Kiccha sudeep

'ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್' ಕಿಚ್ಚ ಸುದೀಪ್? ಚರ್ಚೆಗೆ ಗ್ರಾಸವಾಯ್ತು ಬಿಗ್ ಬಾಸ್ ಹೇಳಿಕೆ!
ಕೆಜಿಎಫ್ ನಂತರವೇ ಪ್ಯಾನ್ ಇಂಡಿಯಾ ಕಾನ್ಪೆಪ್ಟ್ ಬಂದಿದ್ದು, ರಾಕಿಂಗ್ ಸ್ಟಾರ್ ಯಶ್ ಅವರೇ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಎಂಬುದು ಅವರ ವಾದವಾಗಿದೆ.

BBK 13: ಮೊದಲ ಪಂಚಾಯ್ತಿಯಲ್ಲಿ ಸ್ಪರ್ಧಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡ ಕಿಚ್ಚ! ಜಗ್ಗಿ ಕ್ಷಮೆ ಕೇಳಿದ ತಾಂಡವ್; ಗಗನ್ ಮುಖ ನೋಡಕ್ಕೆ ಆಗ್ತಿರಲಿಲ್ಲ!
ಜಗದೀಶ್ ಅವರೇ ನೀವು ಒಳಗಡೆ ಹೋಗಿರುವುದು ಸ್ಪರ್ಧಿಯಾಗಿ, ಮನೆಯ ಕೆಲಸದವರಾಗಿ ಅಲ್ಲ. ಹೋಗೇ - ಬಾರೆ ಅಂತ ಕರಿತಾರೆ ಜಗದೀಶ್ ಅವರನ್ನ ಅಂತ ತಾಂಡವ್ ಅವರು ಜಗದೀಶ್ ಅವರನ್ನು ಕರೆದಿರುವುದಕ್ಕೂ ಕಿಚ್ಚ ಸುದೀಪ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Bigg Boss 13: ಮೂಲ ನಿಯಮವನ್ನೇ ಮುರಿದ್ರಾ ಗಗನ್-ತಾಂಡವ್? ಮೊದಲ ವಾರವೇ ಕಿಚ್ಚನ ಕ್ಲಾಸ್ ಫಿಕ್ಸ್!
ಬಿಗ್ ಬಾಸ್ ಮನೆಯಲ್ಲಿ ಯಾರನ್ನು ನಾಮಿನೇಟ್ ಮಾಡಬೇಕು ಎಂಬುದು ಸಂಪೂರ್ಣವಾಗಿ ಸ್ಪರ್ಧಿಗಳ ವೈಯಕ್ತಿಕ ನಿರ್ಧಾರವಾಗಿರಬೇಕು. ಆದರೆ, ಗಗನ್ ಹಾಗೂ ತಾಂಡವ್ ಈ ವಿಚಾರದಲ್ಲಿ ಚರ್ಚೆ ನಡೆಸಿರುವುದು ಕಂಡುಬಂದಿದೆ.
ಎಂಟು ವರ್ಷಗಳ ನಂತರ ಒಂದಾದ ಕಿಚ್ಚ ಸುದೀಪ್- ನಿರ್ದೇಶಕ ಪ್ರೇಮ್; ಫ್ಯಾಮಿಲಿ ಎಂಟರ್ಟೈನರ್ ಚಿತ್ರದ ಫಸ್ಟ್ ಲುಕ್ ರಿಲೀಸ್!
2018ರಲ್ಲಿ ಬಿಡುಗಡೆಯಾದ 'ದಿ ವಿಲನ್' ಚಿತ್ರದಲ್ಲಿ ಸುದೀಪ್ ಮತ್ತು ಶಿವರಾಜ್ಕುಮಾರ್ ನಟಿಸಿದ್ದರು. ಇದೀಗ ಸುದೀಪ್ ಜೊತೆಗೆ ಪ್ರೇಮ್ ಮತ್ತೊಮ್ಮೆ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ದರ್ಶನ್ ಸಿನಿಮಾದ ಹಾಡುಗಳನ್ನೇಕೆ ಹಾಕಲ್ಲ?; 'ಯಾರಿಗೂ ದ್ವೇಷವೇನೂ ಇಲ್ಲ' ಎಂದ ಕಿಚ್ಚ ಸುದೀಪ್!
ದರ್ಶನ್ ಅವರೊಂದಿಗಿನ ಸಂಬಂಧದ ಕುರಿತು ದೀರ್ಘಕಾಲದಿಂದಲೂ ಇರುವ ಕುತೂಹಲದ ಹಿನ್ನೆಲೆಯಲ್ಲಿ, ಸುದೀಪ್ ಅವರ ಪ್ರತಿಕ್ರಿಯೆಯು ಗಮನ ಸೆಳೆದಿದೆ.

ನಲಪಾಡ್ ಆರತಕ್ಷತೆಯಲ್ಲಿ ಕಿಚ್ಚ ಸುದೀಪ್ ಮಧುರ ಗಾಯನ: 'ಕಾಂತಾ' ಹಾಡಿಗೆ ಅಭಿಮಾನಿಗಳು ಫಿದಾ..! Video
ಮಲಯಾಳಂನ ಜನಪ್ರಿಯ ‘ಕಾಂತಾ ನಾನಂವರಾ’ ಹಾಡನ್ನು ಸುದೀಪ್ ಈ ಹಿಂದೆಯೂ ರಿಯಾಲಿಟಿ ಶೋವೊಂದರ ವೇದಿಕೆಯಲ್ಲಿ ಹಾಡಿದ್ದರು. ಮಲಯಾಳಂನ ಫೋಕ್-ಫ್ಯೂಷನ್ ಶೈಲಿಯ ಈ ಹಾಡು ಬಳಿಕ ಕನ್ನಡದಲ್ಲೂ ಜನಪ್ರಿಯತೆ ಗಳಿಸಿತ್ತು.

Video: ಐಷಾರಾಮಿ ಕ್ಯಾರಾವ್ಯಾನ್ ಬೆನ್ನಲ್ಲೇ ದುಬಾರಿ ಬೆಲೆಯ ಕಾರು ಖರೀದಿಸಿದ ಕಿಚ್ಚ ಸುದೀಪ್! ಬೆಲೆ ಎಷ್ಟು ಗೊತ್ತಾ?
ಕಿಚ್ಚ ಸುದೀಪ್ ಅವರ ಬಳಿ ಈಗಾಗಲೇ ಹಲವು ಐಷಾರಾಮಿ ಕಾರುಗಳಿದ್ದು, ಅವರ ಕಾರುಗಳ ಮೇಲಿನ ಪ್ರೀತಿ ಎಲ್ಲರಿಗೂ ಗೊತ್ತಿರುವ ವಿಚಾರ.

CCL: 12 ವರ್ಷಗಳ ಬಳಿಕ 3ನೇ ಬಾರಿಗೆ 'ಕರ್ನಾಟಕ' ಚಾಂಪಿಯನ್; ಕಿಚ್ಚಾ ಸುದೀಪ್ ಗೆ ಬಿಗ್ ಗಿಫ್ಟ್! ಸಿಕ್ಕ ಬಹುಮಾನವೆಷ್ಟು?
ಭಾರತದ 8 ಪ್ರಮುಖ ಸಿನಿಮಾರಂಗದ ಕಲಾವಿದರು, ತಂತ್ರಜ್ಞರು ಒಳಗೊಂಡು ಆಡುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಸೀಸನ್ -12 ರ ಚಾಂಪಿಯನ್ ಆಗಿ ಕರ್ನಾಟಕ ಬುಲ್ಡೋಜರ್ಸ್ ಹೊರಹೊಮ್ಮಿದೆ.

BiggBoss Kannada ಧ್ವನಿ ಯಾರದ್ದು? 12 ವರ್ಷಗಳ ರಹಸ್ಯ ಕೊನೆಗೂ ರಿವೀಲ್!
ನಿಜವಾದ ಬಿಗ್ ಬಾಸ್ ಧನಿ ಯಾರದ್ದು ಎಂದು ತಿಳಿದಿರಲಿಲ್ಲ. ಇದೀಗ ಈ ಧನಿ ರಹಸ್ಯ ಬರೊಬ್ಬರಿ 12 ವರ್ಷಗಳ ಬಳಿಕ ಕೊನೆಗೂ ಬಯಲಾಗಿದೆ. ಆ ಧ್ವನಿ ಬೇರೆ ಯಾರದ್ದೂ ಅಲ್ಲ..

