Kerala

ಕೇರಳದ ಧೂಮಪಾನಿಗಳಿಂದ ಹೃದಯ ಸಂಬಂಧಿ ಚಿಕಿತ್ಸೆ ಪಡೆಯಲು ವಾರ್ಷಿಕ 226 ಕೋಟಿ ಖರ್ಚು
ಆರೋಗ್ಯ-ಜೀವನಶೈಲಿ

ಕೇರಳದ ಧೂಮಪಾನಿಗಳಿಂದ ಹೃದಯ ಸಂಬಂಧಿ ಚಿಕಿತ್ಸೆ ಪಡೆಯಲು ವಾರ್ಷಿಕ 226 ಕೋಟಿ ಖರ್ಚು

ಕೇರಳದ ಧೂಮಪಾನಿಗಳು ಹೃದಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ವಾರ್ಷಿಕ 226 ಕೋಟಿ ಖರ್ಚು ಮಾಡುತ್ತಾರೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಸೌದಿಯಿಂದ ಭಾರತಕ್ಕೆ ಮರಳಲು ಕಾಯುತ್ತಿರುವ 50 ಶುಶ್ರೂಷಕಿಯರು
ದೇಶ

ಸೌದಿಯಿಂದ ಭಾರತಕ್ಕೆ ಮರಳಲು ಕಾಯುತ್ತಿರುವ 50 ಶುಶ್ರೂಷಕಿಯರು

ಯೆಮನ್ ಹಿಂಸಾಚಾರ ಪೀಡಿತ ಪ್ರದೇಶದಿಂದ ಭಾರತಕ್ಕೆ ಹಿಂದಿರುಗಲು ನಿರ್ಧರಿಸಿರುವ ಕೇರಳದ 50ಕ್ಕೂ ಹೆಚ್ಚು ಶುಶ್ರೂಷಕಿಯರು ...

ಇಸಿಸ್ ಪರ ಫೇಸ್‌ಬುಕ್‌ನಲ್ಲಿ ಕಮೆಂಟ್: 2 ಭಾರತೀಯರು ಗಡಿಪಾರು
ದೇಶ

ಇಸಿಸ್ ಪರ ಫೇಸ್‌ಬುಕ್‌ನಲ್ಲಿ ಕಮೆಂಟ್: 2 ಭಾರತೀಯರು ಗಡಿಪಾರು

ಇಸ್ಲಾಮಿಕ್ ಸ್ಟೇಟ್ ಪರವಾಗಿ ಫೇಸ್‌ಬುಕ್‌ನಲ್ಲಿ ಕಮೆಂಟ್ ಗಳನ್ನು ಪೋಸ್ಟ್ ಮಾಡಿದ ಕಾರಣಕ್ಕಾಗಿ ಇಬ್ಬರು ಭಾರತೀಯರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಗುರುವಾರ ಗಡಿಪಾರು ಮಾಡಿರುವುದಾಗಿ ತಿಳಿದುಬಂದಿದೆ...

ಕೇರಳ, ಬಂಗಾಳದಲ್ಲಿ ಬಂದ್ ಯಶಸ್ವಿ; ಉಳಿದೆಡೆ ಭಾಗಶಃ; ಜನಜೀವನ ಅಸ್ತವ್ಯಸ್ತ
ದೇಶ

ಕೇರಳ, ಬಂಗಾಳದಲ್ಲಿ ಬಂದ್ ಯಶಸ್ವಿ; ಉಳಿದೆಡೆ ಭಾಗಶಃ; ಜನಜೀವನ ಅಸ್ತವ್ಯಸ್ತ

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾರ್ಮಿಕ ಸುಧಾರಣೆಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಬಹುತೇಕ ಯಶಸ್ವಿಯಾಗಿದೆ.

ಜೆಡಿಎಸ್‍ನ ಸಭೆ ಮುಂದೂಡಿಕೆ
ಜಿಲ್ಲಾ ಸುದ್ದಿ

ಜೆಡಿಎಸ್‍ನ ಸಭೆ ಮುಂದೂಡಿಕೆ

ಬಿಬಿಎಂಪಿ ಅಧಿಕಾರದ ಚುಕ್ಕಾಣಿಗೆ ಸಂಬಂಧಿಸಿದಂತೆ ನಿಲುವು ಪ್ರಕಟಿಸಲು ಜೆಡಿಎಸ್ ನಿಗದಿ ಮಾಡಿದ್ದ ಸೆ.1ರ ಸಭೆ ಮುಂದಕ್ಕೆ ಹೋಗಿರುವುದರಿಂದ, ಪಕ್ಷದ ಸದಸ್ಯರು ಕೇರಳದಿಂದ ಸದ್ಯಕ್ಕೆ ಹಿಂದಿರುಗುವ ಸೂಚನೆ ಕಂಡುಬರುತ್ತಿಲ್ಲ...

ದೇವರ ನಾಡಿಗೆ ದೇವೇಗೌಡರ ಪಕ್ಷದ ಸದಸ್ಯರು
ಜಿಲ್ಲಾ ಸುದ್ದಿ

ದೇವರ ನಾಡಿಗೆ ದೇವೇಗೌಡರ ಪಕ್ಷದ ಸದಸ್ಯರು

ಮುಂದಿನ ರಾಜಕೀಯ ಬೆಳವಣಿಗೆಯಲ್ಲಿ ತನ್ನ ಪಾತ್ರ ಮಹತ್ವವಾಗಿಸಿಕೊಳ್ಳುವ ಉದ್ದೇಶದಿಂದ ಜೆಡಿಎಸ್ ಕಾರ್ಪೊರೇಟರ್ ಗಳು ಕೇರಳಕ್ಕೆ ತೆರಳುವ ಮೂಲಕ ಇಡೀ ಬೆಳವಣಿಗೆಗೆ ಮಹತ್ವದ ತಿರುವು ನೀಡಿದ್ದಾರೆ...

ಕೇರಳದಲ್ಲಿ ದೋಣಿ ದುರಂತ: 8 ಸಾವು
ದೇಶ

ಕೇರಳದಲ್ಲಿ ದೋಣಿ ದುರಂತ: 8 ಸಾವು

ಪ್ರಯಾಣಿಕರ ದೋಣಿಗೆ ಮೀನುಗಾರರ ದೋಣಿ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರ ದೋಣಿಯಲ್ಲಿದ್ದ 8 ಮಂದಿ ಮೃತಪಟ್ಟಿದ್ದಾರೆ.

ಕೊಚ್ಚಿ ವಿಮಾನನಿಲ್ದಾಣಕ್ಕೆ ಸೌರ ವಿದ್ಯುಚ್ಛಕ್ತಿ
ಕೃಷಿ-ಪರಿಸರ

ಕೊಚ್ಚಿ ವಿಮಾನನಿಲ್ದಾಣಕ್ಕೆ ಸೌರ ವಿದ್ಯುಚ್ಛಕ್ತಿ

ಕೊಚ್ಚಿ ವಿಮಾನನಿಲ್ದಾಣದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ೧೨ ಮೆಗಾ ವ್ಯಾಟ್ ಸೌರ ವಿದ್ಯುಚ್ಛಕ್ತಿ ಕೇಂದ್ರವನ್ನು ಮುಖ್ಯಮಂತ್ರಿ ಒಮನ್ ಚ್ಯಾಂಡಿ ಉದ್ಘಾಟಿಸಿದ್ದು, ಈಗ ಈ

ಕೇರಳ ಈಗ ಸಂಪೂರ್ಣ ಡಿಜಿಟಲ್
ದೇಶ

ಕೇರಳ ಈಗ ಸಂಪೂರ್ಣ ಡಿಜಿಟಲ್

ಕೇರಳ ಈಗ ಸಂಪೂರ್ಣ `ಡಿಜಿಟಲ್ ರಾಜ್ಯ'! ಈ ವಿಚಾರವನ್ನು ಸ್ವಾತಂತ್ರ್ಯ ದಿನದ ಸಂಭ್ರಮದ ವೇಳೆ ಸಿಎಂ ಉಮನ್ ಚಾಂಡಿ ಘೋಷಿಸಿದ್ದಾರೆ...