Lalu Prasad

ಹಿಂದೂಗಳು ದನದ ಮಾಂಸ ತಿನ್ನುತ್ತಾರೆ: ಲಾಲು
ದೇಶ

ಹಿಂದೂಗಳು ದನದ ಮಾಂಸ ತಿನ್ನುತ್ತಾರೆ: ಲಾಲು

ಉತ್ತರಪ್ರದೇಶದಲ್ಲಿ ದನದ ಮಾಂಸ ಸೇವನೆಗೆ ಸಂಬಂಧಿಸಿದ ವಿವಾದ ಇನ್ನೂ ತಣ್ಣಗಾಗಿಲ್ಲ ಎನ್ನುವಾಗಲೇ ಆರ್‍ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ದನದ ಮಾಂಸ ಸೇವನೆಗೆ ಸಂಬಂಧಿಸಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ...

ಬಿಜೆಪಿ ಸಿಎಂ ಅಭ್ಯರ್ಥಿ ಆಯ್ಕೆ ಮಾಡಿದೇ ಇರುವುದು ವಧು-ವರರಿಲ್ಲದ ವಿವಾಹದಂತಿದೆ: ಲಾಲು ಪ್ರಸಾದ್ ವ್ಯಂಗ್ಯ
ರಾಜಕೀಯ

ಬಿಜೆಪಿ ಸಿಎಂ ಅಭ್ಯರ್ಥಿ ಆಯ್ಕೆ ಮಾಡಿದೇ ಇರುವುದು ವಧು-ವರರಿಲ್ಲದ ವಿವಾಹದಂತಿದೆ: ಲಾಲು ಪ್ರಸಾದ್ ವ್ಯಂಗ್ಯ

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲದೇ ಬಿಹಾರ ಚುನಾವಣೆಯನ್ನು ಎದುರಿಸುತ್ತಿರುವುದು, ವಧು-ವರರಿಲ್ಲದೇ ವಿವಾಹವನ್ನು ಆಯೋಜಿಸಿದಂತಿದೆ ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.

ಮೀಸಲಾತಿಯನ್ನು ಅಂತ್ಯಗೊಳಿಸಲು ಬಿಜೆಪಿ, ಆರ್ ಎಸ್ಎಸ್ ಗೆ ಲಾಲು ಸವಾಲು
ದೇಶ

ಮೀಸಲಾತಿಯನ್ನು ಅಂತ್ಯಗೊಳಿಸಲು ಬಿಜೆಪಿ, ಆರ್ ಎಸ್ಎಸ್ ಗೆ ಲಾಲು ಸವಾಲು

ಮೀಸಲಾತಿಯನ್ನು ಅಂತ್ಯಗೊಳಿಸುವಂತೆ ಬಿಜೆಪಿ, ಆರ್.ಎಸ್.ಎಸ್ ಗೆ ಲಾಲು ಪ್ರಸಾದ್ ಯಾದವ್ ಸವಾಲು ಹಾಕಿದ್ದಾರೆ.

ಮೈತ್ರಿ ತೊರೆದ ಮುಲಾಯಂ ವಿರುದ್ಧ ಹೇಳಿಕೆ ನೀಡದಿರಲು ಆರ್ ಜೆಡಿ- ಜೆಡಿಯು ನಿರ್ಧಾರ
ದೇಶ

ಮೈತ್ರಿ ತೊರೆದ ಮುಲಾಯಂ ವಿರುದ್ಧ ಹೇಳಿಕೆ ನೀಡದಿರಲು ಆರ್ ಜೆಡಿ- ಜೆಡಿಯು ನಿರ್ಧಾರ

ಆರ್.ಜೆ.ಡಿ- ಜೆಡಿಯು ಮೈತ್ರಿ ತೊರೆದಿರುವ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ವಿರುದ್ಧ ಮಾತನಾಡದೇ ಇರಲು ಆರ್.ಜೆ.ಡಿ-ಜೆಡಿಯು ನಾಯಕರು ನಿರ್ಧರಿಸಿದ್ದಾರೆ.

ಲಾಲೂ ಜತೆ ರಾಹುಲ್ ಗಾಂಧಿ ಯಾಕೆ ವೇದಿಕೆ ಹಂಚಿಕೊಂಡಿಲ್ಲ?
ದೇಶ

ಲಾಲೂ ಜತೆ ರಾಹುಲ್ ಗಾಂಧಿ ಯಾಕೆ ವೇದಿಕೆ ಹಂಚಿಕೊಂಡಿಲ್ಲ?

ಬಿಹಾರ ಚುನಾವಣಾ ಪ್ರಚಾರದ ವೇಳೆ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಜತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಯಾಕೆ ವೇದಿಕೆ ಹಂಚಿಕೊಂಡಿಲ್ಲ...

ಹಾಸ್ಯ ಮಾಡಿ ಅಮಿತ್ ಶಾಗೆ ಸಲಹೆ ನೀಡಿದ ಲಾಲು ಪ್ರಸಾದ್
ದೇಶ

ಹಾಸ್ಯ ಮಾಡಿ ಅಮಿತ್ ಶಾಗೆ ಸಲಹೆ ನೀಡಿದ ಲಾಲು ಪ್ರಸಾದ್

ಇತ್ತೀಚೆಗಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭಾಷಣ ಶೈಲಿಯನ್ನು ಮಿಮಿಕ್ರಿ ಮಾಡಿದ್ದ ಆರ್ ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಇದೀಗ...

ಮೋದಿ ವ್ಯಂಗ್ಯದ ವಿರುದ್ಧ ಕಿಡಿಕಾರಿದ ಜೆಡಿಯು- ಆರ್​ಜೆಡಿ ನಾಯಕರು
ದೇಶ

ಮೋದಿ ವ್ಯಂಗ್ಯದ ವಿರುದ್ಧ ಕಿಡಿಕಾರಿದ ಜೆಡಿಯು- ಆರ್​ಜೆಡಿ ನಾಯಕರು

ಮೋದಿ ಅವರ ಹೇಳಿಕೆ ವಿರುದ್ಧ ಕಿಡಿಕಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಆರ್ ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು, ಜಂಗಲ್ ರಾಜ್ 2 ರ ಬಗ್ಗೆ ಜನರಲ್ಲಿ ಭಯ...

ಬಿಹಾರ ಸಿಎಂ ನಿತೀಶ್, ಲಾಲೂ ವಿಷದ ಹಾವುಗಳು: ಪಪ್ಪು ಯಾದವ್‌
ದೇಶ

ಬಿಹಾರ ಸಿಎಂ ನಿತೀಶ್, ಲಾಲೂ ವಿಷದ ಹಾವುಗಳು: ಪಪ್ಪು ಯಾದವ್‌

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್‌ ವಿಷದ ಹಾವುಗಳು ಎಂದು ಸಂಸದ ಪಪ್ಪು ಯಾದವ್ ಹೇಳಿದ್ದಾರೆ...

ಸೋನಿಯಾ ಗಾಂಧಿ ಇಫ್ತಾರ್ ಕೂಟಕ್ಕೆ ಹೋಗಲ್ಲ: ಲಾಲೂ
ದೇಶ

ಸೋನಿಯಾ ಗಾಂಧಿ ಇಫ್ತಾರ್ ಕೂಟಕ್ಕೆ ಹೋಗಲ್ಲ: ಲಾಲೂ

ಜುಲೈ 13ರಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಏರ್ಪಡಿಸಿರುವ ಇಫ್ತಾರ್ ಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಲಾಗಿದೆ...