Koppal

ಕೊಪ್ಪಳ: ಸ್ವಚ್ಛತೆಯಲ್ಲಿ ನಿರತರಾಗಿದ್ದ ಪೌರ ಕಾರ್ಮಿಕರಿಗೆ ಉಪಹಾರ ಬಡಿಸಿದ ಶ್ರೀಗಳು
ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ವ ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದು, ಜಾತ್ರೆಗೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಕಂಡಲೆಲ್ಲಾ ಜನರೋ ಜನ, ಶ್ರೀ ಗವಿ ಸಿದ್ದೇಶ್ವರ ಮಹಾರಥೋತ್ಸವದಲ್ಲಿ ಭಕ್ತ ಸಾಗರ!
ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ...

ಮೇಡ್ ಇನ್ ಚೀನಾ ಅಲ್ಲ..!: ಕೊಪ್ಪಳದಲ್ಲಿ ಚೀನಾದ ಅತಿದೊಡ್ಡ ಆಟಿಕೆ ತಯಾರಿಕಾ ಸಂಸ್ಥೆ
ಚೀನಾ ವಸ್ತುಗಳು ಎಂದರೆ ಗುಣಮಟ್ಟದ್ದಲ್ಲ, ದೇಶಿ ನಿರ್ಮಿತವಲ್ಲ ಎಂದು ಮೂಗು ಮುರಿಯುವ ಮಂದಿಯ ನಡುವೆಯೇ ಇತ್ತ ಕರ್ನಾಟಕದ ಕೊಪ್ಪಳದಲ್ಲಿ ಚೀನಾದ ಅತೀ ದೊಡ್ಡ ಆಟಿಕೆ ತಯಾರಿಕಾ ಸಂಸ್ಥೆಯೊಂದು ತನ್ನ ಘಟಕ ಪ್ರಾರಂಭಿಸಲಿದೆ.

ಆನೆಗೊಂದಿ ಉತ್ಸವ ನಡೆದು ಬಂದ ಹಾದಿ!
1998ರಲ್ಲಿ ಹಂಪಿ ಉತ್ಸವದ ಜೊತೆಗೆ ಜಂಟಿಯಾಗಿ ಆನೆಗೊಂದಿ ಉತ್ಸವ ಆರಂಭವಾಯ್ತು. ಉತ್ಸವಕ್ಕೆ ಹಂಪಿಯಲ್ಲಿ ಚಾಲನೆ ಸಿಕ್ಕರೆ, ಆನೆಗೊಂದಿಯಲ್ಲಿ ಉತ್ಸವ ಸಮಾರೋಪಗೊಂಡಿತ್ತು. ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂಪಿ ಪ್ರಕಾಶ್ ಚಾಲನೆ ನೀಡಿದ್ದರು.

ಕೊಪ್ಪಳದ ವನ್ಯಜೀವಿ ಸಂಪತ್ತನ್ನು ಅನಾವರಣಗೊಳಿಸುವ ಅಪರೂಪದ ಸಾಕ್ಷ್ಯಚಿತ್ರ ಬಿಡುಗಡೆಗೆ ಸಜ್ಜು
ಕೊಪ್ಪಳದ ವನ ಸಂಪತ್ತು, ವನ್ಯಜೀವಿಗಳನ್ನು ಇದೇ ಮೊದಲ ಬಾರಿಗೆ ಪರದೆ ಮೇಲೆ ತೋರಿಸಲು ಹಿರಿಯ ವನ್ಯಜೀವಿ ಛಾಯಾಗ್ರಾಹಕ ಮತ್ತು ಕೊಪ್ಪಳ ಜಿಲ್ಲೆಯ ಮಾಜಿ ಗೌರವಾನ್ವಿತ ವನ್ಯಜೀವಿ ವಾರ್ಡನ್ ಇಂದ್ರಜೀತ್ ಘೋರ್ಪಡೆ ಸಿದ್ದವಾಗಿದ್ದಾರೆ. ಇದಕ್ಕಾಗಿ ಅವರು 12 ಭಾಗಗಳ ವನ್ಯಜೀವಿ ಸಾಕ್ಷ್ಯಚಿತ್ರ - ದಿ ಡೆಕ್ಕನ್.ಶಾಟ್ (The Deccan.Shot) ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದಾರ

ಹೊಸ ವರ್ಷಾಚರಣೆ ವೇಳೆ ತುಂಡುಡುಗೆ, ಗುಂಡು ಹಾಕಿದ್ರೆ ಹುಷಾರ್; ಪೊಲೀಸರ ಖಡಕ್ ವಾರ್ನಿಂಗ್!
ವಿದೇಶಿಗರ ಪಾಲಿಗೆ ಅದೊಂದು ಸ್ಥಳ ಸ್ವರ್ಗ ಅಂತಾನೇ ಫೇಮಸ್ ಆಗಿದೆ. ಈ ಕಾರಣಕ್ಕಾಗಿಯೇ ಸಾವಿರಾರು ವಿದೇಶಿಗರು, ಆ ಸ್ಥಳದಲ್ಲಿ ತಿಂಗಳುಗಟ್ಟಲೆ ಇದ್ದು, ಭಾರತೀಯ ಸಂಸ್ಕೃತಿಯನ್ನು ಕಣ್ಣುತುಂಬಿಕೊಳ್ತಾರೆ.

ಪ್ರಾಣಕ್ಕೆ ಕುತ್ತು ತಂದ ಮೊಬೈಲ್ ಮಾತು, ತನ್ನದೇ ರೋಡ್ ರೋಲರ್ ಹರಿದು ಚಾಲಕನ ಸಾವು!
ಸಾವು ಹೇಗೆಲ್ಲಾ ಹಿಂಬಾಲಿಸುತ್ತದೆ ಎಂಬುದಕ್ಕೆ ಈ ಸುದ್ದಿ ಸ್ಪಷ್ಟ ಸಾಕ್ಷಿಯಾಗಿದ್ದು, ರಸ್ತೆ ಕಾಮಗಾರಿಗಾಗಿ ತರಲಾಗಿದ್ದ ರೋಡ್ ರೋಲರ್ ವೊಂದು ತನ್ನದೇ ಚಾಲಕನನ್ನು ಆಕಸ್ಮಿಕವಾಗಿ ಬಲಿತೆಗೆದುಕೊಂಡಿದೆ.

ಕೊಪ್ಪಳದಲ್ಲಿ ಭೀಕರ ಕೊಲೆ, ರೈಲ್ವೆ ಕ್ವಾರ್ಟಸ್ ಬಳಿ ಶವ ಪತ್ತೆ
ವ್ಯಕ್ತಿಯೋರ್ವರನ್ನು ಭೀಕರವಾಗಿ ಕೊಲೆ ಮಾಡಿದ್ದು, ರೈಲ್ವೆ ಕ್ವಾರ್ಟಸ್ ಬಳಿ ಶವ ಪತ್ತೆಯಾಗಿರುವ ಘಟನೆ ಕೊಪ್ಪಳದಲ್ಲಿ ವರದಿಯಾಗಿದೆ.

ರೈತರ ದಿನಾಚರಣೆ: ನೇಗಿಲಯೋಗಿಯನ್ನು ಶಾಲೆಗೆ ಕರೆಸಿ ಪಾದಪೂಜೆ ಮಾಡಿದ ವಿದ್ಯಾಸಂಸ್ಥೆ!
ರೈತರ ದಿನಾಚರಣೆ ಹಿನ್ನೆಲೆಯಲ್ಲಿ ಕೊಪ್ಪಳದ ವಿದ್ಯಾಸಂಸ್ಥೆಯೊಂದು ರೈತರನ್ನು ಶಾಲೆಗೆ ಕರೆಸಿ ಪಾದಪೂಜೆ ನೆರವೇರಿಸಿದ ವಿಶೇಷ ಪ್ರಸಂಗ ನಡೆದಿದೆ.

