೇಲ್
ದಕ್ಷಿಣ ಲೆಬನಾನ್ ಮೇಲೆ ಹೆಜ್ಬುಲ್ಲಾ ಉಗ್ರರ ನೆಲೆಗಳನ್ನು ಗುರಿಯಾಗಿಸಿ ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ನ ಮಿಲಿಟರಿ ತಿಳಿಸಿದೆ. ದಕ್ಷಿಣ ಲೆಬನಾನ್‌ನಲ್ಲಿ ನೆಲೆಗೊಂಡಿದ್ದ ಇರಾನ್ ಬೆಂಬಲಿತ ಹಿಜ್ಬುಲ್ಲಾದ ಸಾವಿರಾರು ರಾಕೆಟ್ ಲಾಂಚರ್‌ಗಳನ್ನು ಇಸ್ರೇಲ್‌ನ ನೂರಾರು ಐಎಎಫ್ ಫೈಟರ್ ಜೆಟ್‌ಗಳು ನಾಶಗೊಳಿಸಿದೆ.

Israel vs Hezbollah: ಹೆಜ್ಬುಲ್ಲಾ ಉಗ್ರರ ದಾಳಿ, ಲೆಬನಾನ್ ಮೇಲೆ ಇಸ್ರೇಲ್ ರಾಕೆಟ್ ದಾಳಿ
ಅಪ್ರಚೋದಿತ ದಾಳಿ ನಡೆಸಿರುವ ಹೆಜ್ಬುಲ್ಲಾ ಉಗ್ರರ ಲೆಬೆನಾನ್ ನೆಲೆಗಳ ಮೇಲೆ ದಿಢೀರ್ ದಾಳಿ ನಡೆಸಿರುವ ಇಸ್ರೇಲ್ ಸೇನೆ ತೀವ್ರ ರಾಕೆಟ್ ದಾಳಿ ನಡೆಸಿದೆ. ಭಾನುವಾರ ಬೆಳಗ್ಗಿನ ಜಾವದಿಂದಲೇ ಲೆಬನಾನ್ ಮೇಲೆ ದಾಳಿ ಆರಂಭಿಸಿದ್ದು, ಅತ್ತ ಹೆಜ್ಬುಲ್ಲಾ ಉಗ್ರ ಸಂಘಟನೆ ಕೂಡ ಪ್ರತಿ ದಾಳಿ ನಡೆಸುತ್ತಿದೆ.

ಮೊಸಾದ್ ಕಾರ್ಯಾಚರಣೆ; ಹೈ ಪ್ರೊಫೈಲ್ ಶತ್ರುಗಳ ಹತ್ಯೆ: ಇಸ್ರೇಲ್ ಗುಪ್ತಚರ ಖ್ಯಾತಿ ಹೆಚ್ಚಳ (ಜಾಗತಿಕ ಜಗಲಿ)
ಗೋಲನ್ ಹೈಟ್ಸ್ ಎನ್ನುವುದು ಇಸ್ರೇಲ್ ಮತ್ತು ಸಿರಿಯಾ ನಡುವಿನ ಒಂದು ವಿವಾದಾತ್ಮಕ ಪ್ರದೇಶವಾಗಿದ್ದು, ಇಸ್ರೇಲ್ ಇದನ್ನು 1967ರಲ್ಲಿ ತನ್ನ ವಶಕ್ಕೆ ತೆಗೆದುಕೊಂಡಿತ್ತು.

ಇಸ್ರೇಲ್ ಕೆಣಕಿದ್ದ ಹಿಜ್ಬುಲ್ಲಾಗೆ ತಕ್ಕಶಾಸ್ತಿ: ಲೆಬನಾನ್‌ನಲ್ಲಿ ಹಿರಿಯ Hezbollah ಕಮಾಂಡರ್ ಬರ್ಬರ ಹತ್ಯೆ
ದಕ್ಷಿಣ ಲೆಬನಾನ್‌ನಲ್ಲಿ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಉಗ್ರಗಾಮಿ ಗುಂಪು ಹಿಜ್ಬುಲ್ಲಾದ ಹಿರಿಯ ಕಮಾಂಡರ್ ಹತ್ಯೆಯಾಗಿದ್ದಾರೆ ಎಂದು ಲೆಬನಾನಿನ ಭದ್ರತಾ ಅಧಿಕಾರಿ ಸೋಮವಾರ ತಿಳಿಸಿದ್ದಾರೆ.

