Kodagu

ಪೊಲೀಸರಿಂದ ಹಲ್ಲೆಗೊಳಗಾಗಿ ಮಾನಸಿಕ ಅಸ್ವಸ್ಥ ಸಾವು: ಕೊಡಗು ಎಸ್ಪಿಗೆ ಎನ್ಎಚ್ಆರ್ಸಿ ನೋಟಿಸ್
ಪೊಲೀಸರಿಂದ ಹಲ್ಲೆಗೊಳಗಾಗಿ ಮಾನಸಿಕ ಅಸ್ವಸ್ಥ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್ಎಚ್ಆರ್ಸಿ) ಬುಧವಾರ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರಿಗೆ...

ಕೊಡಗಿನಲ್ಲಿ ಕಾಫಿ ಡೇ ಸಂಭ್ರಮ: ರಾಜಾಸೀಟ್ ರಸ್ತೆಯಲ್ಲಿ ಸಾರ್ವಜನಿಕರಿಗೆ ಉಚಿತ ಕಾಫಿ ವಿತರಿಸಿದ ಮಹಿಳಾ ಕಾಫಿ ಜಾಗೃತಿ ಸಂಘ
ಕಾಫಿಗೆ ಜಗತ್ತಿನಲ್ಲೇ ಹೆಸರು ವಾಸಿಯಾದ ಕೊಡಗಿನಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕೊಡಗಿನಲ್ಲಿ 14 ಮಂದಿಗೆ ಇಲಿ ಜ್ವರ, ಆತಂಕಪಡುವ ಅಗತ್ಯವಿಲ್ಲ ಎಂದ ಅಧಿಕಾರಿಗಳು
ಜಿಲ್ಲೆಯು ಕೋವಿಡ್ -19 ವಿರುದ್ಧ ಹೋರಾಡುತ್ತಿರುವುದರ ನಡುವೆಯೇ 14 ಲೆಪ್ಟೊಸ್ಪೈರೋಸಿಸ್(ಇಲಿ ಜ್ವರ) ಪ್ರಕರಣಗಳು ವರದಿಯಾಗಿವೆ.

ಬದುಕು ಕಟ್ಟಿಕೊಳ್ಳುವ ಮಹಿಳೆಯರಿಗೆ ಸ್ಫೂರ್ತಿ: ಶೂನ್ಯದಿಂದ ಸ್ವಾವಲಂಬನೆಯ ಕಡೆ ಸಾಗಿದ ಕೊಡಗು ಮಹಿಳೆಯರ ಯಶೋಗಾಥೆ!
ಅದು 2018ರ ಆಗಸ್ಟ್ ತಿಂಗಳು, ಬಾನಿನಲ್ಲಿ ಮೋಡ ಹೆಪ್ಪುಗಟ್ಟಿತ್ತು. ಇದ್ದಕ್ಕಿದ್ದಂತೆ ಧಾರಾಕಾರ ಮಳೆ, ಪ್ರವಾಹ, ಭೂಕುಸಿತ. ರಸ್ತೆಗಳೆಲ್ಲ ಹಾಳಾದವು. ಪ್ರವಾಹಕ್ಕೆ ಹಾನಿಗೀಡಾದ ಪ್ರದೇಶಗಳಲ್ಲಿ ಕೊಡಗು ಜಿಲ್ಲೆಯ ಕಾಲೂರು ಗ್ರಾಮ ಕೂಡ ಒಂದು.

ಕಾವೇರಿ ತೀರ್ಥೋದ್ಭವಕ್ಕೆ ಕೋವಿಡ್ ಆತಂಕ: 2 ತಿಂಗಳು ಕೊಡಗು ಪ್ರವಾಸೋದ್ಯಮ ನಿಷೇಧಿಸಲು ಆಗ್ರಹ
ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಮಾಣ ಏರಿಳಿತದ ನಡುವೆಯೂ ರಾಜ್ಯ ಸರ್ಕಾರ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಒಂದಷ್ಟು ಮಾರ್ಗಸೂಚಿಗಳ ಜೊತೆ ಮುಕ್ತ ಅವಕಾಶ ಮಾಡಿಕೊಟ್ಟಿದೆ.

ಫೀಲ್ಡ್ ಮಾರ್ಷಲ್ ಕಾರಿಯಪ್ಪ ಪಾತ್ರದಲ್ಲಿ ನಟಿಸಲಿರುವ ಪ್ರೇಮ್: ಪ್ರೇಮಂ ಪೂಜ್ಯಂ ತಂಡದಿಂದ 400 ಕೋಟಿ ರೂ. ಹಾಲಿವುಡ್ ಚಿತ್ರ
ಜನರಲ್ ಕಾರಿಯಪ್ಪ ವಿಶ್ವವೇ ಕೊಂಡಾಡುವ ಹೀರೋ ಆಗಿರುವುದರಿಂದ ಹಾಲಿವುಡ್ ಮಟ್ಟದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುವುದು ಎಂದು ಪ್ರೇಮ್ ಹೇಳಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದರಲ್ಲಿ ತಲೆಕೆಡಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ನಟ ಪ್ರೇಮ್ ಈ ಹಾಲಿವುಡ್ ಬಾಂಬ್ ಸಿಡಿಸಿದ್ದಾರೆ.

ಕೊಡಗಿನ ಭತ್ತದ ಗದ್ದೆ, ಅಡಿಕೆ ಎಸ್ಟೇಟ್ ಗಳಲ್ಲಿ ರಾಸಾಯನಿಕ ಸಿಂಪಡಿಸುವ ಡ್ರೋನ್ ಗಳು ಈಗ ಅತ್ಯಂತ ಜನಪ್ರಿಯ!
ಕೋವಿಡ್-19 ಸಾಂಕ್ರಾಮಿಕ ಎದುರಾದಾಗಿನಿಂದಲೂ ಕಾರ್ಮಿಕರ ಸಮಸ್ಯೆ ತಲೆದೋರಿದ್ದು ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಅವಲಂಬನೆ ಹೆಚ್ಚಾಗಿದೆ.

ಕೊಡಗು: 'ಹಸಿರು ಹೊನ್ನಿ'ನಲ್ಲಿ ಹೂಡಿಕೆ ಮಾಡಿದ 'ಸ್ತ್ರೀ ಶಕ್ತಿ ಸಂಘ' ಮಹಿಳೆಯರ ಯಶೋಗಾಥೆ
ಒಂದು ದಶಕಗಳಲ್ಲಿ ಭಾರತದ ಕೃಷಿ ಕ್ಷೇತ್ರ ತಂತ್ರಜ್ಞಾನ ಬಳಕೆ ಮತ್ತು ಆಧುನಿಕ ಅಭ್ಯಾಸಗಳ ವಿಷಯದಲ್ಲಿ ವಿಕಸನಗೊಂಡಿದೆ.

ಕೊಡಗು: ಬದಲಾಗುತ್ತಿರುವ ಹವಾಮಾನ, ಮಳೆಯಿಂದ ಅರೇಬಿಕ ಕಾಫಿ ವೈವಿಧ್ಯದ ಮೇಲೆ ಪರಿಣಾಮ
ಬದಲಾಗುತ್ತಿರುವ ಮಳೆ ಹಾಗೂ ಹವಾಮಾನದ ಪರಿಣಾಮ ಕೊಡಗು ಪ್ರದೇಶಗಳಲ್ಲಿ ಬೆಳೆಯುವ ಅರಾಬಿಕ ಕಾಫಿ ವೈವಿಧ್ಯದ ಮೇಲೆ ಉಂಟಾಗಿದೆ.

