Lashkar-e-Taiba

ಭಾರತದ ಸೀಮಿತ ದಾಳಿ: ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ 20 ಉಗ್ರರ ಹತ್ಯೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಯೋಧರು ನಡೆಸಿದ ಸೀಮಿತ ದಾಳಿಯಲ್ಲಿ ಅತೀ ಹೆಚ್ಚು ಹಾನಿಗೊಂಡಿರುವುದು ಲಷ್ಕರ್ ಇ ತೊಯ್ಬಾ(ಎಲ್ಇಟಿ)...

ಐವರು ಲಷ್ಕರ್ ಉಗ್ರರಿಗೆ ಜೀವಾವಧಿ ಖಾಯಂ ಮಾಡಿ "ಹೈ" ಆದೇಶ
2005ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ-ಐಐಎಸ್‌ಸಿ ಮೇಲೆ ನಡೆದಿದ್ದ ಉಗ್ರ ದಾಳಿ ಹಾಗೂ ಓರ್ವ ವಿಜ್ಞಾನಿ ಹತ್ಯೆ ಪ್ರಕರಣ ಸಂಬಂಧ ಬಂಧಿತರಾಗಿದ್ದ ಲಷ್ಕರ್- ಎ-ತೊಯ್ಬಾ ಸಂಘಟನೆಯ ಐದು ಉಗ್ರರಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ಖಾಯಂಗೊಳಿಸಿದೆ...

ವಿಚಾರಣೆಗೆ ಕರೆತರುವಾಗ ಶಂಕಿತ ಉಗ್ರನಿಗೆ ಕೈಕೋಳ ತೊಡಿಸದಿರಲು ಕೋರ್ಟ್ ಸೂಚನೆ
ವಿಚಾರಣೆಗೆ ಕರೆತರುವಾಗ ಶಂಕಿತ ಉಗ್ರರನ ಕೈಗೆ ಕೊಳ ಹಾಕದಂತೆ ಬಂಧಿಖಾನೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಎಲ್ ಇಟಿ ಉಗ್ರ ಕರೀಂ ತುಂಡಾ ದೋಷಮುಕ್ತ
90ರ ದಶಕದಲ್ಲಿ ದೇಶದ ವಿವಿಧೆಡೆ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ಲಷ್ಕರ್ ಎ ತೊಯ್ಬಾ ಉಗ್ರ ಅಬ್ದುಲ್ ಕರೀಮ್ ತುಂಡಾನನ್ನು ದೆಹಲಿಯ ಸ್ಥಳೀಯ ನ್ಯಾಯಾಲಯ ಶನಿವಾರ ದೋಷಮುಕ್ತಗೊಳಿಸಿದೆ...

ಎಲ್ ಇಟಿ ಉಗ್ರ ಸಂಘಟನೆ ಹುತಾತ್ಮ ಪಟ್ಟಿಯಲ್ಲಿ ಇಶ್ರಾತ್ ಹೆಸರು: ಜಿ.ಕೆ. ಪಿಳ್ಳೈ
ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಹುತಾತ್ಮರ ಪಟ್ಟಿಯಲ್ಲಿ ಗುಜರಾತ್ ನಲ್ಲಿ ಎನ್ ಕೌಂಟರ್ ಆಗಿದ್ದ ಇಶ್ರಾತ್ ಜಹಾನ್ ಹೆಸರಿದೆ ಎಂದು ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರು ಗುರುವಾರ ಹೇಳಿದ್ದಾರೆ...

ಸಿದ್ಧಿ ವಿನಾಯಕ ದೇವಾಲಯವೂ ಲಷ್ಕರ್ ಟಾರ್ಗೆಟ್ ಆಗಿತ್ತು: ಹೆಡ್ಲಿ
ಮುಂಬೈ ದಾಳಿ ಸಂಬಂಧ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈ ಕೋರ್ಟ್ ನಲ್ಲಿ ವಿಚಾರಣೆ ಎದುರಿಸುತ್ತಿರುವ ಉಷ್ಕರ ಇ ತೊಯ್ಬಾ ಉಗ್ರ ಹೆಡ್ಲಿ ತಮ್ಮ ಟಾರ್ಗೆಟ್...

ಕರ್ನಾಟಕ ರಾಜಕಾರಣಿಗಳನ್ನು ಕೊಲ್ಲಲು ಸಂಚು ರೂಪಿಸಿದ್ದ ಉಗ್ರ ಅರೆಸ್ಟ್
ಕರ್ನಾಟಕದ ಪ್ರಮುಖ ರಾಜಕಾರಣಿಗಳು ಮತ್ತು ಪತ್ರಕರ್ತರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಲಷ್ಕರ್ ಉಗ್ರನನ್ನು ಎನ್ ಐಎ ಬಂಧಿಸಿದೆ...

ಮೋದಿ ವಿರುದ್ದ ಲಷ್ಕರ್ ದಾಳಿ ಸಂಚು ವಿಫಲಗೊಳಿಸಿದ ಗುಪ್ತಚರ ಇಲಾಖೆ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದಾಳಿ ನಡೆಸಲು ಉಗ್ರ ಸಂಘಟನೆಯಾದ ಲಷ್ಕರೆ ತೊಯ್ಬಾ ಸಂಚು ಹೂಡಿತ್ತು. ಆದರೆ ಈ ಸಂಚನ್ನು ಗುಪ್ತಚರ ಇಲಾಖೆ...

ಗಣ್ಯರ ಮೇಲೆ ದಾಳಿ ನಡೆಸಲು ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ ಸಂಚು
ದೆಹಲಿಯಲ್ಲಿರುವ ಪ್ರಮುಖ ವ್ಯಕ್ತಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಇಬ್ಬರು ಲಷ್ಕರ್-ಎ- ತೊಯ್ಬಾ ಉಗ್ರ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ.

