Kyiv

ತೈಲ ಖರೀದಿಸುವುದು ಅಥವಾ ಖರೀದಿಸದಿರುವುದು ಉಕ್ರೇನ್ ಯುದ್ಧವನ್ನು ಪರಿಹರಿಸುವುದಿಲ್ಲ: ಕೈವ್‌ನಲ್ಲಿ ರಾಜತಾಂತ್ರಿಕತೆಗೆ EAM ಜೈಶಂಕರ್ ಕರೆ
ದೇಶ

ತೈಲ ಖರೀದಿಸುವುದು ಅಥವಾ ಖರೀದಿಸದಿರುವುದು ಉಕ್ರೇನ್ ಯುದ್ಧವನ್ನು ಪರಿಹರಿಸುವುದಿಲ್ಲ: ಕೈವ್‌ನಲ್ಲಿ ರಾಜತಾಂತ್ರಿಕತೆಗೆ EAM ಜೈಶಂಕರ್ ಕರೆ

ರಷ್ಯಾ ತೈಲ ಖರೀದಿಸುವ ದೇಶಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದರೆ ಭಾರತ ಆಮದನ್ನು ಕಡಿಮೆ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜೈಶಂಕರ್, ಭಾರತದ ಇಂಧನ ಅಗತ್ಯಗಳನ್ನು ಎತ್ತಿ ತೋರಿಸಿದರು.

ತಾರಕಕ್ಕೇರಿದ ಉಕ್ರೇನ್ ಯುದ್ಧ; Zelensky ತವರೂರಿನ ಮೇಲೆ ರಷ್ಯಾ ಭೀಕರ ದಾಳಿ, ಕನಿಷ್ಟ 14 ಸಾವು!
ವಿದೇಶ

ತಾರಕಕ್ಕೇರಿದ ಉಕ್ರೇನ್ ಯುದ್ಧ; Zelensky ತವರೂರಿನ ಮೇಲೆ ರಷ್ಯಾ ಭೀಕರ ದಾಳಿ, ಕನಿಷ್ಟ 14 ಸಾವು!

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಅವರ ತವರು ನಗರ ಕ್ರಿವಿ ರಿಹ್‌ನಲ್ಲಿ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದು, 120ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ..

Watch | ಉಕ್ರೇನ್ ನ ಕೀವ್ ಮೇಲೆ ರಷ್ಯಾ ಭಾರೀ ಬಾಂಬ್ ದಾಳಿ!
ವಿಡಿಯೋ

Watch | ಉಕ್ರೇನ್ ನ ಕೀವ್ ಮೇಲೆ ರಷ್ಯಾ ಭಾರೀ ಬಾಂಬ್ ದಾಳಿ!

ಇರಾನ್-ಅಮೆರಿಕಾ ಕದನ ವಿರಾಮ ನಡುವೆ ಯುಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ; ರಾಜಧಾನಿಗೆ ಅಪ್ಪಳಿಸಿದ ಹೊಸ ಹೈಪರ್ಸಾನಿಕ್ ಕ್ಷಿಪಣಿ; Video
ವಿದೇಶ

ಇರಾನ್-ಅಮೆರಿಕಾ ಕದನ ವಿರಾಮ ನಡುವೆ ಯುಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ; ರಾಜಧಾನಿಗೆ ಅಪ್ಪಳಿಸಿದ ಹೊಸ ಹೈಪರ್ಸಾನಿಕ್ ಕ್ಷಿಪಣಿ; Video

ದಾಳಿಯಲ್ಲಿ ಸುಮಾರು 600 ಡ್ರೋನ್‌ಗಳು ಮತ್ತು 90 ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಯುಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.

ಕೀವ್ ನ ಸೂಪರ್‌ ಮಾರ್ಕೆಟ್‌ನಲ್ಲಿ ಅಪರಿಚಿತನಿಂದ ಗುಂಡಿನ ದಾಳಿ: ಆರು ಮಂದಿ ಬಲಿ!
ವಿದೇಶ

ಕೀವ್ ನ ಸೂಪರ್‌ ಮಾರ್ಕೆಟ್‌ನಲ್ಲಿ ಅಪರಿಚಿತನಿಂದ ಗುಂಡಿನ ದಾಳಿ: ಆರು ಮಂದಿ ಬಲಿ!

ನಾಗರಿಕರ ಮೇಲೆ ಗುಂಡು ಹಾರಿಸಿದ ದಾಳಿಕೋರನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದ್ದು, ಸಂತ್ರಸ್ತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್
ವಿದೇಶ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹಲವಾರು ಸಮಸ್ಯೆಗಳು ಬಗೆಹರಿಯದೆ ಉಳಿದಿವೆ ಎಂದು ಹೇಳಿದ್ದರೂ, ಶಾಂತಿ ಒಪ್ಪಂದಕ್ಕೆ ಯುಕ್ರೇನ್ ಒಪ್ಪಿಕೊಂಡಿದೆ ಎಂದು ಅಮೆರಿಕದ ಅಧಿಕಾರಿ ಹೇಳಿದ್ದಾರೆ

Russia vs Ukraine: ಆಗ ಯುದ್ಧ ವಿಮಾನ, ಈಗ ರಷ್ಯಾದ ಅಂಡರ್ ವಾಟರ್ ಸೇತುವೆ ಧ್ವಂಸ ಮಾಡಿದ ಉಕ್ರೇನ್‌
ವಿದೇಶ

Russia vs Ukraine: ಆಗ ಯುದ್ಧ ವಿಮಾನ, ಈಗ ರಷ್ಯಾದ ಅಂಡರ್ ವಾಟರ್ ಸೇತುವೆ ಧ್ವಂಸ ಮಾಡಿದ ಉಕ್ರೇನ್‌

ಉಕ್ರೇನ್‌ನ SBU ಭದ್ರತಾ ಸೇವೆಯು ಮಂಗಳವಾರ, ನೀರಿನ ಮಟ್ಟಕ್ಕಿಂತ ಕೆಳಗಿರುವ ರಷ್ಯಾ ಮತ್ತು ಕ್ರಿಮಿಯನ್ ಪರ್ಯಾಯ ದ್ವೀಪವನ್ನು ಸಂಪರ್ಕಿಸುವ ರಸ್ತೆ ಮತ್ತು ರೈಲು ಸೇತುವೆಯ ಮೇಲೆ ಸ್ಫೋಟಕಗಳೊಂದಿಗೆ ಡಿಕ್ಕಿ ಹೊಡೆದಿದೆ.

Watch | ಉಕ್ರೇನ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿ; ಕೈವ್‌ನಲ್ಲಿ ಬೃಹತ್ ಸ್ಫೋಟಗಳು
ವಿಡಿಯೋ

Watch | ಉಕ್ರೇನ್‌ ಮೇಲೆ ರಷ್ಯಾ ಕ್ಷಿಪಣಿ ದಾಳಿ; ಕೈವ್‌ನಲ್ಲಿ ಬೃಹತ್ ಸ್ಫೋಟಗಳು

Ukrain ಡ್ರೋಣ್ ದಾಳಿಗೆ ಕ್ಷಿಪಣಿ ದಾಳಿ ಮೂಲಕ Russia ಉತ್ತರ; ಬೆಚ್ಚಿಬಿದ್ದ ಕೀವ್ ಜನತೆ
ವಿದೇಶ

Ukrain ಡ್ರೋಣ್ ದಾಳಿಗೆ ಕ್ಷಿಪಣಿ ದಾಳಿ ಮೂಲಕ Russia ಉತ್ತರ; ಬೆಚ್ಚಿಬಿದ್ದ ಕೀವ್ ಜನತೆ

ರಷ್ಯಾ ಮೇಲೆ ಡ್ರೋಣ್ ದಾಳಿ ನಡೆಸಿದ್ದ ಉಕ್ರೇನ್ ಗೆ ಕ್ಷಿಪಣಿ ದಾಳಿ ಮೂಲಕ ರಷ್ಯಾ ತಿರುಗೇಟು ನೀಡಿದ್ದು, ರಷ್ಯಾದ ದಿಢೀರ್ ಕ್ರಮಕ್ಕೆ ಉಕ್ರೇನ್ ರಾಜಧಾನಿ ಕೀವ್ ಜನತೆ ಬೆಚ್ಚಿ ಬಿದ್ದಿದ್ದಾರೆ.