KKR

IPL 2025: ಶುಭಮನ್ ಗಿಲ್ ಸ್ಫೋಟಕ ಬ್ಯಾಟಿಂಗ್; KKR ವಿರುದ್ಧ GT ಭರ್ಜರಿ ಗೆಲುವು
ಇಂದು ಕೊಲ್ಕತ್ತಾದ ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡದ ಆರಂಭ ಭರ್ಜರಿಯಾಗಿತ್ತು.

IPL 2025: ಇತಿಹಾಸ ಬರೆದ Yuzvendra Chahal; ವಿಂಡೀಸ್ ದೈತ್ಯ Sunil Narine ಐಪಿಎಲ್ ದಾಖಲೆ...
ಪಂಜಾಬ್ ಪರ ಸ್ಪಿನ್ನರ್ ಯುಜುವೇಂದ್ರ ಚಹಲ್ ಮಾರಕ ಬೌಲಿಂಗ್ ಮಾಡಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು.

IPL 2025: "ನನಗೀಗ 50 ವರ್ಷ, ಈತರ ಮ್ಯಾಚ್ ನೋಡಿದ್ರೆ ಹಾರ್ಟ್ ಪೇಷೆಂಟ್ ಆಗೋಗ್ತೀನಿ"!
ಇದು ಆಟದ ಉದ್ದಕ್ಕೂ ರನ್ ಗಳಿಸುವುದನ್ನು ಕಷ್ಟಕರವಾಗಿಸಿತು. ವಿಕೆಟ್ ಸುಲಭವಾಗಿರಲಿಲ್ಲ, ಆಟದ ಉದ್ದಕ್ಕೂ ನೀವು ನೋಡುವಂತೆ, ಅದು ಖಂಡಿತವಾಗಿಯೂ ಹಿಡಿದಿತ್ತು. ಆದರೆ ಇಂದು ರಾತ್ರಿ ಚಾಹಲ್...

IPL 2025: KKR ವಿರುದ್ಧ PBKS ವಿರೋಚಿತ ಗೆಲುವು; ಐಪಿಎಲ್ ಇತಿಹಾಸದ ದಾಖಲೆಗಳ ಸರಣಿ ಬರೆದ Shreyas Iyer ಪಡೆ!
ಚಂಡೀಗಢದ ಮುಲ್ಲಾನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 16 ರನ್ ಗಳ ವಿರೋಚಿತ ಗೆಲುವು ದಾಖಲಿಸಿತು.

IPL 2025: 239 ರನ್ ಟಾರ್ಗೆಟ್; ರೋಚಕ ಪಂದ್ಯದಲ್ಲಿ ಲಖನೌ ವಿರುದ್ಧ KKR ಗೆ 4 ರನ್ ಸೋಲು!
ಐಪಿಎಲ್ 2025ರ ಮತ್ತೊಂದು ರೋಚಕ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಕೊನೆಯ ಓವರ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 4 ರನ್‌ಗಳಿಂದ ಸೋಲಿಸಿತು.

IPL 2025: ಟೆನಿಸ್ ಬಾಲ್ ಕ್ರಿಕೆಟ್ ನಿಂದ ಅಂತಾರಾಷ್ಟ್ರೀಯ ಪಂದ್ಯದವರೆಗೆ; ಟ್ಯಾಟೊ ಗುಟ್ಟು ಬಿಚ್ಚಿಟ್ಟ ರಿಂಕು ಸಿಂಗ್!
ಬ್ಯಾಟಿಂಗ್ ಮಾಡಲು ಹೋಗಿ ಪಂದ್ಯ ಮುಗಿಸಿದಾಗ 32 ಎಸೆತಗಳಲ್ಲಿ 54 ರನ್ ಗಳಿಸಿದ್ದೆ. ಅಲ್ಲಿಂದ ನನ್ನ ಕ್ರಿಕೆಟ್ ಪ್ರಯಾಣ ಪ್ರಾರಂಭವಾಯಿತು ಎಂದು ಅವರು ತಿಳಿಸಿದರು

IPL 2025: 'ಅಣ್ಣಾ ನಂಗೊಂದ್ ಬ್ಯಾಟ್ ಕೊಡಿ'; Virat Kohli ಬಳಿಕ Rohit Sharma ಬೆನ್ನು ಬಿದ್ದ Rinku Singh
ಮುಂಬೈನಲ್ಲಿ ನಡೆದ ಕೆಕೆಆರ್ vs ಎಂಐ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ಪಂದ್ಯದ ನಂತರ ಕೆಕೆಆರ್ ಬ್ಯಾಟರ್ ರಿಂಕು ಸಿಂಗ್ ಮುಂಬೈ ತಂಡದ ರೋಹಿತ್ ಶರ್ಮಾರನ್ನು ಬ್ಯಾಟ್ ನೀಡುವಂತೆ ಕೇಳಿದ್ದಾರೆ.

IPL 2025: 'ಹೆಚ್ಚು ಹಣ ಕೊಟ್ಟು ಖರೀದಿಸಿದರೆ ಪ್ರತಿ ಪಂದ್ಯದಲ್ಲೂ ಹೆಚ್ಚು ರನ್ ಗಳಿಸಬೇಕು ಎಂದರ್ಥವಲ್ಲ'; ವೆಂಕಟೇಶ್ ಅಯ್ಯರ್
ವೆಂಕಟೇಶ್ ಅಯ್ಯರ್ ತಮ್ಮ ಕೊನೆಯ 12 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಆರು ಬೌಂಡರಿಗಳನ್ನು ಬಾರಿಸಿ ಡೆತ್ ಓವರ್‌ಗಳಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು.

IPL 2025: ಹಾಲಿ ಚಾಂಪಿಯನ್ KKR ಗೆ ಮುಖಭಂಗ; ತವರಿನಲ್ಲಿ Mumbai ತಂಡಕ್ಕೆ 8 ವಿಕೆಟ್ ರೋಚಕ ಜಯ!
ಹಾಲಿ ಚಾಂಪಿಯನ್ಸ್ ಕೆಕೆಆರ್ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ತಂಡ 16.2 ಎರಡು ಓವರ್ ಗಳಲ್ಲಿ ಎದುರಾಳಿ ತಂಡವನ್ನು 116 ರನ್ ಗಳಿಗೆ ನಿರ್ಬಂಧಿಸಿತು.

