Kartarpur

ವಿಭಜನೆಯಲ್ಲಿ ಬೇರ್ಪಟ್ಟಿದ್ದ ಮುಸ್ಲಿಂ ಸಹೋದರಿಯನ್ನು ಕರ್ತಾರ್ ಪುರದಲ್ಲಿ ಭೇಟಿಯಾದ ಭಾರತೀಯ ಸಿಖ್!
ವಿಶೇಷ

ವಿಭಜನೆಯಲ್ಲಿ ಬೇರ್ಪಟ್ಟಿದ್ದ ಮುಸ್ಲಿಂ ಸಹೋದರಿಯನ್ನು ಕರ್ತಾರ್ ಪುರದಲ್ಲಿ ಭೇಟಿಯಾದ ಭಾರತೀಯ ಸಿಖ್!

ದೇಶ ವಿಭಜನೆ ಸಂದರ್ಭದಲ್ಲಿ ಬೇರ್ಪಟ್ಟಿದ್ದ ಸಹೋದರ-ಸಹೋದರಿಯರು 75 ವರ್ಷಗಳ ನಂತರ ಭೇಟಿಯಾದ ಅವಿಸ್ಮರಣೀಯ ಘಟನೆಗೆ ಕರ್ತಾರ್ ಪುರ ಇಂದು ಸಾಕ್ಷಿಯಾಯಿತು. 

ಭಾರತ-ಪಾಕಿಸ್ತಾನ ಹೊಸ ಅಧ್ಯಾಯಕ್ಕೆ ಮುಂದಾಗಲಿ; ವ್ಯಾಪಾರ ವಹಿವಾಟು ಮುಂದುವರೆಯಲಿ: ನವಜೋತ್ ಸಿಂಗ್ ಸಿಧು
ದೇಶ

ಭಾರತ-ಪಾಕಿಸ್ತಾನ ಹೊಸ ಅಧ್ಯಾಯಕ್ಕೆ ಮುಂದಾಗಲಿ; ವ್ಯಾಪಾರ ವಹಿವಾಟು ಮುಂದುವರೆಯಲಿ: ನವಜೋತ್ ಸಿಂಗ್ ಸಿಧು

ಪಂಜಾಬ್ ಕಾಂಗ್ರೆಸ್ ನ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ವಿಷಯವಾಗಿ ಹೇಳಿಕೆ ನೀಡಿ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದ್ದಾರೆ. 

ಕರ್ತಾರ್ಪುರ್ ಯಾತ್ರೆಗೂ ತಟ್ಟಿದ ಕೊರೋನಾ ಬಿಸಿ, ಸೋಮವಾರದಿಂದ ಗುರುದ್ವಾರ ಪ್ರವಾಸ ಬಂದ್ ಮಾಡಿ ಕೇಂದ್ರ ಆದೇಶ
ದೇಶ

ಕರ್ತಾರ್ಪುರ್ ಯಾತ್ರೆಗೂ ತಟ್ಟಿದ ಕೊರೋನಾ ಬಿಸಿ, ಸೋಮವಾರದಿಂದ ಗುರುದ್ವಾರ ಪ್ರವಾಸ ಬಂದ್ ಮಾಡಿ ಕೇಂದ್ರ ಆದೇಶ

ಕೊರೋನಾವೈರಸ್ ಕಾರಣದಿಂದಾಗಿ ಪಾಕಿಸ್ತಾನದ ಗುರುದ್ವಾರ ಕರ್ತಾರ್ಪುರ್ ಸಾಹಿಬ್ ಅವರ ಪ್ರಯಾಣ ಮತ್ತು ನೋಂದಣಿಯನ್ನು ಕೇಂದ್ರ , ಗೃಹ ವ್ಯವಹಾರಗಳ ಸಚಿವಾಲಯ ಸೋಮವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಮತ್ತೆ ಪಾಕ್ ಕ್ಯಾತೆ, ಕಾಶ್ಮೀರ ತನ್ನದು ಎಂದು ಕರ್ತಾರ್ ಪುರದಲ್ಲಿ ಪೋಸ್ಟರ್ ಹಾಕಿದ ಪಾಪಿಸ್ತಾನ!
ದೇಶ

ಮತ್ತೆ ಪಾಕ್ ಕ್ಯಾತೆ, ಕಾಶ್ಮೀರ ತನ್ನದು ಎಂದು ಕರ್ತಾರ್ ಪುರದಲ್ಲಿ ಪೋಸ್ಟರ್ ಹಾಕಿದ ಪಾಪಿಸ್ತಾನ!

ಕರ್ತಾರ್‌ಪುರ ಕಾರಿಡಾರ್ ಬಳಸಿಕೊಂಡು ಪ್ರತ್ಯೇಕತಾವಾದಿ ಚಳವಳಿಯನ್ನು ಪುನರುಜ್ಜೀವನಗೊಳಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂಬ ಭಾರತದ ಆತಂಕ ಮತ್ತೊಮ್ಮೆ ಸಾಬೀತಾಗಿದೆ.

ಕರ್ತಾರ್ಪುರ ಕಾರಿಡಾರ್: ಮತ್ತೆ ಕಾಶ್ಮೀರ ವಿಚಾರ ಮೂಗು ತೂರಿಸಿದ ಪಾಕ್
ವಿದೇಶ

ಕರ್ತಾರ್ಪುರ ಕಾರಿಡಾರ್: ಮತ್ತೆ ಕಾಶ್ಮೀರ ವಿಚಾರ ಮೂಗು ತೂರಿಸಿದ ಪಾಕ್

ಕಾಶ್ಮೀರ ಪ್ರಾದೇಶಿಕ ಸಮಸ್ಯೆಯಲ್ಲ, ಕಣಿವ ರಾಜ್ಯದಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರವಾಗಿದೆ ಎಂದು ಹೇಳುವ ಮೂಲಕ ಮತ್ತೆ ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಮೂಗು ತೂರಿಸಿದೆ. 

ಕರ್ತಾರ್ಪುರ: ಭಾರತದ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು- ಇಮ್ರಾನ್'ಗೆ ಪ್ರಧಾನಿ ಮೋದಿ 
ದೇಶ

ಕರ್ತಾರ್ಪುರ: ಭಾರತದ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಧನ್ಯವಾದಗಳು- ಇಮ್ರಾನ್'ಗೆ ಪ್ರಧಾನಿ ಮೋದಿ 

ಭಾರತದ ಭಾವನೆಗಳನ್ನು ಅರ್ಥ ಮಾಡಿಕೊಂಡು ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಕೈಜೋಡಿಸಿದ್ದಕ್ಕೆ ಧನ್ಯವಾದಗಳು ಎಂದು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರಿದೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ. 

ಕರ್ತಾರ್ಪುರ ಕಾರಿಡಾರ್: ಪಾಕ್ ಆಹ್ವಾನ ತಿರಸ್ಕರಿಸಿದ ರವಿಶಂಕರ್ ಗುರೂಜಿ
ರಾಜ್ಯ

ಕರ್ತಾರ್ಪುರ ಕಾರಿಡಾರ್: ಪಾಕ್ ಆಹ್ವಾನ ತಿರಸ್ಕರಿಸಿದ ರವಿಶಂಕರ್ ಗುರೂಜಿ

ಕರ್ತಾರ್ಪುರ ಕಾರಿಡಾರ್ ಯೋಜನೆಯ ಉದ್ಫಾಟನಾ ಸಮಾರಂಭಕ್ಕೆ ಆಗಮಿಸುವಂತೆ ಪಾಕಿಸ್ತಾನ ನೀಡಿದ್ದ ಆಹ್ವಾನವನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ತಿರಸ್ಕರಿಸಿದ್ದಾರೆ. 

ನರಿ ಬುದ್ಧಿ ಪ್ರದರ್ಶಿಸಿದ ಪಾಕ್: ಗುರುದ್ವಾರದಲ್ಲಿ ಬಾಂಬ್ ತುಣುಕು ಪ್ರದರ್ಶಿಸಿ ಭಾರತದ ವಿರುದ್ಧವೇ ಸಿಕ್ಖರ ಎತ್ತಿಕಟ್ಟಲು ಕುತಂತ್ರ
ದೇಶ

ನರಿ ಬುದ್ಧಿ ಪ್ರದರ್ಶಿಸಿದ ಪಾಕ್: ಗುರುದ್ವಾರದಲ್ಲಿ ಬಾಂಬ್ ತುಣುಕು ಪ್ರದರ್ಶಿಸಿ ಭಾರತದ ವಿರುದ್ಧವೇ ಸಿಕ್ಖರ ಎತ್ತಿಕಟ್ಟಲು ಕುತಂತ್ರ

ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಚಾಲನೆ ಸಿಕ್ಕಾಗಿನಿಂದಲೂ ಒಂದಲ್ಲಾ ಒಂದು ರೀತಿ ತನ್ನ ನರಿ ಬುದ್ಧಿಯನ್ನು ಪ್ರದರ್ಶಿಸುತ್ತಿರುವ ಪಾಕಿಸ್ತಾನ, ಭಾರತೀಯ ಸಿಖ್ಖರನ್ನು ಭಾರತದ ವಿರುದ್ಧವೇ ಎತ್ತಿಕಟ್ಟುವ ನಿಟ್ಟಿನಲ್ಲಿ ಸಂಚು ರೂಪಿಸಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಕರ್ತಾರ್ಪುರ ಕಾಡಿಡಾರ್: ಭಾರತ, ಪಾಕ್ ಪ್ರಧಾನಿಗಳಿಂದ ಚಾಲನೆ
ದೇಶ

ಕರ್ತಾರ್ಪುರ ಕಾಡಿಡಾರ್: ಭಾರತ, ಪಾಕ್ ಪ್ರಧಾನಿಗಳಿಂದ ಚಾಲನೆ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರ್ವಾಲ್ ಜಿಲ್ಲೆಯಲ್ಲಿರುವ ಸಿಖ್ ಸಮುದಾಯದ ಪವಿತ್ರ ಕ್ಷೇತ್ರ ಗುರುದ್ವಾರ ದರ್ಬಾರ್ ಸಾಹಿಬ್ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಲಿದ್ದಾರೆ.