Kishore

ಮನ್ ಕೀ ಬಾತ್ ನಲ್ಲಿ ಕಳೆದುಹೋದ ಮಣಿಪುರದ ಬಾತ್: ನಟ ಕಿಶೋರ್
ಸಿನಿಮಾ ಸುದ್ದಿ

ಮನ್ ಕೀ ಬಾತ್ ನಲ್ಲಿ ಕಳೆದುಹೋದ ಮಣಿಪುರದ ಬಾತ್: ನಟ ಕಿಶೋರ್

ಮಣಿಪುರದಲ್ಲಿನ ಹಿಂಸಾಚಾರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ನಟ ಕಿಶೋರ್ ಪ್ರಶ್ನಿಸಿದ್ದಾರೆ.

ಪೆಂಟಗನ್ ಚಿತ್ರದ ಟೀಸರ್
ಮನರಂಜನೆ

ಪೆಂಟಗನ್ ಚಿತ್ರದ ಟೀಸರ್

ನಟ ಕಿಶೋರ್ ಮತ್ತು ಪೃಥ್ವಿ ಅಂಬರ್ ಅಭಿನಯದ ಪೆಂಟಗನ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರ ಐದು ಕಥೆಗಳನ್ನು ಒಳಗೊಂಡಿದ್ದು ಐದು ನಿರ್ದೇಶಕರು ಚಿತ್ರವನ್ನು ನಿರ್ದೇಶಿಸಿದ್ದಾರೆ.

'ಮತಾಂಧ ಗೂಂಡಾಗಿರಿ, ದ್ವೇಷದ ಬೆಂಕಿ ಸ್ಥಳೀಯ ಚಿತ್ರೋದ್ಯಮಗಳಿಗೂ ಹರಡುವ ಮುನ್ನ...ಬಾಲಿವುಡ್ ಪರ ನಿಲ್ಲುವ ಕಾಲ ಬಂದಿದೆ- ನಟ ಕಿಶೋರ್'
ಸಿನಿಮಾ ಸುದ್ದಿ

'ಮತಾಂಧ ಗೂಂಡಾಗಿರಿ, ದ್ವೇಷದ ಬೆಂಕಿ ಸ್ಥಳೀಯ ಚಿತ್ರೋದ್ಯಮಗಳಿಗೂ ಹರಡುವ ಮುನ್ನ...ಬಾಲಿವುಡ್ ಪರ ನಿಲ್ಲುವ ಕಾಲ ಬಂದಿದೆ- ನಟ ಕಿಶೋರ್'

ತೆರೆಗೆ ಬರಲು ಸಜ್ಜಾಗಿರುವ ಶಾರುಖ್ ಖಾನ್‌ ಅವರ 'ಪಠಾಣ್‌' ಸಿನಿಮಾದ ವಿರುದ್ಧವು ಬಾಯ್ಕಾಟ್‌ ಅಭಿಯಾನ ಜೋರಾಗಿದೆ. ಈ ಮಧ್ಯೆ ಬಹುಭಾಷಾ ನಟ ಕಿಶೋರ್‌ ಅವರು ಬಾಲಿವುಡ್‌ಗೆ ಸಪೋರ್ಟ್ ಮಾಡಿ ಒಂದು ಪೋಸ್ಟ್ ಹಾಕಿದ್ದಾರೆ.

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಶಿವರಾಜಕುಮಾರ್- ಕಿಶೋರ್
ಸಿನಿಮಾ ಸುದ್ದಿ

ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಶಿವರಾಜಕುಮಾರ್- ಕಿಶೋರ್

ಈ ಹಿಂದೆ ಚಿರಂಜೀವಿ ಸರ್ಜಾ ಅವರ 'ಶಿವಾರ್ಜುನ' ಸಿನಿಮಾವನ್ನು ನಿರ್ಮಿಸಿದ್ದ ನಿಶ್ಚಿತ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಮಂಜುಳಾ ಶಿವಾರ್ಜುನ ಅವರ ಬೆಂಬಲದೊಂದಿಗೆ, ಈ ಚಿತ್ರದಲ್ಲಿ ಕಿಶೋರ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಕೆಜಿಎಫ್‌-2 ನಂತ 'ಮೈಂಡ್ ಲೆಸ್' ಚಿತ್ರ ನೋಡಲು ಬಯಸಲ್ಲ, ನಾನು ಇಷ್ಟಪಡುವ ಟೈಪ್ ಸಿನಿಮಾ ಅದಲ್ಲ: ಚರ್ಚೆಗೆ ಗ್ರಾಸವಾಯ್ತು ಕಿಶೋರ್ ಹೇಳಿಕೆ!
ಸಿನಿಮಾ ಸುದ್ದಿ

ಕೆಜಿಎಫ್‌-2 ನಂತ 'ಮೈಂಡ್ ಲೆಸ್' ಚಿತ್ರ ನೋಡಲು ಬಯಸಲ್ಲ, ನಾನು ಇಷ್ಟಪಡುವ ಟೈಪ್ ಸಿನಿಮಾ ಅದಲ್ಲ: ಚರ್ಚೆಗೆ ಗ್ರಾಸವಾಯ್ತು ಕಿಶೋರ್ ಹೇಳಿಕೆ!

ಅಚ್ಚರಿ ಎಂದರೆ ನಟ ಕಿಶೋರ್​ ಅವರು ಈ ಸಿನಿಮಾವನ್ನು ವೀಕ್ಷಿಸಿಲ್ಲ. ಖಾಸಗಿ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಟ್ವಿಟರ್ ಖಾತೆ ಅಮಾನತು ಬಗ್ಗೆ 'ಕಾಂತಾರ' ನಟ ಕಿಶೋರ್ ಕುಮಾರ್ ಹೇಳಿದ್ದಿಷ್ಟು...
ಸಿನಿಮಾ ಸುದ್ದಿ

ಟ್ವಿಟರ್ ಖಾತೆ ಅಮಾನತು ಬಗ್ಗೆ 'ಕಾಂತಾರ' ನಟ ಕಿಶೋರ್ ಕುಮಾರ್ ಹೇಳಿದ್ದಿಷ್ಟು...

ಹ್ಯಾಕಿಂಗ್ ಸಮಸ್ಯೆಯಿಂದಾಗಿ ಟ್ವಿಟರ್ ತನ್ನ ಖಾತೆಯನ್ನು ಸ್ಥಗಿತಗೊಳಿಸಿದೆ ಮತ್ತು ನನ್ನ ಪೋಸ್ಟ್‌ಗಳಿಂದಲ್ಲ. ಅಲ್ಲದೆ, ಮೈಕ್ರೋಬ್ಲಾಗಿಂಗ್ ಸೈಟ್ ಅಗತ್ಯ ಕ್ರಮದ ಭರವಸೆ ನೀಡಿದೆ ಎಂದು ನಟ ಕಿಶೋರ್ ಕುಮಾರ್ ಜಿ ಹೇಳಿದ್ದಾರೆ

ಯಾವ ಕಾರಣವೂ ಇಲ್ಲದೇ ಏಕಾ ಏಕಿ ನಟ ಕಿಶೋರ್ ಟ್ಟಿಟ್ಟರ್ ಖಾತೆ ಅಮಾನತು!
ಸಿನಿಮಾ ಸುದ್ದಿ

ಯಾವ ಕಾರಣವೂ ಇಲ್ಲದೇ ಏಕಾ ಏಕಿ ನಟ ಕಿಶೋರ್ ಟ್ಟಿಟ್ಟರ್ ಖಾತೆ ಅಮಾನತು!

ತನ್ನ ನಟನೆಯಿಂದ ಅಪಾರ ಪ್ರೇಕ್ಷಕರ ಪ್ರೀತಿಯನ್ನು ಗಳಿಸಿರುವ ನಟ ಕಿಶೋರ್‌ ಅವರ ಟ್ವಿಟರ್‌ ಖಾತೆಯನ್ನು ಅಮಾನತುಗೊಳಿಸಲಾಗಿದೆ.

ಗುರು ದೇಶಪಾಂಡೆ 'ಪೆಂಟಗನ್‌'ನಲ್ಲಿ ದುನಿಯಾ ಕಿಶೋರ್, ಪೃಥ್ವಿ ಅಂಬರ್
ಸಿನಿಮಾ ಸುದ್ದಿ

ಗುರು ದೇಶಪಾಂಡೆ 'ಪೆಂಟಗನ್‌'ನಲ್ಲಿ ದುನಿಯಾ ಕಿಶೋರ್, ಪೃಥ್ವಿ ಅಂಬರ್

ನಿರ್ದೇಶಕರಾಗಿ ಬದಲಾದ ನಿರ್ಮಾಪಕ ಗುರು ದೇಶಪಾಂಡೆ ಅವರು ಪೆಂಟಗನ್ ಹೆಸರಿನಲ್ಲಿ ಐದು ಕತೆಗಳನ್ನು ಒಳಗೊಂಡ ಸಿನಿಮಾ ನಿರ್ಮಿಸುತ್ತಿದ್ದು, ಈ ಪೈಕಿ ಒಂದು ಕತೆಗೆ ದುನಿಯಾ ಕಿಶೋರ್ ಹಾಗೂ ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಥ್ರಿಲ್ಲರ್ ಕಥೆಯಾಧಾರಿತ ಕಥಾಚಿತ್ರದ ಮೂಲಕ ನಿರ್ದೇಶನದಲ್ಲಿ ನಟ ಕಿಶೋರ್ ಅದೃಷ್ಟ ಪರೀಕ್ಷೆ!
ಸಿನಿಮಾ ಸುದ್ದಿ

ಥ್ರಿಲ್ಲರ್ ಕಥೆಯಾಧಾರಿತ ಕಥಾಚಿತ್ರದ ಮೂಲಕ ನಿರ್ದೇಶನದಲ್ಲಿ ನಟ ಕಿಶೋರ್ ಅದೃಷ್ಟ ಪರೀಕ್ಷೆ!

ಬಹುಮುಖ ನಟ ಕಿಶೋರ್ ಯಾವುದೇ ಪಾತ್ರವಾಗಲಿ, ಯಾವುದೇ ಭಾಷೆಯಲ್ಲಾಗಲಿ ಸಲಿಸಾಗಿ ಹೊಂದಿಕೊಳ್ಳುತ್ತಾರೆ. ಇದೀಗ ಥ್ರಿಲ್ಲರ್ ಚಿತ್ರದ ನಿರ್ದೇಶನದ ಮೂಲಕ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.