kichcha Sudeep

Bigg Boss Kannada: ಕಿಚ್ಚ ಸುದೀಪ್ ಗುಡ್ ಬೈ; ಇದು ನನ್ನ ಕೊನೆಯ ನಿರೂಪಣೆ ಎಂದ ನಟ, ಭಾವುಕ ಪೋಸ್ಟ್ ವೈರಲ್!
ಮುಂಬರುವ ಫೈನಲ್ ನನ್ನ ಕೊನೆಯ ನಿರೂಪಣೆ. ನಿಮ್ಮನ್ನು ಒಳ್ಳೆಯ ರೀತಿಯಲ್ಲಿ ರಂಜಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ.

BBK11: ನಡೆದೇ ಹೋಯ್ತು ಮಿಡ್ ವೀಕ್ ಎಲಿಮಿನೇಷನ್: ದೊಡ್ಮನೆಯಿಂದ ಹೊರಬಂದಿದ್ದು ಯಾರೂ ಊಹಿಸದ ಸ್ಪರ್ಧಿ?
ಹನುಮಂತ ಫಿನಾಲೆ ಟಿಕೆಟ್ ಪಡೆದು ಟಾಪ್ ಐದಕ್ಕೆ ಎಂಟ್ರಿಕೊಟ್ಟಿದ್ದಾರೆ. ಮತ್ತೊಂದೆಡೆ ಧನರಾಜ್ ಸಹ ಟಾಸ್ಕ್ ಗಳಲ್ಲಿ ಉತ್ತಮವಾಗಿ ಆಡಿ ಮಿಡ್ ವೀಕ್ ಎಲಿಮಿನೇಷನ್ ನಿಂದ ತಪ್ಪಿಸಿಕೊಂಡಿದ್ದರು. ಇನ್ನುಳಿದಂತೆ ಆರು ಸ್ಪರ್ಧಿಗಳು ಎಲಿಮಿನೇಷನ್ ಭೀತಿಯಲ್ಲಿದ್ದರು.

ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ನಟನೆಯ 'ಜಸ್ಟ್ ಮ್ಯಾರೀಡ್' ಚಿತ್ರದ 'ಕೇಳೋ ಮಚ್ಚಾ' ಹಾಡು ಬಿಡುಗಡೆ ಮಾಡಿದ ಕಿಚ್ಚ ಸುದೀಪ್
ಜಸ್ಟ್ ಮ್ಯಾರೀಡ್ ಚಿತ್ರದ ಕಥೆಯನ್ನು ಸಿಆರ್ ಬಾಬಿ ಬರೆದಿದ್ದಾರೆ. ಧನಂಜಯ್ ಜೊತೆಗೆ ಚಿತ್ರಕಥೆಯನ್ನು ಸಹ ಬರೆದಿರುವ ಅವರು, ಚಿತ್ರ ನಿರ್ದೇಶನದ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

UI: ಉಪೇಂದ್ರ ನಿರ್ದೇಶನದ ಚಿತ್ರ ನೋಡಿ ಕಿಚ್ಚ ಸುದೀಪ್, ರಾಕಿಂಗ್ ಸ್ಟಾರ್ ಯಶ್ ಮೆಚ್ಚುಗೆ!
ಉಪೇಂದ್ರ ನಿರ್ದೇಶಿಸಿ ನಟಿಸಿರುವ UI ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್‌ಗಳೇ ಉಪೇಂದ್ರ ಅವರನ್ನು ಶ್ಲಾಘಿಸುತ್ತಿದ್ದಾರೆ. ಇದೀಗ ಕಿಚ್ಚ ಸುದೀಪ್ ಮತ್ತು ರಾಕಿಂಗ್ ಸ್ಟಾರ್ ಯಶ್ ಮೆಚ್ಚುಗೆ ಸೂಚಿಸಿದ್ದಾರೆ.

ಬೇರೆ ಭಾಷೆಯ ಚಿತ್ರಗಳನ್ನು ಬೆಂಬಲಿಸುವಂತೆಯೇ ಕನ್ನಡ ಸಿನಿಮಾಗಳನ್ನೂ ಬೆಂಬಲಿಸಿ: ಕಿಚ್ಚ ಸುದೀಪ್ ಮನವಿ
'ನಮ್ಮನ್ನು ಮುನ್ನಡೆಸುವ ಒಗ್ಗಟ್ಟಿನ ಕನ್ನಡ ಚಲನಚಿತ್ರೋದ್ಯಮವನ್ನು ನೋಡಲು ನಾನು ಬಯಸುತ್ತೇನೆ' ಎಂದು ಹೇಳಿದರು.

ರಗಡ್ ಲುಕ್‌ನಲ್ಲಿ ಕಿಚ್ಚ 'ಮ್ಯಾಕ್ಸ್' ಚಿತ್ರದ ಥಿಯೇಟ್ರಿಕಲ್ ಟೀಸರ್

ಶೂಟ್ ಗೆ ಹೊರಡೋ ಮುನ್ನ ಬಿಗಿ ಅಪ್ಪುಗೆ ನೀಡಿದ್ದ ತಾಯಿ ಕೆಲವೇ ಗಂಟೆಗಳಲ್ಲಿ ಇಲ್ಲವಾದರು... ನನ್ನ ಜೀವನದ ಅಮೂಲ್ಯ ಮುತ್ತು ಕಳೆದುಹೋಗಿದೆ: ಕಿಚ್ಚ ಸುದೀಪ್
ನನ್ನ ತಾಯಿ, ಪಕ್ಷಪಾತವಿಲ್ಲದ, ಪ್ರೀತಿಯ, ಕ್ಷಮಿಸುವ, ಕಾಳಜಿವಹಿಸುವ ಮತ್ತು ಕೊಡುವ, ನನ್ನ ಜೀವನದಲ್ಲಿ ಮೌಲ್ಯಯುತವಾದ, ಆಚರಿಸುವ ಮತ್ತು ಯಾವಾಗಲೂ ಪಾಲಿಸುವ, ಮೌಲ್ಯವನ್ನು ಹೇಳಿಕೊಟ್ಟ ಜೀವ... ಜೀವನದಲ್ಲಿ ನನ್ನ ಪಕ್ಕದಲ್ಲಿದ್ದ ಮಾನವ ರೂಪದ ನಿಜವಾದ ದೇವರಾಗಿದ್ದರು.

Bigg Boss Kannada 11: 'ನೀನ್ ಯಾವನೋ' ಎಂದ ನಟಿ ಹಂಸಾ; ಲಾಯರ್ ಜಗದೀಶ್ ಗೆ ಇದ್ದ ಅಲ್ಪ ಗೌರವವೂ ಹೋಯ್ತಾ?
ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಿ ಒಂದು ವಾರ ಕಳೆದಿದ್ದು, ಈಗಾಗಲೇ ಮನೆಯಲ್ಲಿ ರೋಚಕ ಘಟನಾವಳಿಗಳು ನಡೆಯಲಾರಂಭಿಸಿವೆ.

BiggBoss Kannada Season 11: ಬಿಗ್ ಬಾಸ್ ಮನೆಗೆ ಕಾಲಿಟ್ಟ ಸ್ಪರ್ಧಿಗಳು ಇವರೇ ನೋಡಿ!
ಇದು ಸ್ವರ್ಗ, ನರಕದ ಹೊಸ ಅಧ್ಯಾಯ. ಈ ಬಾರಿ ಸ್ಪರ್ಧಿಗಳಲ್ಲಿ ಕೆಲವರು ಸ್ವರ್ಗದಲ್ಲಿದ್ದರೆ ಕೆಲವರು ನರಕದಲ್ಲಿ ಇರುತ್ತಾರೆ. ಮುಂದಿನ ದಿನಗಳಲ್ಲಿ ಅವರ ಉತ್ತಮ ಹಾಗೂ ಕಳಪೆ ಪ್ರದರ್ಶನದ ಮೇಲೆ ಸ್ಪರ್ಧಿಗಳ ಹಣೆಬರಹ ಬದಲಾಗುತ್ತಿರುತ್ತದೆ.

