Kumaraswamy

ನಾಳೆ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕಾರ; ಟ್ರೆಂಡಿಂಗ್ ಆಯ್ತು Who Is Radhika?
ಕರ್ನಾಟಕದ 25ನೇ ಸಿಎಂ ಆಗಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದು ಈ ಮಧ್ಯೆ ಗೂಗಲ್ ನಲ್ಲಿ Who Is Radhika ಎಂಬ ಟ್ರೆಂಡಿಂಗ್ ಶುರುವಾಗಿದೆ...

ಹೆಚ್'ಡಿಕೆ ಪ್ರಮಾಣವಚನ ಅಸಂವಿಧಾನಿಕ; ತುರ್ತು ಅರ್ಜಿ ಪರಿಶೀಲನೆಗೆ ಸುಪ್ರೀಂ ಕೋರ್ಟ್ ನಕಾರ
ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ಅಸಾಂವಿಧಾನಿಕವಾಗಿಡೆ ಎಂದು ಸಲ್ಲಿಸಲಾಗಿದ್ದ ತುರ್ತು ಅರ್ಜಿ ಪರಿಶೀಲನೆಗೆ ಸುಪ್ರೀಂಕೋರ್ಟ್ ಮಂಗಲವಾರ ನಿರಾಕರಿಸಿದೆ...

ಉಪಮುಖ್ಯಮಂತ್ರಿ ಹುದ್ದೆ: ರಾಹುಲ್, ಸ್ಥಳೀಯ ಮುಖಂಡರ ಚರ್ಚೆ ಬಳಿಕ ತೀರ್ಮಾನ ಎಂದ ಕುಮಾರಸ್ವಾಮಿ
ರಾಹುಲ್ ಗಾಂಧಿ ಕರ್ನಾಟಕದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ. ವೇಣುಗೋಪಾಲ್ ಗೆ ಸರ್ಕಾರ ರಚನೆ ಸಂಬಂಧ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು......

ಕರ್ನಾಟಕದಲ್ಲಿ ಜಾತ್ಯಾತೀತ ಸರ್ಕಾರಕ್ಕಾಗಿ ಭಿನ್ನಾಭಿಪ್ರಾಯ ಮರೆತು ಮೈತ್ರಿ: ಡಿಕೆ ಶಿವಕುಮಾರ್
ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಯಾಗಲಿದ್ದು, ಸರ್ಕಾರ ರಚನೆಗೆ ಮುನ್ನ ಜೆಡಿಎಸ್ ಗೆ ಬೇಷರತ್ ಬೆಂಬಲ ನೀಡಿದ್ದ ಕಾಂಗ್ರೆಸ್ ಈಗ ಮಂತ್ರಿಗಿರಿಯ ಕುರಿತು ಜೆಡಿಎಸ್ ನೊಂದಿಗೆ ಚೌಕಾಸಿಗಿಳಿದಿದೆ.

ಸಚಿವ ಸಂಪುಟ ರಚನೆಗೆ ಭರ್ಜರಿ ಸಿದ್ದತೆ: ರಾಹುಲ್, ಸೋನಿಯಾ ಭೇಟಿಗಾಗಿ ದೆಹಲಿಯತ್ತ ಹೆಚ್'ಡಿಕೆ
ಕರ್ನಾಟಕ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ತುದಿಗಾಲಲ್ಲಿ ನಿಂತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿಯವರು, ಸಚಿವ ಸಂಪುಟ ರಚನೆಗೆ ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದ್ದು, ಅಧಿಕಾರ ಸ್ವೀಕಾರಕ್ಕೂ ಮುನ್ನ...

ಕಾಂಗ್ರೆಸ್ ನೊಡನೆ ಅಧಿಕಾರ ಹಂಚಿಕೆ ಸೂತ್ರವಿಲ್ಲ: ಕುಮಾರಸ್ವಾಮಿ
ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೆ ಸಿದ್ದತೆಗಳು ಸಾಗಿರುವ ಬೆನ್ನಲ್ಲೇ 30 ತಿಂಗಳುಗಳ ಅಧಿಕಾರ ಹಂಚಿಕೆ ಸೂತ್ರವನ್ನು ಕಾಂಗ್ರೆಸ್ ಮುಂದಿಟ್ಟಿದೆ ಎನ್ನುವ ಮಾತುಗಳು...

ಕಾವೇರಿ ನೀರು ಕೇಳಿದ ರಜನಿಕಾಂತ್ ಗೆ ತಕ್ಕ ಉತ್ತರ ನೀಡಿದ ಕುಮಾರಸ್ವಾಮಿ
ಕಾವೇರಿ ನೀರು ಕೇಳಿದ್ದ ನಟ ರಜನಿಕಾಂತ್ ಗೆ ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಕ್ಕ ಉತ್ತರ ನೀಡಿದ್ದಾರೆ.

ಬಿಜೆಪಿ ಮೈತ್ರಿಯಿಂದ ಅಂಟಿಕೊಂಡಿದ್ದ ಕಳಂಕ ಶುದ್ಧಿಗೆ ನನ್ನ ಪುತ್ರನಿಗೆ ಅವಕಾಶ ಸಿಕ್ಕಿದೆ: ಹೆಚ್.ಡಿ.ದೇವೇಗೌಡ
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಅಂಟಿಕೊಂಡಿದ್ದ ಕಳಂಕವನ್ನು ನನ್ನ ಪುತ್ರ ಶುದ್ಧೀಕರಣಗೊಳಿಸಿಕೊಂಡಿದ್ದಾನೆಂದು ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ...

ನಾನು ಅಧಿಕಾರಕ್ಕಾಗಿ ಸಾಯಲ್ಲ, ಸಾಯುವುದಿದ್ದರೆ ಜನರಿಗಾಗಿ ಸಾಯುತ್ತೇನೆ: ಎಚ್ ಡಿಕೆಗೆ ಬಿಎಸ್ ವೈ ಟಾಂಗ್
"ಸಾಯುವುದಕ್ಕೂ ಮುನ್ನ ಒಮ್ಮೆ ಅಧಿಕಾರ ನೀಡಿ ಎಂದು ನಾನೆಂದೂ ಕೇಳುವುದಿಲ್ಲ, ನಾನು ಸಾಯುವುದಿದ್ದರೆ ಜನರಿಗಾಗಿ ಸಾಯುತ್ತೇನೆ, ಕೊನೆಯುಸಿರಿರುವವರೆಗೂ ಜನರಿಗಾಗಿ ಹೋರಾಡುತ್ತೇನೆ"

