layoff

Oracle ಕಂಪೆನಿಯಿಂದ ಸಾವಿರಾರು ಮಂದಿ ವಜಾ; ಜಾಗತಿಕ ಅನಿಶ್ಚಿತತೆ ನಡುವೆ ಸಾಮೂಹಿಕ layoff; ಭಾರತಕ್ಕೂ ತಟ್ಟಿದ ಬಿಸಿ
ಈ ಕ್ರಮವು ಒಟ್ಟು ಸುಮಾರು 30,000 ಉದ್ಯೋಗಿಗಳ ಮೇಲೆ ಪ್ರಭಾವ ಬೀರಬಹುದಾಗಿದ್ದು, ಕಂಪೆನಿಯ ದೊಡ್ಡ ಪುನರ್ ರಚನೆ ಯೋಜನೆಯ ಭಾಗವಾಗಿದೆ. ಮುಂದಿನ ತಿಂಗಳಲ್ಲಿ ಇನ್ನೊಂದು ಹಂತದ ಉದ್ಯೋಗ ಕಡಿತ ಸಂಭವಿಸಬಹುದು ಎಂಬ ಆತಂಕದಿಂದ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಉದ್ಯೋಗಿಗಳಲ್ಲಿ ಅನಿಶ್ಚಿತತೆ ಹೆಚ್ಚಾಗಿದೆ.

ವಾಷಿಂಗ್ ಟನ್ ಪೋಸ್ಟ್ 300 ಪತ್ರಕರ್ತರ ಉದ್ಯೋಗ ಕಡಿತ; ನೌಕರಿ ಕಳೆದುಕೊಂಡ ಪುತ್ರನ ಬಗ್ಗೆ ಶಶಿ ತರೂರ್ ಹೇಳಿದ್ದೇನು?
ಆರ್ಥಿಕ ನಷ್ಟ ಕಾರಣ ನೀಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ. ಉದ್ಯೋಗ ಕಳೆದುಕೊಂಡ 300 ಜನ ಪತ್ರಕರ್ತರ ಪೈಕಿ ಶಶಿ ತರೂರ್ ಪುತ್ರ ಇಶಾನ್ ತರೂರ್ ಇದ್ದಾರೆ.

Donald Trump ಗೆ ಜಯ: ಶಿಕ್ಷಣ ಇಲಾಖೆಯ 1,400 ಉದ್ಯೋಗಿಗಳ ವಜಾಕ್ಕೆ ಸುಪ್ರೀಂ ಕೋರ್ಟ್ ಅನುಮತಿ
ವಜಾಗೊಳಿಸುವಿಕೆಯು ಇಲಾಖೆಯನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ ಎಂದು ನ್ಯಾಯಾಧೀಶ ಜಾನ್ ಬರೆದಿದ್ದಾರೆ.

2024ರಲ್ಲಿಯೂ ಟೆಕ್ ಉದ್ಯಮದಲ್ಲಿ ಉದ್ಯೋಗಿಗಳ ವಜಾ ಕ್ರಮ ಮುಂದುವರಿಕೆ!
ಹಲವು ಟೆಕ್ ಕಂಪೆನಿಗಳು ಸೇರಿದಂತೆ ಭಾರತದ ಕೆಲವು ಉದ್ಯಮಗಳು ಕಷ್ಟಕರವಾದ ಆರ್ಥಿಕ ಪರಿಸ್ಥಿತಿಯಿಂದ ಉದ್ಯೋಗಿಗಳ ಕಡಿತವನ್ನು ಘೋಷಿಸಿರುವುದರಿಂದ 2024 ರಲ್ಲಿ ಸಹ ತಂತ್ರಜ್ಞಾನ ವಲಯ ಮತ್ತು ಸ್ಟಾರ್ಟ್-ಅಪ್ ವಲಯಗಳಲ್ಲಿ ವಜಾ ಕ್ರಮಗಳು ಮುಂದುವರಿದಿವೆ.

ಹಿನ್ನೋಟ 2023: ಸ್ಟಾರ್ಟ್ ಅಪ್ ಗಳಿಂದ 16 ಸಾವಿರ ಮಂದಿ ಕೆಲಸಕ್ಕೆ ಕುತ್ತು; 8 ಬಿಲಿಯನ್ ಡಾಲರ್ ಹೂಡಿಕೆ, 2 ಯುನಿಕಾರ್ನ್ ಸೇರ್ಪಡೆ
ಕಠಿಣ ಆರ್ಥಿಕ ಸವಾಲಿನ ನಡುವೆ 2023ನೇ ವರ್ಷದಲ್ಲಿ ಹಣಹೂಡಿಕೆ ಮತ್ತು ಕೆಲಸದಿಂದ ವಜಾಗೊಳಿಸುವಿಕೆ ಸೇರಿದಂತೆ ಭಾರತೀಯ ಸ್ಟಾರ್ಟ್-ಅಪ್ ಪರಿಸರ ವ್ಯವಸ್ಥೆಯು ಅನೇಕ ಸವಾಲುಗಳನ್ನು ಎದುರಿಸಿದೆ.

Layoff ಅಬ್ಬರದ ಜೊತೆಗೂ ಇದ್ದೆ ಇದೆ Ray of hope! (ಹಣಕ್ಲಾಸು)
ಹಣಕ್ಲಾಸು-348ರಂಗಸ್ವಾಮಿ ಮೂನಕನಹಳ್ಳಿ

ನಿಷೇಧದ 3 ವರ್ಷಗಳ ನಂತರ ಭಾರತದಲ್ಲಿನ ಸಂಪೂರ್ಣ ಸಿಬ್ಬಂದಿಯನ್ನು ವಜಾಗೊಳಿಸಿದ ಟಿಕ್ ಟಾಕ್!
ಭಾರತದಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸಿದ ಸುಮಾರು ಮೂರು ವರ್ಷಗಳ ನಂತರ ಬೈಟ್‌ಡ್ಯಾನ್ಸ್-ಮಾಲೀಕತ್ವದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್ ದೇಶದಲ್ಲಿನ ತನ್ನ ಸಂಪೂರ್ಣ ಉದ್ಯೋಗಿಗಳನ್ನು ವಜಾಗೊಳಿಸಿದೆ.

ಮುಂದುವರಿದ ಟೆಕ್ ಕಂಪೆನಿಗಳ Layoff ಪ್ರಕ್ರಿಯೆ: ಜಾಗತಿಕವಾಗಿ 6,650 ಉದ್ಯೋಗಿಗಳ ವಜಾಕ್ಕೆ ಡೆಲ್ ನಿರ್ಧಾರ
ಇತ್ತೀಚೆಗೆ ಹಲವು ಬಹುರಾಷ್ಟ್ರೀಯ ಕಂಪೆನಿಗಳು ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾ ಮಾಡುತ್ತಿದೆ. ಅವುಗಳ ಸಾಲಿಗೆ ಡೆಲ್ ಟೆಕ್ನಾಲಜಿಸ್ ಕಂಪೆನಿ ಸೇರಿದೆ. ಡೆಲ್ ಕಂಪನಿಯು ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಇತ್ತೀಚೆಗೆ ಘೋಷಿಸಿದೆ.

'ಕಳಪೆ ಕಾರ್ಯಕ್ಷಮತೆ' 10,000 ಉದ್ಯೋಗಿಗಳ ವಜಾಕ್ಕೆ Google ಮಾತೃಸಂಸ್ಧೆ ಆಲ್ಫಾಬೆಟ್ ಮುಂದು: ವರದಿ
ಮೆಟಾ, ಅಮೆಜಾನ್, ಟ್ವಿಟರ್ ಹಾಗೂ ಇನ್ನಷ್ಟು ಸಂಸ್ಥೆಗಳು ಜಾಗತಿಕ ಆರ್ಥಿಕ ಸಂಕಷ್ಟ ಪರಿಸ್ಥಿತಿಗಳ ನಡುವೆ ದೊಡ್ಡ ಸಂಖ್ಯೆಯಲ್ಲಿ ತಮ್ಮ ಉದ್ಯೋಗಿಗಳನ್ನು ವಜಾ ಮಾಡುತ್ತಿದ್ದು ಇದೀಗ ಈ ಸಾಲಿಗೆ ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್ ಸೇರಿದೆ.

