kidnap, robbery

ಪೊಲೀಸರೆಂದು ಹೇಳಿ ಚಿನ್ನ ಕದ್ದ ಟೆಕಿಗಳ ಸೆರೆ!
ಜಿಲ್ಲಾ ಸುದ್ದಿ

ಪೊಲೀಸರೆಂದು ಹೇಳಿ ಚಿನ್ನ ಕದ್ದ ಟೆಕಿಗಳ ಸೆರೆ!

ಪೊಲೀಸ್ ಅಧಿಕಾರಿ ಸೋಗಿನಲ್ಲಿ ಆಭರಣದ ಅಂಗಡಿಗೆ ತೆರಳಿ ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಜೆ.ಪಿ.ನಗರ ಪೊಲೀಸರು ರು.40 ಸಾವಿರ ಮೌಲ್ಯದ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ...

ಇಬ್ಬರು ಕಾರುಗಳ್ಳರ ಬಂಧನ
ಜಿಲ್ಲಾ ಸುದ್ದಿ

ಇಬ್ಬರು ಕಾರುಗಳ್ಳರ ಬಂಧನ

ಚಾಲಕನಿಗೆ ಚಾಕು ತೋರಿಸಿ ಕಾರು ಕಳವು ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಜಾಲಹಳ್ಳಿ ಪೊಲೀಸರು ರು.2 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ...

ಕ್ಷಮೆಕೋರಿ ಮನೆಯೊಡತಿಯ ಮನಗೆದ್ದು: ಚಿನ್ನ ಕದ್ದು ಸೆರೆಸಿಕ್ಕಳು
ಜಿಲ್ಲಾ ಸುದ್ದಿ

ಕ್ಷಮೆಕೋರಿ ಮನೆಯೊಡತಿಯ ಮನಗೆದ್ದು: ಚಿನ್ನ ಕದ್ದು ಸೆರೆಸಿಕ್ಕಳು

ಆಕೆ ವೃತ್ತಿಪರ ಕಳ್ಳಿ. ಆಕೆಯ ಮೇಲೆ ಕೊಲೆ ಆರೋಪವು ಇದೆ. ಆದರೆ, ಆಕೆಯ ಪೂರ್ವಪರ ಪರಿಶೀಲನೆ ನಡೆಸದೆ ಮನೆ ಮಾಲೀಕರೊಬ್ಬರು ಮನೆ ಕೆಲಸಕ್ಕೆ ಇಟ್ಟುಕೊಂಡಿದ್ದರು. ತನ್ನ ಬುದ್ಧಿ ಬಿಡದ ಆಕೆ, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು...

ವೃದ್ಧ ದಂಪತಿ ದರೋಡೆ: ಆರೋಪಿ ಸೆರೆ
ಜಿಲ್ಲಾ ಸುದ್ದಿ

ವೃದ್ಧ ದಂಪತಿ ದರೋಡೆ: ಆರೋಪಿ ಸೆರೆ

ಕೆಲಸ ಮಾಡುತ್ತಿದ್ದ ಮನೆಯಲ್ಲೇ ವೃದ್ಧ ದಂಪತಿಯ ಕೈ ಕಾಲು ಕಟ್ಟಿ ಹಾಕಿ ಆಭರಣ ದೋಚಿ ಪರಾರಿಯಾಗಿದ್ದ ಅಡುಗೆ ಕೆಲಸದ ಆನಂದ್ ಬೆಹ್ರಾ ಎಂಬಾತನನ್ನು (27) ವಿದ್ಯಾರಣ್ಯಪುರ ಪೊಲೀಸರು ಒಡಿಶಾದಲ್ಲಿ ಬಂಧಿಸಿದ್ದಾರೆ...

ವಿಗ್ರಹ, ಮಂಗಳಸೂತ್ರವನ್ನೇ ಕದ್ದ ಕಳ್ಳರು
ಜಿಲ್ಲಾ ಸುದ್ದಿ

ವಿಗ್ರಹ, ಮಂಗಳಸೂತ್ರವನ್ನೇ ಕದ್ದ ಕಳ್ಳರು

ಮಾಗಡಿ ರಸ್ತೆಯ ಗೋವಿಂದಪುರದಲ್ಲಿರುವ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು, ದೇವಿಯ ವಿಗ್ರಹ ಹಾಗೂ ಮೂರು ಮಂಗಳಸೂತ್ರಗಳನ್ನು ಕದ್ದೊಯ್ದಿದ್ದಾರೆ...

ಹೊಂಚು ಹಾಕಿದ್ದವರ ಸಂಚು ವಿಫಲ
ಜಿಲ್ಲಾ ಸುದ್ದಿ

ಹೊಂಚು ಹಾಕಿದ್ದವರ ಸಂಚು ವಿಫಲ

ದರೋಡೆ ಮಾಡಲು ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕಿ ಕುಳಿತಿದ್ದ ನಾಲ್ವರು ದರೋಡೆಕೋರರನ್ನು ಬಂಧಿಸಿರುವ...

ಕುಳ್ಳ ಹರೀಶ್ ಸಹಚರರ ಸೆರೆ
ಜಿಲ್ಲಾ ಸುದ್ದಿ

ಕುಳ್ಳ ಹರೀಶ್ ಸಹಚರರ ಸೆರೆ

ಎದುರಾಳಿ ಗುಂಪಿನ ರೌಡಿ ಮೇಲೆ ದಾಳಿ ನಡೆಸಿ ದರೋಡೆಗೆ ಹೊಂಚು ಹಾಕುತ್ತಿದ್ದ ಹರೀಶ್ ಅಲಿಯಾಸ್ ಕುಳ್ಳ ಹರೀಶ್ ನ ಮೂವರು ಸಹಚರರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಮಾರಾಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ...

ಅಪಘಾತ, ಅಪಹರಣ, ಸುಖಾಂತ್ಯ
ಜಿಲ್ಲಾ ಸುದ್ದಿ

ಅಪಘಾತ, ಅಪಹರಣ, ಸುಖಾಂತ್ಯ

ನಗರದಲ್ಲಿ ಹಣಕ್ಕಾಗಿ ಅಪಹರಣ ಮಾಡುವ ಪ್ರಕರಣ ಗಳು ದಿನಕ್ಕೊಂದು ವರದಿಯಾಗುತ್ತಿವೆ. ಮೊನ್ನೆಯಷ್ಟೇ ಅಕ್ಕಿ ವ್ಯಾಪಾರಿಯ ಪುತ್ರನೊಬ್ಬನನ್ನು ಅಪಹರಿಸಲಾಗಿತ್ತು. ಹೀಗಿರುವಾಗಲೇ ಮತ್ತೊಂದು ಅಪಹರಣ ಪ್ರಕರಣ ವರದಿಯಾಗಿದೆ...

ಡಿಕ್ಕಿ ಹೊಡೆಸಿ ಡಿಕ್ಕೀಲಿ ಟೆಕ್ಕಿ ಇಟ್ಟು ಸಿಕ್ಬಿದ್ರು
ಜಿಲ್ಲಾ ಸುದ್ದಿ

ಡಿಕ್ಕಿ ಹೊಡೆಸಿ ಡಿಕ್ಕೀಲಿ ಟೆಕ್ಕಿ ಇಟ್ಟು ಸಿಕ್ಬಿದ್ರು

ಟೆಕ್ಕಿಯೊಬ್ಬರನ್ನು ಅವರ ಕಾರಿನಲ್ಲೇ ಅಪಹರಿಸಿ ದ್ದಲ್ಲದೆ, ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಸತತ ಎರಡು ದಿನಗಳ ಕಾಲ ಊರೂರು...