kichcha Sudeep

ಕಿಚ್ಚನ ಹುಟ್ಟುಹಬ್ಬಕ್ಕೆ ವಿಕ್ರಾಂತ್ ರೋಣಾ ಚಿತ್ರದ ವಿಡಿಯೋ ಬಿಡುಗಡೆ
ಮನರಂಜನೆ

ಕಿಚ್ಚನ ಹುಟ್ಟುಹಬ್ಬಕ್ಕೆ ವಿಕ್ರಾಂತ್ ರೋಣಾ ಚಿತ್ರದ ವಿಡಿಯೋ ಬಿಡುಗಡೆ

ಅಭಿನಯ ಚಕ್ರವರ್ತಿ ಕಿಚ್ಚಾ ಸುದೀಪ್ ಹುಟ್ಟಹಬ್ಬಕ್ಕಾಗಿ ಚಿತ್ರತಂಡ ವಿಕ್ರಾಂತ್ ರೋಣಾ ಚಿತ್ರದ ವಿಡಿಯೋ ಬಿಡುಗಡೆ ಮಾಡಿದೆ. ಚಿತ್ರವನ್ನು ಅನೂಪ್ ಬಂಡಾರಿ ನಿರ್ದೇಶಿಸಿದ್ದಾರೆ.

ಶಿವಣ್ಣನ 124ನೇ ಚಿತ್ರ 'ನೀ ಸಿಗೋವರೆಗೂ' ಚಿತ್ರದ ಮುಹೂರ್ತದಲ್ಲಿ ಕಿಚ್ಚ ಸುದೀಪ್ ಭಾಗಿ
ಸಿನಿಮಾ

ಶಿವಣ್ಣನ 124ನೇ ಚಿತ್ರ 'ನೀ ಸಿಗೋವರೆಗೂ' ಚಿತ್ರದ ಮುಹೂರ್ತದಲ್ಲಿ ಕಿಚ್ಚ ಸುದೀಪ್ ಭಾಗಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 124ನೇ ಚಿತ್ರ 'ನೀ ಸಿಗೋವರೆಗೂ' ಚಿತ್ರದ ಮುಹೂರ್ತ ನಗರದಲ್ಲಿ ನೆರವೇರಿತು. ರಾಮ್​ ಧುಳಿಪುಡಿ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಶೀರ್ಷಿಕೆ ಏನು ಎಂಬುದು ಕೂಡ ಇಂದು ಬಹಿರಂಗವಾಗಿದ್ದು ಚಿತ್ರಕ್ಕೆ ‘ನೀ ಸಿಗೋವರೆಗೂ’ ಎಂದು ಶೀರ್ಷಿಕೆಯನ್ನು ಇಡಲಾಗಿದೆ. 

'ವಿಕ್ರಾಂತ್ ರೋಣ'ಗೆ ಹೆಜ್ಜೆ ಹಾಕಲು ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಬೆಂಗಳೂರಿಗೆ!
ಸಿನಿಮಾ ಸುದ್ದಿ

'ವಿಕ್ರಾಂತ್ ರೋಣ'ಗೆ ಹೆಜ್ಜೆ ಹಾಕಲು ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಬೆಂಗಳೂರಿಗೆ!

ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸುತ್ತಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಅದು ದೃಢವಾಗಿದ್ದು ನಟಿ ಚಿತ್ರದಲ್ಲಿ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ ಎಂದು ತಿಳಿದುಬಂದಿದೆ.

ಕ್ಯಾಪ್ಟನ್ ಕೂಲ್ ಬರ್ತಡೇ ಗಿಫ್ಟ್! ಎಂಎಸ್ ಧೋನಿ 'ಕಾಮನ್ ಡಿಪಿ' ಅನಾವರಣಗೊಳಿಸಿದ ಕಿಚ್ಚ!
ಕ್ರಿಕೆಟ್

ಕ್ಯಾಪ್ಟನ್ ಕೂಲ್ ಬರ್ತಡೇ ಗಿಫ್ಟ್! ಎಂಎಸ್ ಧೋನಿ 'ಕಾಮನ್ ಡಿಪಿ' ಅನಾವರಣಗೊಳಿಸಿದ ಕಿಚ್ಚ!

ಇದೇ ಜುಲೈ 7ಕ್ಕೆ ಕ್ಯಾಪ್ಟನ್ ಕೂಲ್ ಎಂದ್ಬ ಖ್ಯಾತಿಯ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಜನ್ಮದಿನ, 40ನೇ ವರ್ಷಕ್ಕೆ ಕಾಲಿಡಲಿರುವ ಧೋನಿಗಾಗಿ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಎಂದೇ ಹೆಸರಾದ ನಟ ಸುದೀಪ್ ಕಾಮನ್​ ಡಿಪಿ (ಸಿಡಿಪಿ) ಅನಾವರಣಗೊಳಿಸಿದ್ದಾರೆ.

'ವಿಕ್ರಾಂತ್ ರೋಣ' ನ ಡಬ್ಬಿಂಗ್ ಗೆ ಮುಂದಿನ ವಾರ ಚಿತ್ರತಂಡ ಸೇರಲಿರುವ ಕಿಚ್ಚ ಸುದೀಪ್ 
ಸಿನಿಮಾ ಸುದ್ದಿ

'ವಿಕ್ರಾಂತ್ ರೋಣ' ನ ಡಬ್ಬಿಂಗ್ ಗೆ ಮುಂದಿನ ವಾರ ಚಿತ್ರತಂಡ ಸೇರಲಿರುವ ಕಿಚ್ಚ ಸುದೀಪ್ 

ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನೆಮಾ 'ವಿಕ್ರಾಂತ್ ರೋಣ' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರಕ್ಕೆ ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿಯಿದೆ. ಹೀಗಿರುವಾಗ ಸೂಕ್ತ ಕೊರೋನಾ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಡಬ್ಬಿಂಗ್ ಮುಂದುವರಿಸಲು ಚಿತ್ರತಂಡ ಮುಂದಾಗಿದೆ.

ಅಪೋಲೊ ಆಸ್ಪತ್ರೆಗೆ ಕೊಡುಗೆಯಾಗಿ 1,500 ಕೇಕ್ ಕೊಟ್ಟ ಕಿಚ್ಚ ಸುದೀಪ್! ವಿಡಿಯೋ
ಸಿನಿಮಾ ಸುದ್ದಿ

ಅಪೋಲೊ ಆಸ್ಪತ್ರೆಗೆ ಕೊಡುಗೆಯಾಗಿ 1,500 ಕೇಕ್ ಕೊಟ್ಟ ಕಿಚ್ಚ ಸುದೀಪ್! ವಿಡಿಯೋ

ಇತ್ತೀಚಿಗಷ್ಟೆ ವೈದ್ಯರು ಹಾಗೂ ಶುಶ್ರೂಷಕರ ಸೇವಾಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ನಟ ಕಿಚ್ಚ ಸುದೀಪ್, ಅಪೋಲೊ ಆಸ್ಪತ್ರೆಗೆ ಸುಮಾರು 1,500 ಕೇಕ್ ಮಾಡಿ ಕಳುಹಿಸಿಕೊಟ್ಟಿದ್ದಾರೆ.

ವಿಕ್ರಾಂತ್ ರೋಣ ಸ್ನೀಕ್ ಪೀಕ್, ಲೋಗೋ ಲಾಂಚ್ ವಿಡಿಯೋ!
ಮನರಂಜನೆ

ವಿಕ್ರಾಂತ್ ರೋಣ ಸ್ನೀಕ್ ಪೀಕ್, ಲೋಗೋ ಲಾಂಚ್ ವಿಡಿಯೋ!

ಜಗತ್ತಿನ ಅತೀ ಎತ್ತರದ ಕಟ್ಟದ ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದ ಲೋಗೋ ಅನಾವರಣ ಆಗಿದೆ. ಚಿತ್ರವನ್ನು ಅನುಪ್ ಭಂಡಾರಿ ನಿರ್ದೇಶಿಸಿದ್ದಾರೆ.

ಸವಿಸವಿ ನೆನಪು, ಸಾವಿರ ನೆನಪು: 15 ವರ್ಷದ ನಂತರ 'ಮೈ ಆಟೋಗ್ರಾಫ್' ಮನೆಗೆ ಕಿಚ್ಚ ಸುದೀಪ್ ಭೇಟಿ!
ಸಿನಿಮಾ ಸುದ್ದಿ

ಸವಿಸವಿ ನೆನಪು, ಸಾವಿರ ನೆನಪು: 15 ವರ್ಷದ ನಂತರ 'ಮೈ ಆಟೋಗ್ರಾಫ್' ಮನೆಗೆ ಕಿಚ್ಚ ಸುದೀಪ್ ಭೇಟಿ!

ಹದಿನೈದು ವರ್ಷದ ನಂತರ ಕಿಚ್ಚ ಸುದೀಪ್ "ಮೈ ಆಟೋಗ್ರಾಫ್" ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಲತಿಕಾ ಅವರ ಮನೆಗೆ ಭೇಟಿ ಕೊಟ್ಟಿದ್ದಾರೆ.

ತೆಲುಗು ಬಿಸ್ ಬಾಸ್ ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡ ಕಿಚ್ಚ ಸುದೀಪ್: ಇಂದು ರಾತ್ರಿ ಕಾರ್ಯಕ್ರಮ ಪ್ರಸಾರ 
ಸಿನಿಮಾ ಸುದ್ದಿ

ತೆಲುಗು ಬಿಸ್ ಬಾಸ್ ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡ ಕಿಚ್ಚ ಸುದೀಪ್: ಇಂದು ರಾತ್ರಿ ಕಾರ್ಯಕ್ರಮ ಪ್ರಸಾರ 

ಕನ್ನಡ ಬಿಗ್ ಬಾಸ್ ಮುಂದಿನ ಆವೃತ್ತಿಗೆ ತಯಾರಿ ನಡೆಯುತ್ತಿದೆ. ಅದರ ನಿರೂಪಕ ಕಿಚ್ಚ ಸುದೀಪ್ ಈ ಮಧ್ಯೆ ತೆಲುಗು ಬಿಸ್ ಬಾಸ್ ಕಾರ್ಯಕ್ರಮಕ್ಕೆ ಒಂದು ದಿನದ ಅತಿಥಿಯಾಗಿ ಹೋಗಿ ಬಂದಿದ್ದಾರೆ.