kill

ಉತ್ತರ ಭಾರತದಲ್ಲಿ ಭಾರಿ ಮಳೆ 100ಕ್ಕೂ ಹೆಚ್ಚು ಸಾವು
ದಕ್ಷಿಣ ಭಾರತದಲ್ಲಿ ಬರದ ಛಾಯೆ ಆವರಿಸಿದ್ದರೆ ನೆರೆಯ ಬಾಂಗ್ಲಾದೇಶವನ್ನು ಅಪ್ಪಳಿಸಿರುವ ಕೊಮೆನ್ ಚಂಡಮಾರುತದ ಪ್ರಭಾವಕ್ಕೆ ಸಿಲುಕಿರುವ ಈಶಾನ್ಯ ಹಾಗೂ ಪೂರ್ವ ಭಾರತದಲ್ಲಿ ಭಾನುವಾರವೂ ಭಾರಿ ಮಳೆಯಾಗಿದೆ...

ದನಗಳ್ಳ ಎಂದು ಶಂಕಿಸಿ ಒಬ್ಬನನ್ನು ಕೊಂದ ಜನರ ಗುಂಪು
ದನಗಳ್ಳ ಎಂದು ಶಂಕಿಸಿ ಒಬ್ಬನನ್ನು ಜನರ ಗುಂಪು ಕೊಂದು ಅವನ ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಅಸ್ಸಾಮಿನ ಗೋಲಾಘಾಟ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ

ಡಾರ್ಜಿಲಿಂಗ್ ನಲ್ಲಿ ಭಾರಿ ಮಳೆಯಿಂದ ಭೂಕುಸಿತ: 20 ಸಾವು
ಭೀಕರ ಮಳೆಯಿಂದಾಗಿ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಭೂಕುಸಿತ ಉಂಟಾಗಿದ್ದು, 20 ಜನ ಸಾವನ್ನಪ್ಪಿದ್ದಾರೆ...

ತೋಟವೊಂದರಲ್ಲಿ ಪತ್ನಿಯ ಶವ ಮುಚ್ಚಿಟ್ಟಿದ್ದ ಪತಿ
ಪತಿಯೇ ಪತ್ನಿಯನ್ನು ಕೊಲೆಗೈದು, ಶವವನ್ನು ತೋಟವೊಂದರಲ್ಲಿ ಮುಚ್ಚಿಟ್ಟಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ...

ಆಫ್ರಿಕಾ-ಅಮೆರಿಕ ಐತಿಹಾಸಿಕ ಚರ್ಚ್ ಮೇಲೆ ದಾಳಿ: 9 ಸಾವು
ಆಫ್ರಿಕಾ-ಅಮೆರಿಕಾದ ಐತಿಹಾಸಿಕ ಚರ್ಚ್ ಎಂದೇ ಖ್ಯಾತಿಗಳಿಸಿರುವ ದಕ್ಷಿಣ ಕೊರೆಲಿನಾ ಚರ್ಚ್ ಮೇಲೆ ಉಗ್ರರು ಬುಧವಾರ ನಡೆಸಿದ ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ...

ಮುಸುಕಿನಲ್ಲಿ ಸಾವು ತಂಬಾಕು
ನಿಧಾನವಾಗಿ ಮಾನವ ದೇಹವನ್ನು ಕೊಲ್ಲುವ ವಿಷವೆಂದರೆ ತಂಬಾಕು. ದೇಹವನ್ನು ಇಂಚಿಂಚಾಗಿ ಕೊಲ್ಲುವ ಶಕ್ತಿ ಇದಕ್ಕಿದೆ. ಇದು ದೇಹಕ್ಕೆ ಹಾನಿಕರ...

ಕೊಳ್ಳೆಗಾಲದಲ್ಲಿ ತಮಿಳುನಾಡು ಮೂಲದ 5 ಕಾರ್ಮಿಕರ ಬರ್ಬರ ಕೊಲೆ
ತಮಿಳುನಾಡಿನ ಐವರು ಕೂಲಿ ಕಾರ್ಮಿಕರನ್ನು ಬರ್ಬರವಾಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಕೊಳ್ಳೆಗಾಲದಲ್ಲಿ ನಡೆದಿದೆ...

ದೇಶಾದ್ಯಂತ 51 ಸಾವು 237 ಮಂದಿಗೆ ಗಾಯ
ನೇಪಾಳದಲ್ಲಿ ಸಂಭವಿಸಿದ ಭೂಕಂಪ ದೇಶದ ಉತ್ತರ ಮತ್ತು ಈಶಾನ್ಯ ಭಾರತದಲ್ಲೂ ಅದರ ಪ್ರಭಾವ ಕಂಡುಬಂದಿದೆ. ದುರಂತದಲ್ಲಿ 51 ಮಂದಿ...

ಜಮ್ಮುವಿನಲ್ಲಿ ಭುಗಿಲೆದ್ದ ಹಿಂಸಾಚಾರ: ಓರ್ವ ಸಾವು
ಟ್ರಾಲ್ ಪಟ್ಟಣದಲ್ಲಿ ಯುವಕನೊಬ್ಬನನ್ನು ಉಗ್ರನೆಂದು ಶಂಕಿಸಿ ಎನ್ ಕೌಂಟರ್ ಮಾಡಿದ ಪ್ರಕರಣ ವಿರೋಧಿಸಿ ಪ್ರತ್ಯೇಕವಾದಿಗಳು ನಡೆಸುತ್ತಿರುವ...

