KGF Movie

ಬಾಹುಬಲಿ-2 ದಾಖಲೆ ಕೂಡ ಧೂಳಿಪಟ: ಒಂದೇ ದಿನದಲ್ಲಿ 'ಕೆಜಿಎಫ್' ಚಿತ್ರದ 6,600 ಟಿಕೆಟ್ ಸೋಲ್ಡ್ ಔಟ್..!
ಅನ್ಯ ಭಾಷಾ ಚಿತ್ರಗಳೇ ಅಬ್ಬರಿಸುವ ಬೆಂಗಳೂರಿನ ಊರ್ವಶಿ ಥಿಯೇಟರ್ ನಲ್ಲಿ ಕನ್ನಡ ಚಿತ್ರವೊಂದು ದಾಖಲೆ ನಿರ್ಮಾಣ ಮಾಡಿದ್ದು, ಈ ಹಿಂದೆ ಇದೇ ಥಿಯೇಟರ್ ನಲ್ಲಿ ಪ್ರಭಾಸ್ ಅಭಿನಯದ ಬಾಹುಬಲಿ 2 ನಿರ್ಮಿಸಿದ್ದ ಅತೀ ಹೆಚ್ಚು ಟಿಕೆಟ್ ಮಾರಾಟ ದಾಖಲೆಯನ್ನು ಕೆಜಿಎಫ್ ಚಿತ್ರ ಧೂಳಿಪಟ ಮಾಡಿದೆ.

ಕೆಜಿಎಫ್ ಚಿತ್ರದ ಟ್ರೈಲರ್ ನೋಡಿದ ಶಾರುಖ್ ಖಾನ್ ಹೇಳಿದ್ದೇನು?
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಕೆಜಿಎಫ್' ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಚಿತ್ರದ ಕುರಿತ ಕುತೂಹಲಕಾರಿ ವಿಚಾರಗಳು ಬಯಲಾಗುತ್ತಿದ್ದು, ಕೆಜಿಎಫ್ ಚಿತ್ರದ ಟ್ರೈಲರ್ ಅನ್ನು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ವೀಕ್ಷಣೆ ಮಾಡಿದ್ದರಂತೆ.

ಒಳ್ಳೆಯ ವಸ್ತು ಇದ್ದಾಗ ಯಾವ ಚಿತ್ರರಂಗಕ್ಕೆ ಬೇಕಾದರೂ ನುಗ್ಗಿ ಹೊಡೆಯಬಹುದು: ನಟ ಯಶ್
ಒಳ್ಳೆಯ ವಸ್ತು ಇದ್ದಾಗ ಯಾವ ಚಿತ್ರರಂಗಕ್ಕೆ ಬೇಕಾದರೂ ನುಗ್ಗಿ ಹೊಡೆಯಬಹುದು ಎಂದು ನಟ ಯಶ್ ಹೇಳಿದ್ದಾರೆ.

ಕೆಜಿಎಫ್: ವಾರಾಂತ್ಯದಲ್ಲಿ ಟಿಕೆಟ್ ದರ ಹೆಚ್ಚಿಸುವ ಬಗ್ಗೆ ಚರ್ಚೆ: ನಿರ್ಮಾಪಕ ವಿಜಯ್ ಕಿರಗಂದೂರು
ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಚಿತ್ರ 'ಕೆಜಿಎಫ್' ನ ಕುರಿತ ಕ್ರೇಜ್ ಹೆಚ್ಚಿರುವಂತೆಯೇ ವಾರಾಂತ್ಯದಲ್ಲಿ ಟಿಕೆಟ್ ದರ ಹೆಚ್ಚಿಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ಚಿತ್ರ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಗಲಿ ಗಲಿ ಹಾಡು ವೈರಲ್: ಕೆಜಿಎಫ್ ಹಾಡಿನಿಂದ ಯಶ್ ಗೆ ಜಗದ್ವಿಖ್ಯಾತಿ!
ಬಹುಭಾಷಾ ಸಿನಿಮಾ ಕೆಜಿಎಫ್ ಹಲವು ಕಾರಣಗಳಿಗಾಗಿ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಈ ಪೈಕಿ ಈಗ ಸದ್ದು ಮಾಡುತ್ತಿರುವ ಸುದ್ದಿ ಗಲಿ ಗಲಿ ಹಾಡಿನ ಕುರಿತಾದದ್ದು.

ಯಶ್ ಅಭಿನಯದ 'ಕೆಜಿಎಫ್' ಟ್ರೈಲರ್ ನೋಡಿದ ವಿದೇಶಿಗರು ಹೇಳಿದ್ದೇನು?
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಟ್ರೈಲರ್ ಬಿಡುಗಡೆಯಾಗಿ, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿರುವಂತೆಯೇ ಅತ್ತ ವಿದೇಶಿಗರೂ ಕೂಡ ಟ್ರೈಲರ್ ಗೆ ಫುಲ್ ಫಿದಾ ಆಗಿದ್ದಾರೆ.

'ಜ್ವಾಲಾಮುಖಿ ಅಪ್ಪಳಿಸಲಿದೆಯೇನೋ ಎಂದೆನಿಸುತ್ತಿದೆ'..: ಕೆಜಿಎಫ್ ಟ್ರೈಲರ್ ನೋಡಿದ ಕಿಚ್ಚಾ ಸುದೀಪ್
ನಟ ಯಶ್ ಅಭಿನಯದ ಕೆಜಿಎಫ್ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ನಿನ್ನೆಯಷ್ಟೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

