Kiran Raj

ರಾನಿ ಚಿತ್ರದ ಟೀಸರ್
ಮನರಂಜನೆ

ರಾನಿ ಚಿತ್ರದ ಟೀಸರ್

ನಟ ಕಿರಣ್ ರಾಜ್ ಮತ್ತು ಸಮೀಕ್ಷಾ ಅಭಿನಯದ ರಾನಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಗುರುತೇಜ್ ಶೆಟ್ಟಿ ನಿರ್ದೇಶಿಸಿದ್ದಾರೆ.

ಜುಲೈ 5ಕ್ಕೆ ರಾನಿ ಚಿತ್ರ ಟೀಸರ್ ರಿಲೀಸ್: ರಗಡ್ ಲುಕ್ ನಲ್ಲಿ ಕಿರಣ್ ರಾಜ್ ಮಿಂಚಿಂಗ್
ಸಿನಿಮಾ ಸುದ್ದಿ

ಜುಲೈ 5ಕ್ಕೆ ರಾನಿ ಚಿತ್ರ ಟೀಸರ್ ರಿಲೀಸ್: ರಗಡ್ ಲುಕ್ ನಲ್ಲಿ ಕಿರಣ್ ರಾಜ್ ಮಿಂಚಿಂಗ್

ಕಿರುತೆರೆಯ ಜನಪ್ರಿಯ ಧಾರಾವಾಹಿ ಕನ್ನಡತಿ ಮೂಲಕ ಮನೆಮಾತಾಗಿರುವ ಕಿರಣ್ ರಾಜ್ ಬೆಳ್ಳಿತೆರೆಯಲ್ಲಿಯೂ ತಮ್ಮ ಛಾಪು ಮೂಡಿಸಲು ಸಜ್ಜಾಗಿದ್ದಾರೆ.

ಔಟ್ ಅಂಡ್ ಔಟ್ ಕಮರ್ಷಿಯಲ್ 'ಶೇರ್' ಸಿನಿಮಾದಲ್ಲಿ ಕಿರಣ್ ರಾಜ್!
ಸಿನಿಮಾ ಸುದ್ದಿ

ಔಟ್ ಅಂಡ್ ಔಟ್ ಕಮರ್ಷಿಯಲ್ 'ಶೇರ್' ಸಿನಿಮಾದಲ್ಲಿ ಕಿರಣ್ ರಾಜ್!

ಭರ್ಜರಿ ಗಂಡು ನಟ-ನಿರ್ದೇಶಕ ಕಿರಣ್ ರಾಜ್ ಮತ್ತು ಪ್ರಸಿದ್ಧ್ ನಟನೆಯ ಜೋಡಿಯು 'ಶೇರ್' ಎಂಬ ಶೀರ್ಷಿಕೆಯ ಚಿತ್ರಕ್ಕಾಗಿ ಮತ್ತೆ ಒಂದಾಗಲು ಸಿದ್ಧವಾಗಿದೆ.

ಭರ್ಜರಿ ಗಂಡು ಚಿತ್ರದ ಟೀಸರ್
ಮನರಂಜನೆ

ಭರ್ಜರಿ ಗಂಡು ಚಿತ್ರದ ಟೀಸರ್

ಕಿರಣ್ ರಾಜ್ ಮತ್ತು ಯಶಾ ಶಿವಕುಮಾರ್ ಅಭಿನಯದ ಭರ್ಜರಿ ಗಂಡು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಸಿದ್ಧ್ ನಿರ್ದೇಶಿಸಿದ್ದಾರೆ.

ಜೀವ್ನಾನೇ ನಾಟ್ಕ ಸಾಮಿ ಚಿತ್ರದ ಟ್ರೈಲರ್
ಮನರಂಜನೆ

ಜೀವ್ನಾನೇ ನಾಟ್ಕ ಸಾಮಿ ಚಿತ್ರದ ಟ್ರೈಲರ್

ನಟ ಕಿರಣ್ ರಾಜ್ ಅಭಿನಯದ ಜೀವ್ನಾನೇ ನಾಟ್ಕ ಸಾಮಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜು ಬಂಡಾರಿ ನಿರ್ದೇಶಿಸಿದ್ದಾರೆ.

'ಕನ್ನಡತಿ' ನಟ ಕಿರಣ್ ರಾಜ್ ಅಭಿನಯದ 'ಚಿಕನ್ ಪುಳಿಯೋಗರೆ' ಚಿತ್ರದ ಟೀಸರ್
ಮನರಂಜನೆ

'ಕನ್ನಡತಿ' ನಟ ಕಿರಣ್ ರಾಜ್ ಅಭಿನಯದ 'ಚಿಕನ್ ಪುಳಿಯೋಗರೆ' ಚಿತ್ರದ ಟೀಸರ್

ನಟ ಕಿರಣ್ ರಾಜ್ ಅಭಿನಯದ ಚಿಕನ್ ಪುಳಿಯೋಗರೆ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಶರತ್ ಎಚ್ ಎಸ್ ನಿರ್ದೇಶಿಸಿದ್ದಾರೆ.

ಬಹದ್ದೂರ್ ಗಂಡು ಚಿತ್ರದ ಟೀಸರ್
ಮನರಂಜನೆ

ಬಹದ್ದೂರ್ ಗಂಡು ಚಿತ್ರದ ಟೀಸರ್

ಕನ್ನಡತಿ ಧಾರಾವಾಹಿಯ ನಟ ಕಿರಣ್ ರಾಜ್ ಅಭಿನಯದ ಬಹದ್ದೂರ್ ಗಂಡು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಸಿಧ್ ನಿರ್ದೇಶಿಸಿದ್ದಾರೆ.

'ಬಹದ್ದೂರ್ ಗಂಡು'  ಟೀಸರ್
ಮನರಂಜನೆ

'ಬಹದ್ದೂರ್ ಗಂಡು'  ಟೀಸರ್

'ಕನ್ನಡತಿ' ಸೀರಿಯಲ್ ನ ಕಿರಣ್ ರಾಜ್ ಅಭಿನಯದ 'ಬಹದ್ದೂರ್ ಗಂಡು'  ಸಿನಿಮಾ ಟೀಸರ್ ಬಿಡುಗಡೆಯಾಗಿದೆ. ರತ್ನಮಂಜರಿ' ಸಿನಿಮಾ ಮಾಡಿದ್ದ ಪ್ರಸಿದ್ಧ್ 'ಅವರ ಸಿನಿಮಾದಲ್ಲಿ ಕಿರಣ್ ಗೆ ಯಶೋ ಶಿವಕುಮಾರ್ ಮತ್ತು ನಿಸರ್ಗ ಲಕ್ಷ್ಮಣ್ ನಾಯಕಿಯರಾಗಿದ್ದಾರೆ.

ಜೀವ್ನಾನೇ ನಾಟ್ಕ ಸಾಮಿ ಚಿತ್ರದ ಟೀಸರ್
ಮನರಂಜನೆ

ಜೀವ್ನಾನೇ ನಾಟ್ಕ ಸಾಮಿ ಚಿತ್ರದ ಟೀಸರ್

ಕಿರಣ್ ರಾಜ್ ಮತ್ತು ಶ್ರೀ ಹರ್ಷ ಅಭಿನಯದ ಜೀವ್ನಾನೇ ನಾಟ್ಕ ಸಾಮಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ರಾಜು ಬಂಢಾರಿ ರಾಜವರ್ಥ ನಿರ್ದೇಶಿಸಿದ್ದಾರೆ.