ಕ್ರಿಕೆಟ್

ಕ್ಯಾಪ್ಟನ್ ಕೂಲ್ ಬರ್ತಡೇ ಗಿಫ್ಟ್! ಎಂಎಸ್ ಧೋನಿ 'ಕಾಮನ್ ಡಿಪಿ' ಅನಾವರಣಗೊಳಿಸಿದ ಕಿಚ್ಚ!

ಇದೇ ಜುಲೈ 7ಕ್ಕೆ ಕ್ಯಾಪ್ಟನ್ ಕೂಲ್ ಎಂದ್ಬ ಖ್ಯಾತಿಯ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಜನ್ಮದಿನ, 40ನೇ ವರ್ಷಕ್ಕೆ ಕಾಲಿಡಲಿರುವ ಧೋನಿಗಾಗಿ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಎಂದೇ ಹೆಸರಾದ ನಟ ಸುದೀಪ್ ಕಾಮನ್​ ಡಿಪಿ (ಸಿಡಿಪಿ) ಅನಾವರಣಗೊಳಿಸಿದ್ದಾರೆ.

ಕ್ಯಾಪ್ಟನ್ ಕೂಲ್ ಬರ್ತಡೇ ಗಿಫ್ಟ್! ಎಂಎಸ್ ಧೋನಿ 'ಕಾಮನ್ ಡಿಪಿ' ಅನಾವರಣಗೊಳಿಸಿದ ಕಿಚ್ಚ!
ಎಂಎಸ್ ಧೋನಿ ಕಾಮನ್ ಡಿಪಿ
Published On :

ಇದೇ ಜುಲೈ 7ಕ್ಕೆ ಕ್ಯಾಪ್ಟನ್ ಕೂಲ್ ಎಂದ್ಬ ಖ್ಯಾತಿಯ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಜನ್ಮದಿನ, 40ನೇ ವರ್ಷಕ್ಕೆ ಕಾಲಿಡಲಿರುವ ಧೋನಿಗಾಗಿ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಎಂದೇ ಹೆಸರಾದ ನಟ ಸುದೀಪ್ ಕಾಮನ್​ ಡಿಪಿ (ಸಿಡಿಪಿ) ಅನಾವರಣಗೊಳಿಸಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ ಜೆರ್ಸಿ ಹಾಗೂ ಟೀಂ ಇಂಡಿಯಾ ಜೆರ್ಸಿಯನ್ನು ಒಟ್ಟಿಗೇ ತೊಟ್ಟಂತೆ ಕಾಣುವ ಚಿತ್ರದಲ್ಲಿ ಧೋನಿ ಇದ್ದು ಅವರ ಹಿಂಭಾಗದಲ್ಲಿ  ಅವರ ನಾನಾ ವಿಧದ ಚಿತ್ರಗಳು ಸಹ ಇದೆ.

"ಅವರು ಎಲ್ಲರ ನಾಯಕ,,,,, ಅವರು ಎಲ್ಲರ ಮೆಚ್ಚಿನವರು,,,, ಅವರು ಎಲ್ಲರ ಸ್ಟಾರ್ ,,, ಮತ್ತು ಅವರು ಎಲ್ಲರ ಸ್ಫೂರ್ತಿ.ಅವರ ಸಿಡಿಪಿಯನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ನನಗೆ ಸಂತೋಷ ಮತ್ತು ಹೆಮ್ಮೆ ಇದೆ,,, ನಟನಾಗಿ ಅಲ್ಲ ಆದರೆ ಅಭಿಮಾನಿಯಾಗಿ, ನಿಮಗೆ ನನ್ನ ಶುಭಾಶಯಗಳು. ಹ್ಯಾಪಿ ರಿಟರ್ನ್ಸ್ ಸರ್.#DhoniBdayFestBegins @msdhoni" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.