Kiccha Sudeepa

Max The Movie: ನಾಳೆ ನರ್ತಕಿಯಲ್ಲಿ Kiccha Sudeepa ಚಿತ್ರ ವೀಕ್ಷಣೆ; ಶುಭ ಕೋರಿದ SS ರಾಜಮೌಳಿ!
ಸಿನಿಮಾ ಸುದ್ದಿ

Max The Movie: ನಾಳೆ ನರ್ತಕಿಯಲ್ಲಿ Kiccha Sudeepa ಚಿತ್ರ ವೀಕ್ಷಣೆ; ಶುಭ ಕೋರಿದ SS ರಾಜಮೌಳಿ!

‘ಮ್ಯಾಕ್ಸ್’ ಸಿನಿಮಾ ಭಾನುವಾರ ಭರ್ಜರಿ ಗಳಿಕೆ ಮಾಡಿದ್ದು, ಕೇವಲ ಐದು ದಿನಕ್ಕೆ ಸುಮಾರು 28 ಕೋಟಿ ರೂಪಾಯಿ ಗಳಿಕೆ ಮಾಡಿದೆ.

'BOSSism ಕಾಲ ಮುಗಿತು': Darshan-Kiccha Sudeep ಅಭಿಮಾನಿಗಳ ನಡುವೆ ಮತ್ತೆ 'ಫ್ಯಾನ್ಸ್ ವಾರ್​', ನಟ ಪ್ರದೀಪ್ ಸ್ಪಷ್ಟನೆ!
ಸಿನಿಮಾ ಸುದ್ದಿ

'BOSSism ಕಾಲ ಮುಗಿತು': Darshan-Kiccha Sudeep ಅಭಿಮಾನಿಗಳ ನಡುವೆ ಮತ್ತೆ 'ಫ್ಯಾನ್ಸ್ ವಾರ್​', ನಟ ಪ್ರದೀಪ್ ಸ್ಪಷ್ಟನೆ!

ನಟ ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ತೆರೆಕಂಡ 2 ದಿನಗಳಲ್ಲೇ ಬಹುತೇಕ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಇದೇ ಖುಷಿಯಲ್ಲಿ ಸುದೀಪ್ ಆಪ್ತರು ನೀಡಿದ್ದ ಪಾರ್ಟಿ ಇದೀಗ ವಿವಾದಕ್ಕೆ ಕಾರಣವಾಗಿದೆ.

MAX ತೆರೆಗೆ: ಪೊಲೀಸ್ ಅಧಿಕಾರಿಯಾಗಿ ಕಿಚ್ಚ ಸುದೀಪ್ ಮಾಸ್​ ಅವತಾರ! ಹೇಗಿದೆ ಚಿತ್ರ?
ಸಿನಿಮಾ ಸುದ್ದಿ

MAX ತೆರೆಗೆ: ಪೊಲೀಸ್ ಅಧಿಕಾರಿಯಾಗಿ ಕಿಚ್ಚ ಸುದೀಪ್ ಮಾಸ್​ ಅವತಾರ! ಹೇಗಿದೆ ಚಿತ್ರ?

ಎರಡೂವರೆ ವರ್ಷಗಳ ಬಳಿಕ ಕಿಚ್ಚಾ ಸುದೀಪ್ ರ ಸಿನಿಮಾವೊಂದು ತೆರೆಗೆ ಅಪ್ಪಳಿಸಿದ್ದು, ದೊಡ್ಡ ಗ್ಯಾಪ್ ನ ಬಳಿಕ ಅಭಿಮಾನಿಗಳು ಕಿಚ್ಚ ಸುದೀಪ್ ರನ್ನು ದೊಡ್ಡ ಪರದೆ ಮೇಲೆ ಕಂಡು ಖುಷಿಯಾಗಿದ್ದಾರೆ.

Bigg Boss Kannada Season 11: ಈ ಬಾರಿ ಆರಂಭಕ್ಕೂ ಮೊದಲೇ ಕೆಲ ಸ್ಪರ್ಧಿಗಳ ಹೆಸರು ಘೋಷಣೆ!
ಸಿನಿಮಾ ಸುದ್ದಿ

Bigg Boss Kannada Season 11: ಈ ಬಾರಿ ಆರಂಭಕ್ಕೂ ಮೊದಲೇ ಕೆಲ ಸ್ಪರ್ಧಿಗಳ ಹೆಸರು ಘೋಷಣೆ!

ಇದೇ ಮೊದಲ ಬಾರಿಗೆ ಬಿಗ್ ಬಾಸ್ ಶೋ ಆರಂಭಕ್ಕು ಮುನ್ನವೇ ಕಂಟೆಸ್ಟೆಂಟ್​ಗಳ ಹೆಸರನ್ನು ಬಹಿರಂಗ ಮಾಡಲು ‘ಕಲರ್ಸ್​ ಕನ್ನಡ’ ವಾಹಿನಿ ನಿರ್ಧರಿಸಿದೆ.

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿಸುದ್ದಿ: ಜುಲೈ 16ರಂದು ಸಿಗಲಿದೆ 'Max' ಚಿತ್ರದ ಬಗ್ಗೆ Big Update!
ಸಿನಿಮಾ ಸುದ್ದಿ

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿಸುದ್ದಿ: ಜುಲೈ 16ರಂದು ಸಿಗಲಿದೆ 'Max' ಚಿತ್ರದ ಬಗ್ಗೆ Big Update!

ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳುತ್ತಿದ್ದು, ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರನಾಡ್ ಸೇರಿದಂತೆ ಅನೇಕರು ನಟಿಸಿದ್ದಾರೆ.

ಸುದೀಪ್ ಗುಮ್ಮ?: 'ವಿಕ್ರಾಂತ್ ರೋಣ' ರಿಲೀಸ್ ಡೇಟ್ ಟೀಸರ್
ಮನರಂಜನೆ

ಸುದೀಪ್ ಗುಮ್ಮ?: 'ವಿಕ್ರಾಂತ್ ರೋಣ' ರಿಲೀಸ್ ಡೇಟ್ ಟೀಸರ್

ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣದ ರಿಲೀಸ್ ಡೇಟ್ ಟೀಸರ್ ಬಿಡುಗಡೆಯಾಗಿದ್ದು, ಐದು ಭಾಷೆಗಳಲ್ಲಿ ಚಿತ್ರರಂಗದ ದಿಗ್ಗಜರು ಟೀಸರ್‌ ಬಿಡುಗಡೆ ಮಾಡಿದ್ದಾರೆ. ಜುಲೈ 28ಕ್ಕೆ 3ಡಿ ರೂಪದಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಕೆಜಿಎಫ್ ಅಬ್ಬರದ ಎಫೆಕ್ಟ್: ಸುದೀಪ್ ಪೈಲ್ವಾನ್ ಕೂಡ 7 ಭಾಷೆಗಳಲ್ಲಿ ರಿಲೀಸ್!
ಸಿನಿಮಾ ಸುದ್ದಿ

ಕೆಜಿಎಫ್ ಅಬ್ಬರದ ಎಫೆಕ್ಟ್: ಸುದೀಪ್ ಪೈಲ್ವಾನ್ ಕೂಡ 7 ಭಾಷೆಗಳಲ್ಲಿ ರಿಲೀಸ್!

5 ಭಾಷೆಗಳಲ್ಲಿ ಯಶ್ ರ ಕೆಜಿಎಫ್ ಚಿತ್ರದ ಟ್ರೈಲರ್ ಅಬ್ಬರಿಸುತ್ತಿರುವಂತೆಯೇ ಇತ್ತ ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ಅನ್ನು ಕೂಡ 7 ಭಾಷೆಗಳಲ್ಲಿ ರಿಲೀಸ್ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

'ಮೈ ಡಿಯರ್ ಹೀರೋ'; ದಿ ವಿಲನ್ ಬಿಡುಗಡೆ ಬಳಿಕ ಗಮನ ಸೆಳೆದ ಸುದೀಪ್ ಪತ್ನಿ ಪ್ರಿಯಾ ಟ್ವೀಟ್!
ಸಿನಿಮಾ ಸುದ್ದಿ

'ಮೈ ಡಿಯರ್ ಹೀರೋ'; ದಿ ವಿಲನ್ ಬಿಡುಗಡೆ ಬಳಿಕ ಗಮನ ಸೆಳೆದ ಸುದೀಪ್ ಪತ್ನಿ ಪ್ರಿಯಾ ಟ್ವೀಟ್!

ಇಂದು ತೆರೆಕಂಡ ಬಹು ನಿರೀಕ್ಷಿತ ಚಿತ್ರ ದಿ ವಿಲನ್ ಚಿತ್ರಕ್ಕೆ ಸಿಕ್ಕ ಪ್ರೇಕ್ಷಕರ ಅಭೂತ ಪೂರ್ವ ಬೆಂಬಲದಿಂದಾಗಿ ಪುಳಕಗೊಂಡಿರುವ ಸುದೀಪ್ ಅವರ ಪತ್ನಿ ಪ್ರಿಯಾ ಚಿತ್ರ ತಂಡಕ್ಕೆ ಟ್ವೀಟ್ ಮಾಡಿ ಶುಭಕೋರಿದ್ದಾರೆ.