Lata Mangeshkar

ಧೋನಿಯಂತಹ ಆಟಗಾರರು ದೇಶಕ್ಕೆ ಅಗತ್ಯವಿದೆ: ನಿವೃತ್ತಿ ನೀಡಬಾರದು- ಲತಾ ಮಂಗೇಶ್ಕರ್
ಧೋನಿಯಂತಹ ಆಟಗಾರರು ದೇಶಕ್ಕೆ ಅಗತ್ಯವಾಗಿದ್ದು,ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಈಗಲೇ ನಿವೃತ್ತಿ ನೀಡಬಾರದೆಂದು ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಒತ್ತಾಯಿಸಿದ್ದಾರೆ.

#MeToo: ನನ್ನ ವಿಚಾರಕ್ಕೆ ಯಾರೂ ಬಂದಿಲ್ಲ, ಬಂದರೆ ಸುಮ್ಮನಿರಲ್ಲ ಎಂದ ಲತಾ ಮಂಗೇಶ್ಕರ್
ಭಾರತೀಯ ಮಹಿಳೆಯರ ಬಗ್ಗೆ ಪ್ರತಿಯೊಬ್ಬರೂ ಗೌರವ ನೀಡಬೇಕು. ಇದೀಗ ದೇಶಾದ್ಯಂತ ಸದ್ದು ಮಾಡುತ್ತಿರುವ "ಮೀಟೂ" ಅಭಿಯಾನದ ಕುರಿತು ನನ್ನ ಬಗ್ಗೆ ಯಾರೂ ಗೊಂದಲಕ್ಕೀಡಾಗಬಾರದು

ರಾಜ್ ಕಪೂರ್ 93ನೇ ಜನ್ಮ ದಿನಕ್ಕೆ ಲತಾ ಮಂಗೇಷ್ಕರ್ ವಿಶೇಷ ಬರಹ
ಇದು 1948 ರ ಮಾತು, ಸಂಗೀತ ನಿರ್ದೇಶಕ ಅನಿಲ್ ಬಿಸ್ವಾಸ್ ಗಾಗಿ ಪ್ರಖ್ಯಾತ ರೆಕಾರ್ಡಿಂಗ್ ಸ್ಟುಡಿಯೊದಲ್ಲಿ ನಾನು ಹಾಡು ಹಾಡುತ್ತಿದ್ದೆ.

ದೇಶ ಕಾಯುವ ಯೋಧರಿಗೆ ಶುಭ ಕೋರಿ ವಿಶೇಷ ವಿಡಿಯೋ ಸಂದೇಶ ಕಳುಹಿಸಿದ ಲತಾ ಮಂಗೇಶ್ಕರ್
ಪ್ರಾಣದ ಹಂಗು ತೊರೆದು ಗಡಿಯಲ್ಲಿ ದೇಶ ಕಾಯುವ ಯೋಧರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿರುವ ಗಾಯಕಿ ಲತಾ ಮಂಗೇಶ್ಕರ್ ಅವರು ಸೆಲ್ಯೂಟ್ ಹೊಡೆದು ವಿಡಿಯೋ ಸಂದೇಶವೊಂದನ್ನು ಶುಕ್ರವಾರ ಕಳುಹಿಸಿದ್ದಾರೆ...

ಲತಾ ಮಂಗೇಶ್ಕರ್ ಹೆಸರಿನಲ್ಲಿ ವಂಚನೆ; ದೂರು ದಾಖಲು, ವಂಚಕಿಗಾಗಿ ತೀವ್ರ ಹುಡುಕಾಟ
ಸಂಗೀತ ಲೋಕದ ಶ್ರೇಷ್ಠ ಗಾಯಕಿ ಲತಾ ಮಂಗೇಶ್ಕರ್ ಅವರ ಹೆಸರು ಹೇಳಿಕೊಂಡು ಮಹಿಳೆಯೊಬ್ಬಳು ಜನರಿಂದ ದೇಣಿಗೆ ಸಂಗ್ರಹಿಸಿ ವಂಚನೆ ಮಾಡುತ್ತಿರುವ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದ್ದು, ಪ್ರಕರಣ...

16 ವರ್ಷಗಳ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರಾದ ಅಮಿರ್ ಖಾನ್
ಪ್ರಶಸ್ತಿ ಪ್ರದಾನ ಸಮಾರಂಭಗಳಿಂದ ದೂರವಿರುತ್ತಿದ್ದ ಬಾಲಿವುಡ್ ನಟ ಅಮಿರ್ ಖಾನ್ ಅವರು, 16 ವರ್ಷಗಳ ಬಳಿಕ ಪ್ರಶಸ್ತಿ ಪ್ರದಾನ ಸಮಾರಂಭವೊಂದಕ್ಕೆ ಹಾಜರಾಗಿದ್ದಾರೆ...

ಗಾಯಕಿ ಲತಾ ಮಂಗೇಶ್ಕರ್ ಅನಾರೋಗ್ಯ; ವಂಗವಿಭೂಷಣ ಪ್ರದಾನ ಮುಂದಕ್ಕೆ
ಭಾರತದ ನೈಟಿಂಗೇಲ್ ಲತಾ ಮಂಗೇಶ್ಕರ್ ಅವರಿಗೆ ಅಕ್ಟೋಬರ್ 20 ರಂದು ನೀಡಬೇಕಿದ್ದ 'ವಂಗವಿಭೂಷಣ' ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಂದೂಡಲಾಗಿದೆ. ಅವರು ಅನಾರೋಗ್ಯದಿಂದ

ಉರಿಯಲ್ಲಿ ಭಾರತೀಯ ಸೈನಿಕರ ಸಾವು: ಹುಟ್ಟುಹಬ್ಬ ಆಚರಿಸದಿರಲು ಲತಾ ಮಂಗೇಶ್ಕರ್ ನಿರ್ಧಾರ
ಜಮ್ಮು-ಕಾಶ್ಮೀರದ ಉರಿಯಲ್ಲಿ ಇತ್ತೀಚೆಗೆ 18 ಮಂದಿ ಭಾರತೀಯ ಸೈನಿಕರ ಹತ್ಯೆಯಾಗಿದ್ದರಿಂದ ತಮ್ಮ ಹುಟ್ಟುಹಬ್ಬವನ್ನು...

ಸುಬ್ಬುಲಕ್ಷ್ಮಿ 100 ನೇ ಜಯಂತಿಗೆ ಗೌರವ ಸಲ್ಲಿಸಿದ ಲತಾ ಮಂಗೇಶ್ಕರ್
ಕರ್ನಾಟಕ ಸಂಗೀತದ ದಂತಕತೆ ದಿವಂಗತ ಎಂ ಎಸ್ ಸುಬ್ಬುಲಕ್ಷ್ಮಿ ಅವರ 100 ನೇ ಜಯಂತಿಯ ಸಂದರ್ಭದಲ್ಲಿ ಗಾನ ಕೋಗಿಲೆ ಲತಾ ಮಂಗೇಶ್ಕರ್ ಶುಕ್ರವಾರ ಗೌರವ ಸಲ್ಲಿಸಿದ್ದಾರೆ.

