ಕ್ರಿಕೆಟ್ಕ್ಯಾಪ್ಟನ್ ಕೂಲ್ ಬರ್ತಡೇ ಗಿಫ್ಟ್! ಎಂಎಸ್ ಧೋನಿ 'ಕಾಮನ್ ಡಿಪಿ' ಅನಾವರಣಗೊಳಿಸಿದ ಕಿಚ್ಚ!
ಇದೇ ಜುಲೈ 7ಕ್ಕೆ ಕ್ಯಾಪ್ಟನ್ ಕೂಲ್ ಎಂದ್ಬ ಖ್ಯಾತಿಯ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ ಜನ್ಮದಿನ, 40ನೇ ವರ್ಷಕ್ಕೆ ಕಾಲಿಡಲಿರುವ ಧೋನಿಗಾಗಿ ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಎಂದೇ ಹೆಸರಾದ ನಟ ಸುದೀಪ್ ಕಾಮನ್ ಡಿಪಿ (ಸಿಡಿಪಿ) ಅನಾವರಣಗೊಳಿಸಿದ್ದಾರೆ.