KL Rahul

Evaarah: KL Rahul ಜನ್ಮದಿನದಂದೇ ಪುತ್ರಿಯ ಹೆಸರು ಬಹಿರಂಗ, ಅರ್ಥ ಏನು ಗೊತ್ತಾ?
ಕೆ.ಎಲ್. ರಾಹುಲ್ ಅವರ 33ನೇ ಹುಟ್ಟುಹಬ್ಬದಂದು, ಸ್ಟಾರ್ ಕ್ರಿಕೆಟಿಗ ಮತ್ತು ಅವರ ಪತ್ನಿ ಅತಿಯಾ ಶೆಟ್ಟಿ ತಮ್ಮ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.

IPL 2025: 'ಆಕ್ರಣಕಾರಿಯಾಗಿ ಬ್ಯಾಟಿಂಗ್ ಮಾಡಿದ್ದರೆ...'; ಕೆಎಲ್ ರಾಹುಲ್ ವಿರುದ್ಧ ಚೇತೇಶ್ವರ ಪೂಜಾರ ಸಿಡಿಮಿಡಿ
ರಾಹುಲ್ ತಾವು ಆಡಿರುವ 5 ಪಂದ್ಯಗಳಲ್ಲಿ ಅವರು 59ರ ಸರಾಸರಿಯಲ್ಲಿ ಮತ್ತು 154ರ ಸ್ಟ್ರೈಕ್-ರೇಟ್‌ನೊಂದಿಗೆ 238 ರನ್ ಗಳಿಸಿದ್ದಾರೆ. ಮಗು ಜನಿಸಿದ ಕಾರಣಕ್ಕಾಗಿ ಅವರು ಮೊದಲ ಪಂದ್ಯದಿಂದ ಹೊರಗುಳಿದಿದ್ದರು.

IPL 2025: ಕೆಎಲ್ ರಾಹುಲ್ ಆಟವನ್ನು ಮನಸಾರೆ ಹೊಗಳಿದ RCB ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್
ಗುರುವಾರ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ನೀಡಿದ 164 ರನ್‌ಗಳ ಗುರಿ ಬೆನ್ನತ್ತಿದ ವೇಳೆ ರಾಹುಲ್ 53 ಎಸೆತಗಳಲ್ಲಿ ಅಜೇಯ 93 ರನ್ ಗಳಿಸುವ ಮೂಲಕ ತಮ್ಮ ಮಾಜಿ ತಂಡದ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆಲುವು ಸಾಧಿಸಲು ನೆರವಾದರು.

IPL 2025: 'ಕಾಂತಾರಾ ನನ್ನ ಫೇವರಿಟ್ ಚಿತ್ರ, 'ಚಿನ್ನಸ್ವಾಮಿ' ವಿಶೇಷ ಸ್ಥಳ': ವೈರಲ್ ಸೆಲೆಬ್ರೇಷನ್ ಹಿನ್ನಲೆ ಹೇಳಿದ KL Rahul
ಮೈದಾನದಲ್ಲಿ ಬ್ಯಾಟ್ ಮೂಲಕ ವೃತ್ತ ರಚಿಸಿ 'ಇದು ನನ್ನ ಗ್ರೌಂಡ್..' ಎನ್ನುವ ರೀತಿಯಲ್ಲಿ ಸನ್ಹೆ ಮಾಡಿ ತೋರಿಸಿದರು. ರಾಹುಲ್ ರ ಈ ವಿನ್ನಿಂಗ್ ಸೆಲೆಬ್ರೇಷನ್ ವ್ಯಾಪಕ ವೈರಲ್ ಆಗಿತ್ತು.

IPL 2025: RCB ವಿರುದ್ಧ ಕನ್ನಡಿಗ ಕೆಎಲ್ ರಾಹುಲ್ ಅಬ್ಬರ; ಪೋಸ್ಟ್ ಹಂಚಿಕೊಂಡ ಪತ್ನಿ ಅಥಿಯಾ ಶೆಟ್ಟಿ
ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಅಜೇಯ 93 ರನ್ ಗಳಿಸಿದರು. ಈ ಪಂದ್ಯಾವಳಿಯಲ್ಲಿ ಇದು ಅವರ ಸತತ ಎರಡನೇ ಅರ್ಧಶತಕ.

IPL 2025: KL Rahul ವಿನ್ನಿಂಗ್ ಸೆಲೆಬ್ರೇಷನ್ ಮಿಮಿಕ್ರಿ ಮಾಡಿ ತೋರಿಸಿದ Tim David
ಆರ್ ಸಿಬಿಯ ಟಿಮ್ ಡೇವಿಡ್ ಕೆಎಲ್ ರಾಹುಲ್ ಸೆಲೆಬ್ರೇಷನ್ ಅನ್ನು ಡೆಲ್ಲಿಯ ಫಾಫ್ ಡುಪ್ಲೆಸಿಸ್ ಎದುರು ಮಿಮಿಕ್ರಿ ಮಾಡಿ ತೋರಿಸಿದರು. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

IPL 2025: RCB ವಿರುದ್ಧ ಅಮೋಘ ಬ್ಯಾಟಿಂಗ್; KL Rahul - Tristan Stubbs ದಾಖಲೆ ಜೊತೆಯಾಟ!
ಸ್ಫೋಟಕ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ ಕೇವಲ 53 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ ಅಜೇಯ 93 ರನ್ ಗಳಿಸಿದರು.

IPL 2025: 'ಪಿಚ್ ಟ್ರಿಕ್ಕಿಯಾಗಿತ್ತು.. ಆದ್ರೆ ಇದು ನನ್ನ ಗ್ರೌಂಡ್, ಬೆಂಗಳೂರು ನನ್ನ ಹೃದಯದಲ್ಲಿದೆ': KL Rahul ಮಾತು!
ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ನೆರವಾದ ಕೆಎಲ್ ರಾಹುಲ್ ನಿಧಾನಗತಿಯಲ್ಲೇ ಬ್ಯಾಟಿಂಗ್ ಆರಂಭಿಸಿದರಾದರೂ, ಬಳಿಕ ಲಯ ಕಂಡುಕೊಂಡು ಆರ್ ಸಿಬಿ ಬೌಲರ್ ಗಳ ಮೇಲೆ ಸವಾರಿ ಮಾಡಿದರು.

IPL 2025: "ಇದು ನನ್ನ ಗ್ರೌಂಡ್..''; RCB ಅಭಿಮಾನಿಗಳು, ಫ್ರಾಂಚೈಸಿಗೆ KL Rahul ತಿರುಗೇಟು? Video Viral
ಕೆಎಲ್ ರಾಹುಲ್ ಕೇವಲ 53 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ ಅಜೇಯ 93 ರನ್ ಗಳಿಸಿದರು. ರಾಹುಲ್ ಗೆ ಉತ್ತಮ ಸಾಥ್ ನೀಡಿದ ಸ್ಟಬ್ಸ್ ಅಜೇಯ 38 ರನ್ ಗಳಿಸಿದರು.

