Komal

‘ನಾನು ಚಿತ್ರರಂಗಕ್ಕೆ ಬಂದಿದ್ದು ನಿರ್ದೇಶಕ ಮತ್ತು ನಟನಾಗಲು’; ಉಂಡೆನಾಮ ಚಿತ್ರದ ನಿರ್ದೇಶಕ ಕೆಎಲ್ ರಾಜಶೇಖರ್ 
ಸಿನಿಮಾ ಸುದ್ದಿ

‘ನಾನು ಚಿತ್ರರಂಗಕ್ಕೆ ಬಂದಿದ್ದು ನಿರ್ದೇಶಕ ಮತ್ತು ನಟನಾಗಲು’; ಉಂಡೆನಾಮ ಚಿತ್ರದ ನಿರ್ದೇಶಕ ಕೆಎಲ್ ರಾಜಶೇಖರ್ 

ಕೆಎಲ್ ರಾಜಶೇಖರ್ ನಿರ್ದೇಶಕ ಮತ್ತು ನಟನಾಗಲು ಚಿತ್ರರಂಗಕ್ಕೆ ಪ್ರವೇಶಿಸಿದರು. 16 ವರ್ಷಗಳಿಂದ ಇಂಡಸ್ಟ್ರಿಯಲ್ಲಿರುವ ಅವರು ಕಿರುತೆರೆಯಲ್ಲಿ ಸಹ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ ಮತ್ತು ಧಾರಾವಾಹಿಯನ್ನು ಸಹ ನಿರ್ದೇಶಿಸಿದ್ದಾರೆ. ಆದಾಗ್ಯೂ, ಅವರಿಗೆ ಖ್ಯಾತಿ ತಂದುಕೊಟ್ಟಿದ್ದು, ರಿಯಾಲಿಟಿ ಶೋ, ಮಜಾ ಟಾಕೀಸ್‌ನಲ್ಲಿ ಸಂಭಾಷಣೆ ಬರೆದದ್ದು.

‘ಉಂಡೆನಾಮ’ ಹಾಕೋಕೆ ರೆಡಿಯಾಗಿದ್ದಾರೆ ಕೋಮಲ್‌: ರಿಲೀಸ್ ಡೇಟ್ ಫಿಕ್ಸ್!
ಸಿನಿಮಾ ಸುದ್ದಿ

‘ಉಂಡೆನಾಮ’ ಹಾಕೋಕೆ ರೆಡಿಯಾಗಿದ್ದಾರೆ ಕೋಮಲ್‌: ರಿಲೀಸ್ ಡೇಟ್ ಫಿಕ್ಸ್!

ಸಂಭಾಷಣೆಕಾರ ಕೆ.ಎಲ್ ರಾಜಶೇಖರ್ ಚೊಚ್ಚಲ ನಿರ್ದೇಶನದ ಸಿನಿಮಾದಲ್ಲಿ ನಟ ಕೋಮಲ್ ಅಭಿನಟಿಸಿದ್ದು  ಏಪ್ರಿಲ್ 14 ರಂದು ರಿಲೀಸ್ ಆಗಲಿದೆ.

ರೋಲೆಕ್ಸ್‌ನಲ್ಲಿ ನಟ ಕೋಮಲ್ ಜೊತೆಗೆ ನಟಿಸಲಿದ್ದಾರೆ ಸೋನಲ್ ಮೊಂತೆರೋ 
ಸಿನಿಮಾ ಸುದ್ದಿ

ರೋಲೆಕ್ಸ್‌ನಲ್ಲಿ ನಟ ಕೋಮಲ್ ಜೊತೆಗೆ ನಟಿಸಲಿದ್ದಾರೆ ಸೋನಲ್ ಮೊಂತೆರೋ 

ಸ್ಯಾಂಡಲ್‌ವುಡ್ ನಟಿ ಸೋನಲ್ ಮೊಂತೆರೋ ಅವರು ಬ್ಯುಸಿಯಾಗಿರಲು ಇಷ್ಟಪಡುತ್ತಾರೆ. ಬ್ಯಾಕ್-ಟು-ಬ್ಯಾಕ್ ಚಿತ್ರಗಳನ್ನು ಹೊಂದಿರುವ ನಟಿ, ಇದೀಗ ಮತ್ತೊಂದು ಯೋಜನೆಗೆ ಸಹಿ ಹಾಕಿದ್ದಾರೆ. ಕೋಮಲ್ ಕುಮಾರ್ ಅವರ ಮುಂದಿನ ರೋಲೆಕ್ಸ್‌ ಸಿನಿಮಾದಲ್ಲಿ ಸೋನಲ್ ಮೊಂತೆರೋ ನಾಯಕಿಯಾಗಿ ನಟಿಸಲಿದ್ದಾರೆ. 

ಅಮಿತಾಭ್ ಬಚ್ಚನ್‌ ಗೂ ಕೇತುದೆಸೆ ಇತ್ತು; ಹೀಗಾಗಿ 7 ವರ್ಷ ಮನೆಯಲ್ಲಿಯೇ ಕೂರಬೇಕಾಗಿತ್ತು; ಕೋಮಲ್ ಗೂ ಹಾಗೆಯೇ ಇತ್ತು: ಜಗ್ಗೇಶ್
ಸಿನಿಮಾ ಸುದ್ದಿ

ಅಮಿತಾಭ್ ಬಚ್ಚನ್‌ ಗೂ ಕೇತುದೆಸೆ ಇತ್ತು; ಹೀಗಾಗಿ 7 ವರ್ಷ ಮನೆಯಲ್ಲಿಯೇ ಕೂರಬೇಕಾಗಿತ್ತು; ಕೋಮಲ್ ಗೂ ಹಾಗೆಯೇ ಇತ್ತು: ಜಗ್ಗೇಶ್

ಕಾಮಿಡಿ ಪಾತ್ರಗಳ ಮೂಲಕ ನಟ ಜಗ್ಗೇಶ್ ಸಹೋದರ ಕೋಮಲ್ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಅವರು ಏಕಾಏಕಿ ಚಿತ್ರರಂಗದಿಂದ ಅಂತರ ಕಾಯ್ದುಕೊಂಡರು. ಈಗ ಅವರು ಬಣ್ಣದ ಲೋಕಕ್ಕೆ ಮರಳುತ್ತಿದ್ದಾರೆ.

'ನಮೋ ಭೂತಾತ್ಮ 2' ಮತ್ತೆ ಜೊತೆಯಾದ ಕೋಮಲ್-ಮುರಳಿ
ಸಿನಿಮಾ ಸುದ್ದಿ

'ನಮೋ ಭೂತಾತ್ಮ 2' ಮತ್ತೆ ಜೊತೆಯಾದ ಕೋಮಲ್-ಮುರಳಿ

ಕೋಮಲ್ ಅಭಿನಯದ ನಮೋ ಭೂತಾತ್ಮ (2014) ಚಿತ್ರದ ಮೂಲಕ ನಿರ್ದೇಶಕರಾಗಿ ಸ್ಯಾಂಡಲ್ ವುಡ್'ಗೆ ಪಾದಾರ್ಪಣೆ ಮಾಡಿದ್ದ ನೃತ್ಯ ಸಂಯೋಜಕ ಮುರಳಿ ಅವರು ಇದೀಗ ಮತ್ತೆ ನಮೋ ಭೂತಾತ್ಮ 2 ಮೂಲಕ ಕೋಮಲ್ ಜೊತೆಗೆ ಕೈಜೋಡಿಸಿದ್ದಾರೆ.

ಕೈಮಗ್ಗ ನಿಗಮದ ಟೆಂಡರ್‌ ಕೋಮಲ್ ಹೆಸರಿಗೆ ಹೋಗಿದ್ದು ಹೇಗೆ? ಭ್ರಷ್ಟರೇ ಭ್ರಷ್ಟಾಚಾರದ ಬಗ್ಗೆ ಆರೋಪಿಸುವುದು, ಹಾಸ್ಯನಟನೆ!
ರಾಜಕೀಯ

ಕೈಮಗ್ಗ ನಿಗಮದ ಟೆಂಡರ್‌ ಕೋಮಲ್ ಹೆಸರಿಗೆ ಹೋಗಿದ್ದು ಹೇಗೆ? ಭ್ರಷ್ಟರೇ ಭ್ರಷ್ಟಾಚಾರದ ಬಗ್ಗೆ ಆರೋಪಿಸುವುದು, ಹಾಸ್ಯನಟನೆ!

ಬಿಬಿಎಂಪಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ  ಸ್ವೆಟರ್ ನೀಡದೇ ವಂಚನೆ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ಸುಖಾ ಸುಮ್ಮನೆ ನನ್ನ ಹೆಸರು ಬಳಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ: ನಟ ಕೋಮಲ್
ರಾಜ್ಯ

ಸುಖಾ ಸುಮ್ಮನೆ ನನ್ನ ಹೆಸರು ಬಳಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ: ನಟ ಕೋಮಲ್

ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ನನ್ನ ಹೆಸರನ್ನು ವಿನಾಕಾರಣ ಬಳಸಿಕೊಂಡು ಮಸಿ ಬಳೆಯುವ ಪ್ರಯತ್ನ ಮಾಡಲಾಗುತ್ತಿದ್ದು, ಅಂತಹವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆಂದು ನಟ ಕೋಮಲ್ ಅವರು ಎಚ್ಚರಿಸಿದ್ದಾರೆ. 

ಶಾಲಾ ಮಕ್ಕಳಿಗೆ ಸ್ವೆಟರ್ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ: ನಟ ಕೋಮಲ್ ವಿರುದ್ಧ ದಲಿತ ಸಂಘರ್ಷ ಸಮಿತಿ ಆರೋಪ
ರಾಜ್ಯ

ಶಾಲಾ ಮಕ್ಕಳಿಗೆ ಸ್ವೆಟರ್ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ: ನಟ ಕೋಮಲ್ ವಿರುದ್ಧ ದಲಿತ ಸಂಘರ್ಷ ಸಮಿತಿ ಆರೋಪ

ನಟ ಕೋಮಲ್ ಅವರು ಶಾಲಾ ಮಕ್ಕಳ ಸ್ವೆಟರ್ ಹಂಚಿಕೆ ವಿಚಾರದಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ. 

ಸ್ಯಾಂಡಲ್ ವುಡ್ ನಟ ಕೋಮಲ್ ಗೆ ಕೊರೋನಾ, 'ತಮ್ಮನನ್ನು ಉಳಿಸಿ' ಎಂದು ರಾಯರ ಪಾದಕ್ಕೆ ಶರಣಾದ ಜಗ್ಗೇಶ್!
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ನಟ ಕೋಮಲ್ ಗೆ ಕೊರೋನಾ, 'ತಮ್ಮನನ್ನು ಉಳಿಸಿ' ಎಂದು ರಾಯರ ಪಾದಕ್ಕೆ ಶರಣಾದ ಜಗ್ಗೇಶ್!

ಸ್ಯಾಂಡಲ್ ವುಡ್ ನಟ ಕೋಮಲ್ ಗೆ ಕೊರೋನಾ ಸೋಂಕು ತಗುಲಿದೆ. ಅವರಿಗೆ ಕೃತಕ ಆಮ್ಲಜನಕ ವ್ಯವಸ್ಥೆ ಮಾಡಲಾಗಿದ್ದು ತಮ್ಮನನ್ನು ಉಳಿಸಿಕೊಡಿ ಎಂದು ನವರಸ ನಾಯಕ ಜಗ್ಗೇಶ್ ಮಂತ್ರಾಲಯದ ರಾಯರ ಪಾದಕ್ಕೆ ಶರಣಗಿದ್ದಾರೆ.