kuwait

ಕುವೈತ್ ನಲ್ಲಿ ಭಾರತೀಯ ಮೂಲದ ವೈದ್ಯ ಕೊರೋನಾ ಗೆ ಬಲಿ
ಭಾರತೀಯ ಮೂಲದ ದಂತವೈದ್ಯ ಕುವೈತ್ ನಲ್ಲಿ ಕೊರೋನಾ ವೈರಸ್ ಗೆ ಬಲಿಯಾಗಿದ್ದಾರೆ. 54 ವರ್ಷದ ವಾಸುದೇವ ರಾವ್ ಕುವೈತ್ ಜಾಫರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು,

ಭಾರತದ ವೈದ್ಯರು ಬೇಕು ಎನ್ನುತ್ತಿರುವ ಕೊಲ್ಲಿ ದೇಶಗಳು, ಓಕೆ ಅಂದ್ರಾ ಪ್ರಧಾನಿ ಮೋದಿ?
ಕೊರೊನಾ ವಿರುದ್ಧ ಸಮರದಲ್ಲಿ ಭಾರತೀಯ ಸೇನಾ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಸಲ್ಲಿಸಿರುವ ಸೇವೆಯನ್ನು ಕುವೈತ್ ದೇಶ ಕೊಂಡಾಡಿದೆ. ಮತ್ತಷ್ಟು ಇಂತಹ ವೈದ್ಯರ ತಂಡಗಳನ್ನು ತನ್ನ ದೇಶಕ್ಕೆ ಕಳಹಿಸಿಕೊಡಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಲಿಖಿತವಾಗಿ ಮನವಿ ಸಲ್ಲಿಸಿದೆ.

ಮನೆಗೆಲಸಕ್ಕೆ ಹೋದ ಮಂಗಳೂರಿನ ಮಹಿಳೆಗೆ ಕುವೈತ್ ನಲ್ಲಿ ತೀವ್ರ ಕಿರುಕುಳ; ರಕ್ಷಿಸಿದ ರಾಯಭಾರ ಕಚೇರಿ
ಕುವೈತ್ ನಲ್ಲಿ ನರಕಯಾತನೆ ಅನುಭವಿಸಿದ್ದ ಮಂಗಳೂರು ಮೂಲದ ಮಹಿಳೆ ಸ್ವದೇಶಕ್ಕೆ ಸುರಕ್ಷಿತವಾಗಿ ಮರಳಿದ್ದಾರೆ.

ಕಾರವಾರ: ಮಗನ ಮೃತದೇಹವನ್ನು ಕುವೈತ್ ನಿಂದ ತರಿಸಲು ಸರ್ಕಾರದ ಮೊರೆ ಹೋದ ತಾಯಿ!
ಇತ್ತೀಚೆಗೆ ಕುವೈತ್ ನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಗನ ಮೃತದೇಹವನ್ನು ಮನೆಗೆ ತರಲು ಸರ್ಕಾರದ ಮೊರೆ ಹೋದ ಅಸಹಾಯಕ ತಾಯಿಯ ಕಥೆಯಿದು.

ಕುವೈತ್ ನಲ್ಲಿ ಉದ್ಯೋಗ ವಂಚನೆಗೊಳಗಾದ 19 ಯುವಕರು ಮರಳಿ ಮಂಗಳೂರಿಗೆ
ಕುವೈತ್‌ನಲ್ಲಿ ಉದ್ಯೋಗ ವಂಚನೆಗೆ ಒಳಗಾಗಿ ತೊಂದರೆಗೆ ಸಿಲುಕಿದ್ದ ಭಾರತೀಯ...

ಕುವೈತ್‌ನಲ್ಲಿ ಕರಾವಳಿ ಜಿಲ್ಲೆ ಯುವಕರಿಗೆ ಸಂಕಷ್ಟ: ಸಹಾಯಕ್ಕಾಗಿ ಸುಷ್ಮಾ ಸ್ವರಾಜ್ ಗೆ ಸಂಸದ ನಳಿನ್ ಪತ್ರ
ಕುವೈತ್ ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ದಕ್ಷಿಣ ಕನ್ನಡದ 34 ಯುವಕರನ್ನು ರಕ್ಷಿಸಬೇಕಾಗಿ ಕೋರಿ ಸಂಸದ ನಳಿನ್ ಕುಮಾರ್ ಕಟೀಲ್ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಪತ್ರ ಬರೆದಿದ್ದಾರೆ.

ಕುವೈತ್ ನಲ್ಲಿ ಬಲವಂತವಾಗಿ ಮನೆಕೆಲಸ ಮಾಡುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಸಚಿವೆ ಸುಷ್ಮಾ ಸ್ವರಾಜ್
ಕುವೈತ್ ನಲ್ಲಿ ಸಿಲುಕಿಕೊಂಡಿದ್ದ ಹೈದರಾಬಾದ್ ಮೂಲದ ಮಹಿಳೆಯನ್ನು ರಕ್ಷಿಸುವಲ್ಲಿ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಯಶಸ್ವಿಯಾಗಿದ್ದಾರೆ.

ಖ್ಯಾತ ಗಾಯಕ ಅದ್ನಾನ್ ಸಾಮಿ ತಂಡವನ್ನು 'ಇಂಡಿಯನ್ ಡಾಗ್ಸ್' ಎಂದ ಕುವೈತ್ ಅಧಿಕಾರಿಗಳು
ಕುವೈತ್ ವಿಮಾನ ನಿಲ್ದಾಣದಲ್ಲಿ ಖ್ಯಾತ ಗಾಯ ಅದ್ನಾನ್ ಸಾಮಿ ತಂಡವನ್ನು ಕುವೈತ್ ಅಧಿಕಾರಿಗಳು ಇಂಡಿಯನ್ ಡಾಗ್ಸ್ ಎಂದು ಜರಿದಿದ್ದಾಗಿ ಸಾಮಿ ಟ್ವೀಟ್ ಮಾಡಿದ್ದು ಭಾರತೀಯ ರಾಯಭಾರಿ...

ಕುವೈತ್ ನಲ್ಲಿ ಭೀಕರ ರಸ್ತೆ ಅಪಘಾತ; 7 ಮಂದಿ ಭಾರತೀಯರೂ ಸೇರಿ 15 ಸಾವು
ಕುವೈತ್ ನಗರದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 7 ಮಂದಿ ಭಾರತೀಯರೂ ಸೇರಿದಂತೆ ಒಟ್ಟು 15 ಮಂದಿ ಧಾರುಣವಾಗಿ ಸಾವನ್ನಪ್ಪಿದ್ದಾರೆ.

