Kolkata Knight Riders

ಮ್ಯಾಚ್ ಫಿಕ್ಸಿಂಗ್ ಮಾಡಿದ್ರಾ ರಿಷಭ್ ಪಂತ್, ಇದಕ್ಕೆ ಬಿಸಿಸಿಐ ಹೇಳಿದ್ದೇನು?
ಕ್ರಿಕೆಟ್

ಮ್ಯಾಚ್ ಫಿಕ್ಸಿಂಗ್ ಮಾಡಿದ್ರಾ ರಿಷಭ್ ಪಂತ್, ಇದಕ್ಕೆ ಬಿಸಿಸಿಐ ಹೇಳಿದ್ದೇನು?

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) ಪಂದ್ಯಾವಳಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಆಡಿದ ಮಾತುಗಳೀಗ ವಿವಾದಕ್ಕೆ ಕಾರಣವಾಗಿದೆ.

ಐಪಿಎಲ್ 2019:  ಪಂಜಾಬ್ ವಿರುದ್ಧ ಕೋಲ್ಕತಾಗೆ 28 ರನ್ ಗೆಲುವು
ಕ್ರಿಕೆಟ್

ಐಪಿಎಲ್ 2019: ಪಂಜಾಬ್ ವಿರುದ್ಧ ಕೋಲ್ಕತಾಗೆ 28 ರನ್ ಗೆಲುವು

ಇಂಡಿಯನ್ ಪ್ರೀಮಿಯರ್ ಲೀಗ್ - ಐಪಿಎಲ್ 2019ನೇ ಆವೃತ್ತಿಯ ಬುಧವಾರದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೆಕೆಆರ್ 28 ರನ್ ಅಂತರದ ಜಯ ಸಾಧಿಸಿದೆ.

ಐಪಿಎಲ್ 2018:  ರಾಜಸ್ಥಾನ ವಿರುದ್ಧ ಕೆಕೆಆರ್ ಗೆ 25 ರನ್ ಜಯ
ಕ್ರಿಕೆಟ್

ಐಪಿಎಲ್ 2018: ರಾಜಸ್ಥಾನ ವಿರುದ್ಧ ಕೆಕೆಆರ್ ಗೆ 25 ರನ್ ಜಯ

ಇಂಡಿಯನ್ ಪ್ರೀಮಿಯರ್ ಲೀಗ್ 2018 ಟಿ 20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ನಡೆದ ಎರಡನೇ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ....

ಐಪಿಎಲ್ 2018: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ ಗೆ 5 ವಿಕೆಟ್ ಜಯ, ಪ್ಲೇ ಆಫ್ ಗೆ ಲಗ್ಗೆ
ಕ್ರಿಕೆಟ್

ಐಪಿಎಲ್ 2018: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ ಗೆ 5 ವಿಕೆಟ್ ಜಯ, ಪ್ಲೇ ಆಫ್ ಗೆ ಲಗ್ಗೆ

ಇಂಡಿಯನ್ ಪ್ರೀಮಿಯರ್ ಲೀಗ್ 2018ನೇ ಸಾಲಿನ ಟಿ 20 ಪಂದ್ಯಾವಳಿ ಇಂದಿನ ನಿರ್ಣಾಯಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು.....

ಐಪಿಎಲ್ 2018: ರಾಜಸ್ಥಾನದ ವಿರುದ್ಧ ಕೆಕೆಆರ್ ಗೆ 6 ವಿಕೆಟ್ ಗಳ ಭರ್ಜರಿ ಜಯ
ಕ್ರಿಕೆಟ್

ಐಪಿಎಲ್ 2018: ರಾಜಸ್ಥಾನದ ವಿರುದ್ಧ ಕೆಕೆಆರ್ ಗೆ 6 ವಿಕೆಟ್ ಗಳ ಭರ್ಜರಿ ಜಯ

ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಇಂದು ನಡೆದ ರಾಜಾಸ್ಥಾನ-ಕೋಲ್ಕತ್ತಾ ನಡುವಿನ ಹೋರಾಟದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್....

ಐಪಿಎಲ್‌‌ನಲ್ಲಿ ಮತ್ತೊಮ್ಮೆ ಅಂಪೈರ್ ಎಡವಟ್ಟು, ಆರ್ಸಿಬಿ ಬಳಿಕ ಇದೀಗ ಕೆಕೆಆರ್ ವಿರುದ್ಧ ಕೆಟ್ಟ ಅಂಪೈರಿಂಗ್
ಕ್ರಿಕೆಟ್

ಐಪಿಎಲ್‌‌ನಲ್ಲಿ ಮತ್ತೊಮ್ಮೆ ಅಂಪೈರ್ ಎಡವಟ್ಟು, ಆರ್ಸಿಬಿ ಬಳಿಕ ಇದೀಗ ಕೆಕೆಆರ್ ವಿರುದ್ಧ ಕೆಟ್ಟ ಅಂಪೈರಿಂಗ್

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಅಂಪೈರ್ ಕಳಪೆ ಗುಣಮಟ್ಟದ ಬಗ್ಗೆ ಈಗಾಗಲೇ ಆರೋಪಗಳು ಕೇಳಿಬಂದಿದ್ದು ಇದೀಗ ಮಗದೊಂದು ಕೆಟ್ಟ ಅಂಪೈರಿಂಗ್ ದಾಖಲಾಗಿದೆ...

ಐಪಿಎಲ್ 2018: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಗೆ 102 ರನ್ ಗಳ ಭರ್ಜರಿ ಜಯ
ಕ್ರಿಕೆಟ್

ಐಪಿಎಲ್ 2018: ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಗೆ 102 ರನ್ ಗಳ ಭರ್ಜರಿ ಜಯ

ಮೇ.09 ರಂದು ನಡೆದ ಕೋಲ್ಕತ್ತಾ ನೈಟ್ ರೈಡರ್ಸ್-ಮುಂಬೈ ಇಂಡಿಯನ್ಸ್ ವಿರುದ್ಧದ ಹೈ ವೋಲ್ಟೇಜ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಎದುರಾಳಿ ತಂಡದ ವಿರುದ್ಧ 102 ರನ್ ಗಳ ಭರ್ಜರಿ ಜಯಗಳಿಸಿದೆ.

ಉತ್ತಪ್ಪ ಕ್ಯಾಚ್ ಕೈ ಚೆಲ್ಲಿದ ಯುವ ಆಟಗಾರ ಮಾಯಾಂಕ್ ಮೇಲೆ ಹಾರ್ದಿಕ್ ಕೋಪ: ವಿಡಿಯೋ ವೈರಲ್
ಕ್ರಿಕೆಟ್

ಉತ್ತಪ್ಪ ಕ್ಯಾಚ್ ಕೈ ಚೆಲ್ಲಿದ ಯುವ ಆಟಗಾರ ಮಾಯಾಂಕ್ ಮೇಲೆ ಹಾರ್ದಿಕ್ ಕೋಪ: ವಿಡಿಯೋ ವೈರಲ್

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ಕನ್ನಡಿಗ ರಾಬಿನ್ ಉತ್ತಪ್ಪ ನೀಡಿದ್ದ ಕ್ಯಾಚ್ ಕೈಚೆಲ್ಲಿದ ಮುಂಬೈ ತಂಡದ ಯುವ ಆಟಗಾರ ಮಾಯಾಂಕ್ ವಿರುದ್ಧ ಹಾರ್ದಿಕ್...

ಐಪಿಎಲ್ 2018: ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಗೆ ಜಯ; ಕೋಲ್ಕತ್ತಾ ತಂಡವನ್ನು ಮಣಿಸಿದ ಮುಂಬೈ
ಕ್ರಿಕೆಟ್

ಐಪಿಎಲ್ 2018: ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂಜಾಬ್ ಗೆ ಜಯ; ಕೋಲ್ಕತ್ತಾ ತಂಡವನ್ನು ಮಣಿಸಿದ ಮುಂಬೈ

ಇಂದೋರ್ ನ ಹೋಳ್ಕರ್ ಕ್ರಿಕೆಟ್ ಮೈದಾನದಲ್ಲಿ ನಡ್ಕೆದ ರಾಜಸ್ಥಾನ್ ರಾಯಲ್ಸ್- ಪಂಜಾಬ್ ಕಿಂಗ್ಸ್ ಇಲೆವೆನ್ ಪಂದ್ಯದಲ್ಲಿ ಪಂಜಾಬ್ ತಂಡ 6 ವಿಕೆಟ್ ಗಳ ಜಯ ಗಳಿಸಿದೆ.