Karnataka High Court

ಪ್ರಾಸಿಕ್ಯೂಷನ್‌ ವೈಫಲ್ಯ; ದಂಡುಪಾಳ್ಯ ಗ್ಯಾಂಗ್‌ ನ ಮೂವರು ಖುಲಾಸೆ
ರಾಜ್ಯ

ಪ್ರಾಸಿಕ್ಯೂಷನ್‌ ವೈಫಲ್ಯ; ದಂಡುಪಾಳ್ಯ ಗ್ಯಾಂಗ್‌ ನ ಮೂವರು ಖುಲಾಸೆ

ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರದಂಡನೆಗೆ ಗುರಿಯಾಗಿದ್ದ ಕುಖ್ಯಾತ ದಂಡುಪಾಳ್ಯ ಗ್ಯಾಂಗ್ ಮೂವರು ಆರೋಪಿಗಳು ನಿರಪರಾಧಿಗಳು ಎಂದು ಹೈಕೋರ್ಟ್ ಬುಧವಾರ ಬಿಡುಗಡೆ ಮಾಡಿದೆ,

ಕರ್ನಾಟಕ ಹೈಕೋರ್ಟ್ ನಲ್ಲಿ ಚಿದಂಬರಂ: ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಣೆ
ರಾಜ್ಯ

ಕರ್ನಾಟಕ ಹೈಕೋರ್ಟ್ ನಲ್ಲಿ ಚಿದಂಬರಂ: ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಣೆ

ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ತಮ್ಮ ಹಾಗೂ ತಮ್ಮ ಪುತ್ರನಿಗೆ ಸೇರಿದ ಆಸ್ತಿಗಳ ಮೇಲೆ ಸಿಬಿಐ ದಾಳಿ ಬಗ್ಗೆ ಪ್ರತಿಕ್ರಿಯಿಸಲು...

ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ಹೈಕೋರ್ಟ್‌ ವಾರಂಟ್
ಪ್ರಧಾನ ಸುದ್ದಿ

ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ಹೈಕೋರ್ಟ್‌ ವಾರಂಟ್

ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ...

ಎಸಿಬಿಗೆ ಬಿಗ್ ರಿಲೀಫ್; ಪ್ರಕರಣಗಳ ತನಿಖೆ ಮೇಲಿನ ಮಧ್ಯಂತರ ತಡೆ ಹೈಕೋರ್ಟ್ ನಿಂದ ತೆರವು!
ರಾಜ್ಯ

ಎಸಿಬಿಗೆ ಬಿಗ್ ರಿಲೀಫ್; ಪ್ರಕರಣಗಳ ತನಿಖೆ ಮೇಲಿನ ಮಧ್ಯಂತರ ತಡೆ ಹೈಕೋರ್ಟ್ ನಿಂದ ತೆರವು!

ಭ್ರಷ್ಟಾಚಾರ ನಿಗ್ರಹ ದಳ ಎಸಿಬಿಗೆ ಪೊಲೀಸ್ ಠಾಣಾ ಅಧಿಕಾರ ಇಲ್ಲ ಎಂದು ಹೇಳಿ ಅದರ ವ್ಯಾಪ್ತಿಯ ಪ್ರಕರಣಗಳ ವಿಚಾರಣೆ ಮೇಲೆ ಹೇರಲಾಗಿದ್ದ ತಡೆಯನ್ನು ಕರ್ನಾಟಕ ಹೈಕೋರ್ಟ್ ಬುಧವಾರ ತೆರವುಗೊಳಿಸಿದೆ.

ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ನ್ಯಾ. ಸುಧೀಂದ್ರ ರಾವ್ ನೇಮಕ
ರಾಜ್ಯ

ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶರಾಗಿ ನ್ಯಾ. ಸುಧೀಂದ್ರ ರಾವ್ ನೇಮಕ

ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ನ್ಯಾಯಾಂಗದ ವಶಕ್ಕೆ ಕಳುಹಿಸಿದ್ದ ನ್ಯಾ. ಎನ್ ಕೆ ಸುಧೀಂದ್ರ ರಾವ್ ಅವರು...

ಫ್ಲ್ಯಾಶ್ ಬ್ಯಾಕ್: ಹೈಕೋರ್ಟ್ ತೀರ್ಪಿನಲ್ಲಿನ ದೋಷದಿಂದಾಗಿ "ಸುಪ್ರೀಂ" ಮೊರೆ ಹೋಗಿದ್ದ ಕರ್ನಾಟಕ ಸರ್ಕಾರ!
ಪ್ರಧಾನ ಸುದ್ದಿ

ಫ್ಲ್ಯಾಶ್ ಬ್ಯಾಕ್: ಹೈಕೋರ್ಟ್ ತೀರ್ಪಿನಲ್ಲಿನ ದೋಷದಿಂದಾಗಿ "ಸುಪ್ರೀಂ" ಮೊರೆ ಹೋಗಿದ್ದ ಕರ್ನಾಟಕ ಸರ್ಕಾರ!

ಜಯಲಲಿತಾ ಮತ್ತು ಶಶಿಕಲಾ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪಿನಲ್ಲಿ ಲೋಪವಾಗಿದೆ ಎಂಬ ಅಂದಿನ ಸರ್ಕಾರಿ ಪರ ಅಭಿಯೋಜಕ ಬಿವಿ ಆಚಾರ್ಯ ಅವರು ಹೇಳಿದ್ದರಿಂದ ಕರ್ನಾಟಕ ಸರ್ಕಾರ ತಮಿಳುನಾಡಿನ ವಿರೋಧದ ನಡುವೆಯೂ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.

ವಿಜಯ್ ಮಲ್ಯ ವಿರುದ್ಧ ಜಾಮೀನು ಸಹಿತ ವಾರಂಟ್ ಹೊರಡಿಸಿದ ಕರ್ನಾಟಕ ಹೈಕೋರ್ಟ್
ರಾಜ್ಯ

ವಿಜಯ್ ಮಲ್ಯ ವಿರುದ್ಧ ಜಾಮೀನು ಸಹಿತ ವಾರಂಟ್ ಹೊರಡಿಸಿದ ಕರ್ನಾಟಕ ಹೈಕೋರ್ಟ್

ನ್ಯಾಯಾಂಗ ನಿಂದನೆ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿದ್ದ ಮದ್ಯ ದೊರೆ...

ಹೈಕೋರ್ಟ್ ಅನ್ನೂ ಬಿಡದ ಇಂಟರ್ ನೆಟ್ ಟ್ರೋಲರ್ ಗಳು
ರಾಜ್ಯ

ಹೈಕೋರ್ಟ್ ಅನ್ನೂ ಬಿಡದ ಇಂಟರ್ ನೆಟ್ ಟ್ರೋಲರ್ ಗಳು

ಇಂಟರ್ ನೆಟ್ ಟ್ರೋಲರ್ ಗಳು ಬಹುಶಃ ಯಾವ ವಿಷಯಗಳನ್ನೂ ಟ್ರೋಲ್ ಮಾಡದೇ ಬಿಟ್ಟಿಲ್ಲ. ಈಗ ಟ್ರೋಲ್ ಪಟ್ಟಿಗೆ ಹೈಕೋರ್ಟ್ ಸಹ ಸೇರ್ಪಡೆಯಾಗಿದೆ ಎಂದರೆ ನೀವು ನಂಬಲೇ ಬೇಕು. ಫೇಸ್ ಬುಕ್ ನಲ್ಲಿ ಬೆಂಗಳೂರು ಹೈಕೋರ್ಟ್ ಗಾಗಿ ಶೋಧಿಸಿದರೆ ಕೆಲವು ಅಸಂಬದ್ಧ ಪೋಸ್ಟ್ ಗಳಿರುವ ಪೇಜ್ ಕಾಣಿಸುತ್ತದೆ.

ಕಾರ್ತಿಕ್ ಗೌಡ ವಿರುದ್ಧದ ವಂಚನೆ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ರಾಜ್ಯ

ಕಾರ್ತಿಕ್ ಗೌಡ ವಿರುದ್ಧದ ವಂಚನೆ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರ ಪುತ್ರ ಕಾರ್ತಿಕ್ ಗೌಡ ಅವರ ವಿರುದ್ಧ ದಾಖಲಾಗಿದ್ದ ವಂಚನೆ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.