KKR

ಮುಂಬೈ ತಂಡದ ನಾಯಕ ರೋಹಿತ್ ಗೆ ದಂಡ!
ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದ ವೇಳೆ ಐಸಿಸಿ ಹಾಗೂ ಐಪಿಎಲ್ ನಿಯಮಗಳ ವಿರುದ್ಧವಾಗಿ....

ನನ್ನ ಹತ್ತಿರ ಮಂಕಡ್ ರನೌಟ್ ನಡೆಯಲ್ಲ; ಕೊಹ್ಲಿಯ ವಿಡಿಯೋ ನೋಡಿದ್ರೆ ನಕ್ತೀರಾ!
ಪಂಜಾಬ್ ತಂಡದ ನಾಯಕ ರವಿಚಂದ್ರನ್ ಅಶ್ವಿನ್ ಮಾಡಿರುವ ಮಂಕಡ್ ರನೌಟ್ ಪ್ರಕರಣವು ಟೂರ್ನಿಯಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಮಂಕಡ್ ರನೌಟ್ ನನ್ನ ಹತ್ತಿರ ನಡೆಯಲ್ಲ...

ಚೆನ್ನೈ ತಂಡಕ್ಕೆ ಮತ್ತೊಂದು ಕೊನೆಯ ಓವರ್ ರೋಚಕ ಗೆಲುವು!
ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಪಂದ್ಯದಲ್ಲಿ ಸೋಲುತ್ತದೆ ಅನ್ನುವಷ್ಟರಲ್ಲಿ ಕೊನೆ ಕೊನೆಗೆ ಭರ್ಜರಿ ಬ್ಯಾಟಿಂಗ್ ಮಾಡಿ ಕೊನೆಯ ಓವರ್ ನಲ್ಲಿ ರೋಚಕ ಗೆಲುವು ಸಾಧಿಸಿ ಪುಟಿದೇಳುತ್ತದೆ. ಅದೇ ರೀತಿ ಮತ್ತೊಂದು...

ಎಂಎಸ್ ಧೋನಿ ವಿಷಯದಲ್ಲಿ ಐಸಿಸಿ ಎಚ್ಚರಿಕೆ ಐಪಿಎಲ್‍ಗೂ ಅನ್ವಯ, ಅದಕ್ಕೆ ಸಾಕ್ಷಿ ಈ ವಿಡಿಯೋ!
ಕ್ರಿಕೆಟ್ ಇತಿಹಾಸದಲ್ಲಿ ಸ್ಟಂಪ್ ಹಿಂದೆ ಎಂಎಸ್ ಧೋನಿ ಆಟದ ಮೋಡಿ ಜಗತ್ತಿಗೆ ಗೊತ್ತಾಗಿದೆ. ಇನ್ನು ಎಂಎಸ್ ಧೋನಿ ಕಿಪಿಂಗ್ ಮಾಡುವಾಗ ಯಾವುದೇ ಎದುರಾಳಿ ಬ್ಯಾಟ್ಸ್ ಮನ್ ಕ್ರಿಸ್ ಬಿಡಬಾರದು...

ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲೇ ವಿಶೇಷ ದಾಖಲೆ ಸೃಷ್ಟಿಸಿದ ವೇಗಿ ದೀಪಕ್ ಚಹಾರ್!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಗದ ಬೌಲರ್ ದೀಪಕ್ ಚಹಾರ್ ಅವರು ಅತಿ ಹೆಚ್ಚು ಡಾಟ್ ಬಾಲ್ ಗಳನ್ನು ಮಾಡುವ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನೂತನ ದಾಖಲೆ ಮಾಡಿದ್ದಾರೆ.

ರಸೆಲ್ ಸ್ಫೋಟಕ ಬ್ಯಾಟಿಂಗ್, ಆರ್ ಸಿಬಿ ವಿರುದ್ಧ ಕೆಕೆಆರ್ ಗೆ 5 ವಿಕೆಟ್ ಗಳ ಭರ್ಜರಿ ಗೆಲುವು
ಐಪಿಎಲ್ ನಲ್ಲಿ ಸೋಲಿನ ಸರಣಿ ಮುಂದುವರೆಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ವಿರುದ್ಧ ಕೋಲ್ಕತ್ತಾ ನೈಟ್‌ರೈಡರ್ಸ್ ಶುಕ್ರವಾರ...

ಐಪಿಎಲ್ 2019: ಸನ್ ರೈಸರ್ಸ್ ವಿರುದ್ಧ ಕೆಕೆಆರ್ ಗೆ 6 ವಿಕೆಟ್ ಭರ್ಜರಿ ಜಯ!
ಇಂಡಿಯನ್ ಪ್ರೀಮಿಯರ್ ಲೀಗ್ ೯ಐಪಿಎಲ್) 2019ನೇ ಆವೃತ್ತಿಯ ಭಾನುವಾರದ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರು ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ.

ಕ್ರಿಕೆಟಿಗ ಶುಭ್‌ಮನ್ ಗಿಲ್‌ನ ಪ್ರೀತಿ ಪಾಶದಲ್ಲಿ ಶಾರುಖ್ ಪುತ್ರಿ ಸುಹಾನಾ?
ತಮ್ಮ ನೆಚ್ಚಿನ ಹೀರೋಗಳ ಮೇಲೆ ಕ್ರಶ್ ಆಗುವುದು ಸಾಮಾನ್ಯ. ಆದರೆ ಇಲ್ಲಿ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಗೆ ಓರ್ವ ಕ್ರಿಕೆಟಿಗನ ಮೇಲೆ ಕ್ರಷ್ ಆಗಿದೆ ಅಂತೆ...

ಆರ್‌ಸಿಬಿ ಅಂತೂ ಇಲ್ಲ; ನಾವು ಕನ್ನಡಿಗರೇ ನಮಗೆ ಸಪೋರ್ಟ್ ಮಾಡಿ: ಕೆಕೆಆರ್ ಆಟಗಾರ ಉತ್ತಪ್ಪ, ಕೃಷ್ಣ
ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು ಇದೀಗ ನಾಲ್ಕು ತಂಡಗಳು ಪ್ಲೇ ಆಫ್ ಹಂತಕ್ಕೆ ತಲುಪಿವೆ...

