Kolkata

ಕೋಲ್ಕತಾ: ಚಲಿಸುತ್ತಿರುವ ವಾಹನದಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ
ದೇಶ

ಕೋಲ್ಕತಾ: ಚಲಿಸುತ್ತಿರುವ ವಾಹನದಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ

ಚಲಿಸುತ್ತಿರುವ ವಾಹನದಲ್ಲೇ ಅಪ್ರಾಪ್ತಯ ಮೇಲೆ ದುಷ್ಕರ್ಮಿಗಳ ಗುಂಪೊಂದು ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಶುಕ್ರವಾರ ನಡೆದಿದೆ.

ಐಪಿಎಲ್ 2017: ಪಂಜಾಬ್ ವಿರುದ್ಧ ನೈಟ್ ರೈಡರ್ಸ್ ಗೆ 8 ವಿಕೆಟ್ ಭರ್ಜರಿ ಜಯ
ಕ್ರಿಕೆಟ್

ಐಪಿಎಲ್ 2017: ಪಂಜಾಬ್ ವಿರುದ್ಧ ನೈಟ್ ರೈಡರ್ಸ್ ಗೆ 8 ವಿಕೆಟ್ ಭರ್ಜರಿ ಜಯ

ಐಪಿಎಲ್ ಸೀಸನ್ 10ನಲ್ಲಿ ಕೋಲ್ಕತಾ ತಂಡದ ಗೆಲುವಿನ ಸರಣಿ ಮುಂದುವರೆದಿದ್ದು, ಗುರುವಾರ ಕೋಲ್ಕತಾದಲ್ಲಿ ನಡೆದ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ರಕ್ತಚಂದನ ಕಳ್ಳಸಾಗಣೆ ದಂಧೆಯ "ಡಾನ್" ಸಂಗೀತಾ ಚಟರ್ಜಿ ಬಂಧನ!
ದೇಶ

ರಕ್ತಚಂದನ ಕಳ್ಳಸಾಗಣೆ ದಂಧೆಯ "ಡಾನ್" ಸಂಗೀತಾ ಚಟರ್ಜಿ ಬಂಧನ!

ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ರಕ್ತಚಂದನ ಕಳ್ಳಸಾಗಣೆ ದಂಧೆಯ "ಡಾನ್" ಎಂದೇ ಕುಖ್ಯಾತಿ ಪಡೆದಿರುವ ಮಾಜಿ ಗಗನ ಸಖಿ, ರೂಪದರ್ಶಿ ಸಂಗೀತಾ ಚಟರ್ಜಿಯನ್ನು ಬಂಧಿಸಿದ್ದಾರೆ.

ಸಿಬಿಐಗೆ ನಾರದ ಸ್ಟಿಂಗ್ ಆಪರೇಷನ್ ತನಿಖೆ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಮಮತಾ
ದೇಶ

ಸಿಬಿಐಗೆ ನಾರದ ಸ್ಟಿಂಗ್ ಆಪರೇಷನ್ ತನಿಖೆ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಗೆ ಮಮತಾ

ತೃಣಮೂಲ ಕಾಂಗ್ರೆಸ್ ನ ನಾಯಕರ ವಿರುದ್ಧ ನಡೆದಿದ್ದ ನಾರದ ಸ್ಟಿಂಗ್ ಕಾರ್ಯಾಚರಣೆ ಸಂಬಂಧ ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐಗೆ ಕೊಲ್ಕತ್ತಾ

ಕೋಲ್ಕತಾ: ಫ್ರೆಂಚ್ ಫ್ರೈನೊಂದಿಗೆ ಸತ್ತ ಹಲ್ಲಿಯನ್ನು ಸರ್ವ್ ಮಾಡಿದ ಮೆಕ್ ಡೊನಾಲ್ಡ್ಸ್!
ದೇಶ

ಕೋಲ್ಕತಾ: ಫ್ರೆಂಚ್ ಫ್ರೈನೊಂದಿಗೆ ಸತ್ತ ಹಲ್ಲಿಯನ್ನು ಸರ್ವ್ ಮಾಡಿದ ಮೆಕ್ ಡೊನಾಲ್ಡ್ಸ್!

ಖ್ಯಾತ ಸಿದ್ಧ ತಿನಿಸುಗಳ ಬಹುರಾಷ್ಟ್ರೀಯ ಸಂಸ್ಥೆ ಮೆಕ್ ಡೊನಾಲ್ಡ್ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದು, ಗರ್ಭಿಣಿ ಮಹಿಳೆ ಆರ್ಡರ್ ಮಾಡಿದ್ದ ಫ್ರೆಂಚ್ ಫ್ರೈಸ್ ನಲ್ಲಿ ಸತ್ತ ಹಲ್ಲಿ ಕಂಡುಬಂದಿರುವ ಘಟನೆ ವರದಿಯಾಗಿದೆ.

ಕೋಲ್ಕತಾ: ಬುರ್ರಾಬಜಾರ್ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ
ದೇಶ

ಕೋಲ್ಕತಾ: ಬುರ್ರಾಬಜಾರ್ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ

ಕೋಲ್ಕತಾದ ಬಹುದೊಡ್ಡ ಸಗಟು ಮಾರುಕಟ್ಟೆಯೆಂದೇ ಖ್ಯಾತಿ ಪಡೆದುಕೊಂಡಿರುವ ಬುರ್ರಾಬಜಾರ್ ಮಾರುಕಟ್ಟೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ...

ಕೋಲ್ಕತಾ ಆಸ್ಪತ್ರೆಯಲ್ಲಿ ಹಿಂಸಾಚಾರ: ಮೂವರ ಬಂಧನ
ದೇಶ

ಕೋಲ್ಕತಾ ಆಸ್ಪತ್ರೆಯಲ್ಲಿ ಹಿಂಸಾಚಾರ: ಮೂವರ ಬಂಧನ

ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿಯೊಬ್ಬಳು ಇದ್ದಕ್ಕಿದ್ದಂತೆ ಸಾವನ್ನಪ್ಪಿದ ಕಾರಣ ಕೋಲ್ಕತಾ ನಗರದ ಆಸ್ಪತ್ರೆಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹಿಂಸಾಚಾರದಲ್ಲಿ ಭಾಗಿಯಾದ ಮೂವರನ್ನು ಪೊಲೀಸರು ಗುರುವಾರ ಬಂಧನಕ್ಕೊಳಪಡಿಸಿದ್ದಾರೆ...

ಜಡೇಜಾ ಅದ್ಭುತ ಫೀಲ್ಡಿಂಗ್ ನೋಡಿ ದಂಗಾದ ಕೊಹ್ಲಿ, ಧೋನಿ!
ಕ್ರಿಕೆಟ್

ಜಡೇಜಾ ಅದ್ಭುತ ಫೀಲ್ಡಿಂಗ್ ನೋಡಿ ದಂಗಾದ ಕೊಹ್ಲಿ, ಧೋನಿ!

ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತದ ರವೀಂದ್ರ ಜಡೇಜಾ ಅವರ ಅದ್ಭುತ ಫೀಲ್ಡಿಂಗ್ ಸ್ವತಃ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ದಂಗು ಬಡಿಸಿತ್ತು.

3ನೇ ಏಕದಿನ ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ
ಕ್ರಿಕೆಟ್

3ನೇ ಏಕದಿನ ಪಂದ್ಯ: ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಹಾಗೂ ಸರಣಿಯ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.