KRS

ಐದನೇ ಬಾರಿಗೆ ಕೆಆರ್ ಎಸ್ ಗೆ ಸಿಎಂ ಬಾಗಿನ ಅರ್ಪಣೆ: ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದ ಪ್ರತಿಭಟನಾಕರರ ಬಂಧನ
ರಾಜ್ಯ

ಐದನೇ ಬಾರಿಗೆ ಕೆಆರ್ ಎಸ್ ಗೆ ಸಿಎಂ ಬಾಗಿನ ಅರ್ಪಣೆ: ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದ ಪ್ರತಿಭಟನಾಕರರ ಬಂಧನ

ಭಾರೀ ಮಳೆಯಿಂದಾಗಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಪ್ರವಾಹ ಭೀತಿ ಎದುರಾಗಿದೆ. ಈ ನಡುವೆಯೇ ಇಂದು ಸಿಎಂ ಬಿಎಸ್​ ಯಡಿಯೂರಪ್ಪ ಇಂದು ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್​ಎಸ್​ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದಾರೆ.

ಕೆಆರ್'ಎಸ್ ಜಲಾಶಯ ಭರ್ತಿ: ಪ್ರವಾಹದ ಭೀತಿ ನಡುವಲ್ಲೂ ಆ.21ಕ್ಕೆ ಕಾವೇರಿಗೆ ಸಿಎಂ ಬಾಗಿನ ಅರ್ಪಣೆ
ರಾಜ್ಯ

ಕೆಆರ್'ಎಸ್ ಜಲಾಶಯ ಭರ್ತಿ: ಪ್ರವಾಹದ ಭೀತಿ ನಡುವಲ್ಲೂ ಆ.21ಕ್ಕೆ ಕಾವೇರಿಗೆ ಸಿಎಂ ಬಾಗಿನ ಅರ್ಪಣೆ

ಭಾರಿ ಮಳೆಯಿಂದಾಗಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು, ಪ್ರವಾಹ ಭೀತಿ ಶುರುವಾಗಿದೆ. ಈ ನಡುವಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗೌರಿ ಹಬ್ಬದ ದಿನದಂದು ಕಾವೇರಿ ತಾಯಿಗೆ ಬಾಗಿನ ಅರ್ಪಿಸಲಿದ್ದಾರೆ.

ಕೋವಿಡ್-19: ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ 2 ಕೋಟಿ ರೂ. ನಷ್ಟು ಅಕ್ರಮ; ಕೆಆರ್ ಎಸ್ ಪಕ್ಷದಿಂದ ದೂರು ಸಲ್ಲಿಕೆ
ರಾಜ್ಯ

ಕೋವಿಡ್-19: ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ 2 ಕೋಟಿ ರೂ. ನಷ್ಟು ಅಕ್ರಮ; ಕೆಆರ್ ಎಸ್ ಪಕ್ಷದಿಂದ ದೂರು ಸಲ್ಲಿಕೆ

ಕೋವಿಡ್-19 ವಿರುದ್ಧ ಹೋರಾಡಲು ರಕ್ಷ ಕವಚ ಪಿಪಿಇ ಕಿಟ್ ಗಳು, IV ಪ್ಲ್ಯೂಯಿಡ್  ಮತ್ತು  ಡಯಾಲಿಸಿಸ್ ಯಂತ್ರಗಳ ಖರೀದಿಯಲ್ಲಿ ರಾಜ್ಯ ಔಷಧಗಳ ಲಾಜೆಸ್ಟಿಕ್ ಮತ್ತು ದಾಸ್ತಾನು ಸೊಸೈಟಿಯಿಂದ 1.98 ಕೋಟಿಯಷ್ಟು ಭಾರೀ ಅಕ್ರಮ ನಡೆದಿದೆ ಎಂದು ರಾಜ್ಯ ರಾಷ್ಟ್ರ ಸಮಿತಿ ರಾಜಕೀಯ ಪಕ್ಷ ಆರೋಪಿಸಿದೆ. 

ಕೆಆರ್ ಎಸ್ ನಲ್ಲಿ ನಾಲ್ವಡಿ ಪ್ರತಿಮೆ ಪಕ್ಕ ಸರ್ ಎಂವಿ ಪ್ರತಿಮೆ ಬೇಡ: ನಂಜರಾಜೇ ಅರಸ್, ಪ್ರಗತಿಪರರ ಆಗ್ರಹ
ರಾಜ್ಯ

ಕೆಆರ್ ಎಸ್ ನಲ್ಲಿ ನಾಲ್ವಡಿ ಪ್ರತಿಮೆ ಪಕ್ಕ ಸರ್ ಎಂವಿ ಪ್ರತಿಮೆ ಬೇಡ: ನಂಜರಾಜೇ ಅರಸ್, ಪ್ರಗತಿಪರರ ಆಗ್ರಹ

ಜಿಲ್ಲೆಯ ಜೀವನಾಡಿ ಕೆಆರ್ ಎಸ್ ಜಲಾಶಯದ ಬಳಿ ನಿರ್ಮಾಣವಾಗುತ್ತಿರುವ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಪಕ್ಕದಲ್ಲಿ ಸರಿಸಮನಾಗಿ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣಮಾಡುವುದು ಸರಿಯಲ್ಲ ಎಂದು ಇತಿಹಾಸ ತಜ್ಞ ಪಿ.ವಿ.ನಂಜರಾಜೆ ಅರಸ್ ಹೇಳಿದ್ದಾರೆ.

97 ದಿನ ಕಳೆದರೂ ಗರಿಷ್ಟ ಮಟ್ಟ ಕಾಯ್ದು ಕೊಂಡಿರುವ ಕೆಆರ್ ಎಸ್
ರಾಜ್ಯ

97 ದಿನ ಕಳೆದರೂ ಗರಿಷ್ಟ ಮಟ್ಟ ಕಾಯ್ದು ಕೊಂಡಿರುವ ಕೆಆರ್ ಎಸ್

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯವನ್ನು 1933ರಲ್ಲಿ ನಿರ್ಮಿಸಲಾಗಿದೆ, ಇದೇ ಮೊದಲ ಬಾರಿಗೆ ಕೆಆರ್ ಎಸ್ ಜಲಾಶಯ ಕಳೆದ ಮೂರು ತಿಂಗಳಿನಿಂದಲೂ ಗರಿಷ್ಟ ಮಟ್ಟವನ್ನು ಕಾಪಾಡಿಕೊಂಡು ಬಂದಿದೆ. 

34 ವರ್ಷಗಳ ನಂತರ ಕೆಆರ್ ಎಸ್ ನಲ್ಲಿ ದಾಖಲೆಯ 166.8. ಮಿ.ಮೀ. ಮಳೆ
ರಾಜ್ಯ

34 ವರ್ಷಗಳ ನಂತರ ಕೆಆರ್ ಎಸ್ ನಲ್ಲಿ ದಾಖಲೆಯ 166.8. ಮಿ.ಮೀ. ಮಳೆ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜ ಸಾಗರದಲ್ಲಿ 34 ವರ್ಷಗಳ ನಂತರ ದಾಖಲೆಯ ಮಳೆಯಾಗಿದೆ.

ಬಾಗಿನದಲ್ಲೂ ಮಲತಾಯಿ ಧೋರಣೆ: ಕೆಆರ್ ಎಸ್ ಗೆ ಮಾತ್ರ ಬಾಗಿನ, ಆಲಮಟ್ಟಿಗೆ ಏಕಿಲ್ಲ?
ರಾಜ್ಯ

ಬಾಗಿನದಲ್ಲೂ ಮಲತಾಯಿ ಧೋರಣೆ: ಕೆಆರ್ ಎಸ್ ಗೆ ಮಾತ್ರ ಬಾಗಿನ, ಆಲಮಟ್ಟಿಗೆ ಏಕಿಲ್ಲ?

ಇತ್ತೀಚೆಗೆ ಸುರಿದ ಮಳೆಯಿಂದ ಭರ್ತಿಗೊಂಡಿದ್ದ ಕೆಆರ್ ಎಸ್ ಜಲಾಶಯಕ್ಕೆ ಮುಖ್ಯಮಂತ್ರಿ ಬಿ,ಎಸ್ ಯಡಿಯೂರಪ್ಪ ಬಾಗಿನ ಅರ್ಪಿಸಿದ್ದಾರೆ, ಆದರೆ  ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯಕ್ಕೆ ಬಾಗಿನ ನೀಡದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಸ್ವಕ್ಷೇತ್ರದ ಕಾರ್ಡ್ ಪ್ಲೇ ಮಾಡಿದ ಸಿಎಂ ಯಡಿಯೂರಪ್ಪ
ರಾಜ್ಯ

ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಸ್ವಕ್ಷೇತ್ರದ ಕಾರ್ಡ್ ಪ್ಲೇ ಮಾಡಿದ ಸಿಎಂ ಯಡಿಯೂರಪ್ಪ

ಜೆಡಿಎಸ್ ಭದ್ರಕೋಟೆ ಮಂಡ್ಯ ಜಿಲ್ಲೆಯನ್ನು ತಮ್ಮ ತವರು ಎಂದು ಹೇಳುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಹೊಸ ದಾಳ ಉರುಳಿಸಿದ್ದಾರೆ.

ಮುಂದುವರೆದ ಮಳೆ; ಕೆಆರ್ ಎಸ್ ಗೆ ಅಪಾರ ಪ್ರಮಾಣದ ನೀರು, ಜಲಾಶಯದ ಸುರಕ್ಷತೆಗಾಗಿ ನೀರು ಬಿಡುಗಡೆ
ರಾಜ್ಯ

ಮುಂದುವರೆದ ಮಳೆ; ಕೆಆರ್ ಎಸ್ ಗೆ ಅಪಾರ ಪ್ರಮಾಣದ ನೀರು, ಜಲಾಶಯದ ಸುರಕ್ಷತೆಗಾಗಿ ನೀರು ಬಿಡುಗಡೆ

ಮಲೆನಾಡು ಮತ್ತು ಮಡಿಕೇರಿ ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾಶಯದ ಸುರಕ್ಷತೆಯ ನಿಟ್ಟಿನಲ್ಲಿ ಅಧಿಕಾರಿಗಳು ಅಪಾರ ಪ್ರಮಾಣದ ನೀರನ್ನು ಹೊರಗೆ ಬಿಡುತ್ತಿದ್ದಾರೆ.