Kashmir

ಜಮ್ಮುವಿನಲ್ಲಿ ಭಾರೀ ಹಿಮಪಾತ: ಓರ್ವ ಯೋಧ ಕಣ್ಮರೆ
ದೇಶ

ಜಮ್ಮುವಿನಲ್ಲಿ ಭಾರೀ ಹಿಮಪಾತ: ಓರ್ವ ಯೋಧ ಕಣ್ಮರೆ

ಜಮ್ಮ ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮತ್ತೆ ಭಾರೀ ಹಿಮಪಾತ ಸಂಭವಿಸಿದ್ದು, ಹಿಮಪಾತದಲ್ಲಿ ಓರ್ವ ಯೋಧ ಕಣ್ಮರೆಯಾಗಿರುವುದಾಗಿ ವರದಿಗಳು ತಿಳಿಸಿವೆ...

ಗೋಮಾಂಸ ವದಂತಿ:  4 ಕಾಶ್ಮೀರ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ
ದೇಶ

ಗೋಮಾಂಸ ವದಂತಿ: 4 ಕಾಶ್ಮೀರ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ

ರಾಜಸ್ಥಾನ ವಿಶ್ವವಿದ್ಯಾನಿಲಯದ ಖಾಸಗಿ ಕಾಲೇಜಿನ ಹಾಸ್ಟೆಲ್ ಕೋಣೆಯಲ್ಲಿ ಗೋಮಾಂಸ ಅಡುಗೆ ಮಾಡಿದ್ದೇವೆ ಎಂಬ ವದಂತಿಯಿಂದ ನಮ್ಮ ...

ದೇಶ ವಿರೋಧಿ ಘೋಷಣೆಯಿಂದ ದೇಶ ವಿಭಜನೆಯಾಗಲ್ಲ: ಫಾರೂಕ್ ಅಬ್ದುಲ್ಲಾ
ದೇಶ

ದೇಶ ವಿರೋಧಿ ಘೋಷಣೆಯಿಂದ ದೇಶ ವಿಭಜನೆಯಾಗಲ್ಲ: ಫಾರೂಕ್ ಅಬ್ದುಲ್ಲಾ

ಇತ್ತೀಚೆಗೆ ಭಾರತದಲ್ಲಿ ದೇಶ ವಿರೋಧಿ ಘೋಷಣೆಗಳು ಹೆಚ್ಚಾಗುತ್ತಿದ್ದು, ದೇಶ ವಿರೋಧಿ ಘೋಷಣೆಗಳಿಂದ ದೇಶದ ವಿಭಜನೆ ಮಾಡಲು ಸಾಧ್ಯವಿಲ್ಲ ಎಂದು ಜಮ್ಮು...

ಭಾರತ ಕಾಶ್ಮೀರವನ್ನು ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿದೆ: ಜೆಎನ್‌ಯು ಪ್ರೊಫೆಸರ್
ದೇಶ

ಭಾರತ ಕಾಶ್ಮೀರವನ್ನು ಕಾನೂನು ಬಾಹಿರವಾಗಿ ಆಕ್ರಮಿಸಿಕೊಂಡಿದೆ: ಜೆಎನ್‌ಯು ಪ್ರೊಫೆಸರ್

ಭಾರತ ಸರಕಾರವು ಕಾನೂನು ಬಾಹಿರವಾಗಿ ಕಾಶ್ಮೀರವನ್ನು ಆಕ್ರಮಿಸಿಕೊಂಡಿದೆ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಲ್ಲ,...

ಯೋಧರ ಕುರಿತು ಹೇಳಿಕೆ: ಕನ್ಹಯ್ಯ ವಿರುದ್ಧ ಪ್ರಕರಣ ದಾಖಲು
ದೇಶ

ಯೋಧರ ಕುರಿತು ಹೇಳಿಕೆ: ಕನ್ಹಯ್ಯ ವಿರುದ್ಧ ಪ್ರಕರಣ ದಾಖಲು

ಭಾರತೀಯ ಯೋಧರು ಕಾಶ್ಮೀರದಲ್ಲಿನ ಮಹಿಳೆಯರ ಮೇಲೆ ಅತ್ಯಾಚಾರ ಮಾಡುತ್ತಾರೆಂದು ಹೇಳಿದ್ದ ಜೆಎನ್ ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ವಿರುದ್ಧ ಇದೀಗ...

ಕೆಲವು ಭಾರತೀಯ ಸೈನಿಕರಿಂದ ಕಾಶ್ಮೀರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ: ಕನ್ಹಯ್ಯ ಕುಮಾರ್
ದೇಶ

ಕೆಲವು ಭಾರತೀಯ ಸೈನಿಕರಿಂದ ಕಾಶ್ಮೀರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ: ಕನ್ಹಯ್ಯ ಕುಮಾರ್

ಭಾರತೀಯ ಸೈನಿಕರು ಕಾಶ್ಮೀರದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಾರೆ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ....

ಕಾಶ್ಮೀರದಲ್ಲಿ ಉಗ್ರರು- ಸೇನೆ ನಡುವೆ ಗುಂಡಿನ ಚಕಮಕಿ
ದೇಶ

ಕಾಶ್ಮೀರದಲ್ಲಿ ಉಗ್ರರು- ಸೇನೆ ನಡುವೆ ಗುಂಡಿನ ಚಕಮಕಿ

ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಉಗ್ರರು- ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ವರೆಗೂ ಪ್ರಾಣ ಹಾನಿ ಬಗ್ಗೆ ಮಾಹಿತಿ ಲಭ್ಯವಿಲ್ಲ.

ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ನ ಮೂವರು ಉಗ್ರರ ಎನ್ ಕೌಂಟರ್
ಪ್ರಧಾನ ಸುದ್ದಿ

ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ನ ಮೂವರು ಉಗ್ರರ ಎನ್ ಕೌಂಟರ್

ಕಾಶ್ಮೀರದಲ್ಲಿ ಬುಧವಾರ ಮಾ.2 ರಂದು ತಡರಾತ್ರಿ ಮೂವರು ಉಗ್ರರನ್ನು ಸೇನಾ ಪಡೆ ಹತ್ಯೆ ಮಾಡಿದೆ.

ಶಂಕರರು ಸರ್ವಜ್ಞ ಪೀಠವನ್ನೇರಿದ್ದ ಶಾರದಾಪೀಠ ದೇವಾಲಯ ಇಂದು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ!
ಭಕ್ತಿ-ಜ್ಯೋತಿಷ್ಯ

ಶಂಕರರು ಸರ್ವಜ್ಞ ಪೀಠವನ್ನೇರಿದ್ದ ಶಾರದಾಪೀಠ ದೇವಾಲಯ ಇಂದು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ!

ಕಾಶ್ಮೀರದಲ್ಲಿ ಭಾರತದ ಐತಿಹ್ಯ, ಇತಿಹಾಸಕ್ಕೆ ಸಂಬಂಧಿಸಿದ ದೇವಾಲಯಗಳಿವೆ. ಇವುಗಳಲ್ಲಿ ಶಾರದಾಪೀಠ(ಸರ್ವಜ್ಞ ಪೀಠ) ದೇವಾಲಯವೂ ಒಂದು