Kashmir

'ಕಾಶ್ಮೀರದಲ್ಲಿ ಶಿಕ್ಷಕನನ್ನು ಸಾಯುವಂತೆ ಥಳಿಸಿದ ಭದ್ರತಾ ಪಡೆಗಳು': ನಿವಾಸಿಗಳ ಆರೋಪ
ಕಾಶ್ಮೀರ ಗ್ರಾಮದಲ್ಲಿ ರಾತ್ರೋ ರಾತ್ರಿ ನಡೆದ ದಾಳಿಯಲ್ಲಿ ಭದ್ರತಾ ಪಡೆಗಳು 30 ವರ್ಷದ ಶಿಕ್ಷಕನನ್ನು ಥಳಿಸಿ ಕೊಂದಿದ್ದಾರೆ ಎಂದು ಗುರುವಾರ ನಿವಾಸಿಗಳು ಆರೋಪಿಸಿದ್ದಾರೆ.

ಕಾಶ್ಮೀರವನ್ನು ಭಾರತ ಆಕ್ರಮಿತ ಕಾಶ್ಮೀರವೆಂದ ದಿಗ್ವಿಜಯ್ ಸಿಂಗ್
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ದೂಷಿಸಲು ಹೋಗಿ ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಅವರು ತಾವೇ ವಿವಾದಕ್ಕೆ ಸಿಲುಕಿಕೊಂಡಿರುವ...

ಭಾರತ ಭಯೋತ್ಪಾದನೆ ಬಗ್ಗೆ ಮಾತಾಡಲು ಸಿದ್ಧ, ಕಾಶ್ಮೀರ ವಿಷಯ ಚರ್ಚೆಗೆ ಸಿದ್ಧವಿಲ್ಲ: ವಿದೇಶಾಂಗ ಕಾರ್ಯದರ್ಶಿ
ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಸಭೆಗೆ ಪಾಕಿಸ್ತಾನ ನೀಡಿದ್ದ ಆಹ್ವಾನವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಭಾರತ ಸರ್ಕಾರ....

ಉಗ್ರ ಹಫೀಜ್ ಸಯೀದ್ ಮೇಲೆ ಪಾಕಿಸ್ತಾನ ನಿಜಕ್ಕೂ ನಿರ್ಬಂದ ಹೇರಿದೆಯಾ?
ಪದೇ ಪದೇ ಮಾಧ್ಯಮಗಳ ಮುಂದೆ ಭಾರತದ ವಿರುದ್ಧ ಬಡಬಡಾಯಿಸುತ್ತಿರುವ 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮಾತ್ ಉದ್ ದವಾ ಉಗ್ರ...

ಭಾರತಕ್ಕೆ ಬುದ್ದಿ ಕಲಿಸಲು ಸೇನಾಪಡೆಯನ್ನು ಕಾಶ್ಮೀರಕ್ಕೆ ಕಳುಹಿಸಿ: ಪಾಕಿಸ್ತಾನಕ್ಕೆ ಹಫೀಜ್ ಸಯ್ಯೀದ್ ಆಗ್ರಹ
ಭಾರತಕ್ಕೆ ಬುದ್ದಿ ಕಲಿಸಲು ಕಾಶ್ಮೀರಕ್ಕೆ ಪಾಕ್ ಸೇನೆ ಕಳುಹಿಸುವಂತೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ರಾಹೀಲ್ ಷರೀಫ್ ಅವರನ್ನು ಕೇಳಿದ್ದಾನೆ..

24 ಗಂಟೆಯೊಳಗೆ ಅಬ್ದುಲ್ ಬಸಿತ್'ನನ್ನು ಇಸ್ಲಾಮಾಬಾದ್'ಗೆ ಕಳುಹಿಸಿ: ಶಿವಸೇನೆ
ಕಾಶ್ಮೀರ ಕುರಿತಂತೆ ಪ್ರಚೋದನಾಕಾರಿಯಾಗಿ ಹೇಳಿಕೆ ನೀಡುತ್ತಿರುವ ಭಾರತದಲ್ಲಿನ ಪಾಕಿಸ್ತಾನದ ಹೈಕಮಿಷನರ್ ಅಬ್ದುಲ್ ಬಸಿತ್ ನನ್ನು 24 ಗಂಟೆಯೊಳಗಾಗಿ ಇಸ್ಲಾಮಾಬಾದ್'ಗೆ...

ಕಾಶ್ಮೀರದ ಸ್ವಾಯತ್ತತೆಗೆ ಬೆಂಬಲ ಮುಂದುವರಿಕೆ: ಪಾಕಿಸ್ತಾನ
ಪಾಕಿಸ್ತಾನ ತನ್ನದೇ ಆದ ಬಲೂಚಿಸ್ತಾನವನ್ನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದರೂ ಸಹ ತನ್ನ ಸ್ವಾತಂತ್ರ್ಯಾದಿನಾಚರಣೆಯನ್ನು ಕಾಶ್ಮೀರದ ಸ್ವಾತಂತ್ರ್ಯಕ್ಕೆ ಅರ್ಪಿಸಿದೆ.

ಗಿಲ್ಗಿಟ್ ಬಾಲ್ಟಿಸ್ತಾನದಿಂದ ಪಾಕ್ ಹೊರನಡೆದರೆ ಕಾಶ್ಮೀರ ವಿವಾದ ಇತ್ಯರ್ಥ: ಅಮೆರಿಕ ಮೂಲದ ಸಂಘಟನೆ
ಅಮೆರಿಕದ ಮೂಲದ ಸಂಘಟನೆಯೊಂದು, ಪಾಕಿಸ್ತಾನ ಆಕ್ರಮಿತ ಪ್ರದೇಶದಿಂದ ಪಾಕಿಸ್ತಾನ ಹಿಂದೆ ಸರಿಯುವುದರಿಂದ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಅಭಿಪ್ರಾಯಪಟ್ಟಿದೆ.

ಕಾಶ್ಮೀರ ವಿವಾದ ಭಾರತದ ಆಂತರಿಕ ವಿಷಯವಲ್ಲ: ಪ್ರತ್ಯೇಕತಾವಾದಿ ಮುಖಂಡರು
ಜಮ್ಮು-ಕಾಶ್ಮೀರದಲ್ಲಿನ ಅನಿಶ್ಚಿತತೆ, ಅಶಾಂತಿಗಳಿಗೆ ಕೊನೆ ಹಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಕ್ರವಾರ ಬೆಳಗ್ಗೆ ಸರ್ವಪಕ್ಷ...

