Krishna Byre Gowda

'ಬೆಂಗಳೂರು ಜಾತ್ರೆ'ಗೆ ಡೇಟ್ ಫಿಕ್ಸ್: 10 ದಿನಗಳ ಊರ ಹಬ್ಬಕ್ಕೆ ಉದ್ಯಾನನಗರಿ ಸಜ್ಜು; ಏನೆಲ್ಲಾ ಇರಲಿದೆ? ಇಲ್ಲಿದೆ ವಿವರ...
ಮುಂಬರುವ ಡಿಸೆಂಬರ್‌ನಲ್ಲಿ ಊರ ಹಬ್ಬ, ಬೆಂಗಳೂರು ಜಾತ್ರೆ ಆಯೋಜಿಸುವುದಾಗಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ಘೋಷಿಸಿದ್ದಾರೆ.

ಬೆಂಗಳೂರು ವಿಸ್ತರಣೆಗೆ ಸರ್ಕಾರ ಹೊಸ ರೂಪುರೇಷೆ: ಭವಿಷ್ಯದ ಸಂಚಾರ ಸಮಸ್ಯೆ ತಡೆಯಲು ಮಾಸ್ಟರ್ ಪ್ಲ್ಯಾನ್..!
ಕಳೆದ 25 ವರ್ಷಗಳಲ್ಲಿ ಬೆಂಗಳೂರಿನ ನಗರೀಕರಣ ವೇಗವಾಗಿ ನಡೆದಿದ್ದರೂ, ಅದಕ್ಕೆ ತಕ್ಕ ಮುನ್ನೆಚ್ಚರಿಕೆ ಹಾಗೂ ಯೋಜನೆ ರೂಪಿಸದ ಪರಿಣಾಮ ಇಂದು ಸಂಚಾರ ದಟ್ಟಣೆ, ರಸ್ತೆ, ಕುಡಿಯುವ ನೀರು ಮತ್ತು ಒಳಚರಂಡಿ ಸಮಸ್ಯೆಗಳು ಎದುರಾಗಿವೆ.

ಇಡೀ ಬೆಂಗಳೂರು ನಗರ ಜಿಲ್ಲೆ ಈಗ BWSSB ವ್ಯಾಪ್ತಿಗೆ: ಸಚಿವ ಕೃಷ್ಣ ಬೈರೇಗೌಡ
ಜಿಬಿಎ ವ್ಯಾಪ್ತಿಯ ಹೊರಗಿನ ನಗರ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಸಚಿವರು BWSSB, ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (BMRDA) ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಟ್ರಾಫಿಕ್, ಕಸ ಬೆಂಗಳೂರಿನ ಟಾಪ್ 2 ಸಮಸ್ಯೆ; ಕಸದ ವಾರ್ಡನ್ ನೇಮಕ ಮಾಡಲು ನಿರ್ಧಾರ: ಸಚಿವ ಕೃಷ್ಣ ಬೈರೇಗೌಡ
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಕಸ ನಿರ್ವಹಣೆ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ. ಪರಿಸ್ಥಿತಿಯನ್ನು ಹೇಗೆ ಸುಧಾರಿಸಿಬೇಕು ಅನ್ನೋದರ ಬಗ್ಗೆ ಸಲಹೆ ತೆಗೆದುಕೊಳ್ಳಲು ಇಂದು ಸಾರ್ವಜನಿಕರ ಸಂವಾದ ನಡೆಸಿದ್ದೇವೆ ಎಂದರು.

ಸರಳ, ವೇಗದ E-Aasthi 2.0 ಗೆ ರಾಜ್ಯ ಸರ್ಕಾರ ಚಾಲನೆ; ಇನ್ಮುಂದೆ ಇ-ಖಾತಾ ಮತ್ತಷ್ಟು ಸುಲಭ..!
ಕಳೆದ 2024ರ ಅಕ್ಟೋಬರ್‌ನಲ್ಲಿ ಜಾರಿಗೆ ತರಲಾಗಿದ್ದ ಮೊದಲ ಆವೃತ್ತಿಯಲ್ಲಿ ಸಾರ್ವಜನಿಕರು ಎದುರಿಸುತ್ತಿದ್ದ ದಾಖಲೆ ಅಪ್‌ಲೋಡ್ ಸಮಸ್ಯೆ ಸೇರಿದಂತೆ ಎಲ್ಲಾ ತಾಂತ್ರಿಕ ಲೋಪದೋಷಗಳನ್ನು ಈ ಹೊಸ 2.0 ಆವೃತ್ತಿಯಲ್ಲಿ ಸಂಪೂರ್ಣವಾಗಿ ನಿವಾರಿಸಲಾಗಿದೆ.

ಅತಿಕ್ರಮಣ ತೆರವು ಬಳಿಕ ಮತ್ತೆ ಜಾಗ ಕಬಳಿಸಿದ್ರೆ FIR ದಾಖಲಿಸಿ: ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಸೂಚನೆ
ಅತಿಕ್ರಮಣ ತೆರವುಗೊಳಿಸುವುದಷ್ಟೇ ಸಾಕಾಗುವುದಿಲ್ಲ. ಅದೇ ಪ್ರದೇಶಗಳಲ್ಲಿ ಮತ್ತೆ ಅತಿಕ್ರಮಣವಾಗದಂತೆ ನೋಡಿಕೊಳ್ಳಬೇಕು. ಅತಿಕ್ರಮಣ ತೆರವುಗೊಳಿಸಲಾಗಿದೆ ಎಂದು ಹೇಳುವುದರಿಂದ ಮಾತ್ರ ಉದ್ದೇಶ ಈಡೇರುವುದಿಲ್ಲ.

'ಜಯನಗರ 4th block ನಲ್ಲಿ ಈ ರೀತಿ ಗುಜರಿ ನೋಡೋದಕ್ಕೆ ಅಸಹ್ಯವಾಗುತ್ತೆ': ಮತ್ತೊಂದು ಅಭಿಯಾನಕ್ಕೆ ಸಚಿವ ಕೃಷ್ಣ ಬೈರೇಗೌಡ ಚಾಲನೆ; Video
ನಗರದಲ್ಲಿ ಹಳೆ ಸಮಸ್ಯೆ ಗುರುತಿಸಿ ದೈನಂದಿನ ಜೀವನದಲ್ಲಿ ಜನರಿಗೆ ಆಗುತ್ತಿದ್ದ ತೊಂದರೆ ಪರಿಹಾರ ಮಾಡುವ ಕೆಲಸ ಮಾಡುತ್ತಿದ್ದೇವೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ದಿ ಖಾತೆಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಸಚಿವ ಕೃಷ್ಣ ಭೈರೇಗೌಡ ಪೌರ ಕಾರ್ಮಿಕರ ಕ್ಷಮೆಯಾಚಿಸಬೇಕು: AICCTU ಆಗ್ರಹ
ಪೌರಕಾರ್ಮಿಕರ ಕುರಿತು ಸಚಿವ ಕೃಷ್ಣ ಬೈರೇಗೌಡ ಅವರು ನೀಡಿರುವ ಹೇಳಿಕೆ ಅವಮಾನಕರವಾಗಿದೆ ಎಂದು ಆರೋಪಿಸಿದ AICCTU ಸದಸ್ಯರು, ಸಚಿವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.


