KMF

ಬರುವ ತಿಂಗಳಿನಿಂದ ಹಾಪ್ ಕಾಮ್ಸ್ ಮಳಿಗೆಯಲ್ಲೂ ಹಾಲಿನ ಉತ್ಪನ್ನಗಳು ಮಾರಾಟ
ಮಾರ್ಚ್ ತಿಂಗಳ ಮಧ್ಯ ಭಾಗದಿಂದ ಕೆಎಂಎಫ್ ಹಾಗೂ ನಂದಿನಿ ಹಾಲಿನ ಉತ್ಜನ್ನಗಳು ಹಾಪ್ ಕಾಮ್ಸ್ ಮಳಿಗೆಗಳಲ್ಲೂ ದೊರೆಯಲಿದೆ.

ಕೆಎಂಎಫ್ ಗೆ ವರದಾನವಾಯ್ತು ಜಿಎಸ್ ಟಿ, ನಂದಿನಿ ಉತ್ಪನ್ನಗಳ ಮಾರಾಟ ಪ್ರಮಾಣ ಏರಿಕೆ!
ದೇಶದ 2ನೇ ಅತೀ ದೊಡ್ಡ ಹಾಲಿನ ಉತ್ಪನ್ನಗಳ ತಯಾರಿಕಾ ಮತ್ತು ಮಾರಾಟ ಸಂಸ್ಥೆ ಕೆಎಂಎಫ್ ನ ಆದಾಯ ಜಿಎಸ್ ಟಿ ಜಾರಿ ಬಳಿಕ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.

ಕೆಎಂಎಫ್ ನೂತನ ಅಧ್ಯಕ್ಷರಾಗಿ ಶಾಸಕ ಎಂ.ಪಿ.ರವೀಂದ್ರ ನೇಮಕ
ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ನೂತನ ಅಧ್ಯಕ್ಷರಾಗಿ ಹರಪನಹಳ್ಳಿ ಕಾಂಗ್ರೆಸ್ ಶಾಸಕ ಎಂ.ಪಿ.ರವೀಂದ್ರ ಅವರನ್ನು....

ಮೈಸೂರಿನ ಗುರು, ರಾಮನಗರದ ಜನಾರ್ದನ ಸ್ವೀಟ್ ಸ್ಟಾಲ್ ಮೈಸೂರ್ ಪಾಕ್ ಕೊಂಡಾಡಿದ ಸಿಎಂ
ರಾಮನಗರದ ಜನಾರ್ದನ್ ಮೈಸೂರ್ ಪಾಕ್ಗೆ ಹೋಲಿಸಿದರೆ ನಂದಿನಿ ಮೈಸೂರ್ ಪಾಕ್ ಗುಣಮಟ್ಟ ಹಾಗೂ ರುಚಿ ಕಡಿಮೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ..

'ಮಹಿಳೆಯರನ್ನು ನೋಡಿ ನೆರವು ಕೊಡಬೇಡಿ ಸಾರ್': ಸಿಎಂಗೆ ರೈತನ ಮನವಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ಮಧ್ಯೆ ರೈತನೊಬ್ಬ ಮಹಿಳೆಯರನ್ನು ನೋಡಿ ಸೌಲತ್ತುಗಳನ್ನು ಕೊಡಬೇಡಿ ಎಂದು ಮನವಿ ಮಾಡಿದ ಘಟನೆ....

ಶೀಘ್ರದಲ್ಲೇ ಬರಲಿದೆ 'ನಂದಿನಿ' ಶುದ್ಧ ಕುಡಿಯುವ ನೀರು
ಸಹಕಾರಿ ಕ್ಷೇತ್ರದ ಕರ್ನಾಟಕ ಹಾಲು ಮಹಾಮಂಡಲ(ಕೆಎಂಎಫ್) ನಂದಿನಿ ಹೆಸರಿನಲ್ಲಿ ಖನಿಜಯುಕ್ತ ಕುಡಿಯುವ ನೀರುನ್ನು ಶೀಘ್ರದಲ್ಲೇ...

ಇಂದಿನಿಂದ ಹಾಲು ದರ ರು.4 ಹೆಚ್ಚಳ, ನಂದಿನಿ ಮೊಸರಿನ ದರವೂ ಏರಿಕೆ
ನಂದಿನಿ ಹಾಲಿನ ದರ ಇಂದಿನಿಂದ ಏರಿಕೆಯಾಗಿದೆ. ಪ್ರತಿ ಲೀಟರ್ ಹಾಲಿನ ದರವನ್ನು ಕೆಎಂಎಫ್ ರು.4 ಏರಿಕೆ ಮಾಡಿದ್ದು, ಹೊಸ ದರ ಮಂಗಳವಾರದಿಂದಲೇ ಜಾರಿಗೆ ಬರಲಿದೆ. ಮೊಸರಿನ ದರವೂ ಏರಿಕೆಯಾಗಿದೆ...

ಹಾಲು ದರ ರು.4 ಹೆಚ್ಚಳ
ಮುಂಬರುವ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಗಮನದಲ್ಲಿಟ್ಟುಕೊಂಡು ಹಾಲು ಉತ್ಪಾದಕರಿಗೆ...

ಸದ್ಯಕ್ಕೆ ಹಾಲಿನ ದರ ಏರಿಕೆ ಇಲ್ಲ: ಹೆಚ್ಎಸ್ ಮಹದೇವಪ್ರಸಾದ್
ಸದ್ಯಕ್ಕೆ ನಂದಿನಿ ಹಾಲಿನ ದರದಲ್ಲಿ ಯಾವುದೇ ರೀತಿಯ ಏರಿಕೆ ಇರುವುದಿಲ್ಲ ಎಂದು ಸಹಕಾರ ಮತ್ತು ಸಕ್ಕರೆ ಸಚಿವ ಹೆಚ್ಎಸ್ ಮಹದೇವಪ್ರಸಾದ್ ಅವರು ಹೇಳಿದ್ದಾರೆ.

