karnataka bandh

ಪತ್ರಕರ್ತರಿಗೂ ತಟ್ಟಿದ ಕಾವೇರಿಗಾಗಿ ಕರ್ನಾಟಕ ಬಂದ್ ಬಿಸಿ
ರಾಜ್ಯ

ಪತ್ರಕರ್ತರಿಗೂ ತಟ್ಟಿದ ಕಾವೇರಿಗಾಗಿ ಕರ್ನಾಟಕ ಬಂದ್ ಬಿಸಿ

ರಾಜ್ಯಾದ್ಯಂತ ಕಾವೇರಿ ಬಂದ್ ಗೆ ನಿರೀಕ್ಷಿತ ಮಟ್ಟದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುವುದರೊಂದಿಗೆ, ಬಹುತೇಕ ಪ್ರದೇಶಗಳಲ್ಲಿ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸದಂತೆ ಎಚ್ಚರ ವಹಿಸುತ್ತಿದ್ದಾರೆ.

ಕಾವೇರಿಗಾಗಿ ಕೈಜೋಡಿಸಿದ ಉತ್ತರ ಕರ್ನಾಟಕ!
ರಾಜ್ಯ

ಕಾವೇರಿಗಾಗಿ ಕೈಜೋಡಿಸಿದ ಉತ್ತರ ಕರ್ನಾಟಕ!

ಕನ್ನಡ ಪರ ಸಂಘಟನೆಗಳ ಹಾಗೂ ರೈತ ಪರ ಸಂಘಟನೆಗಳ ಕಾವೇರಿ ಪ್ರತಿಭಟನೆ ಇಡೀ ರಾಜ್ಯವನ್ನೇ ಸ್ಥಬ್ದಗೊಳಿಸಿದ್ದು, ಕಾವೇರಿಗಾಗಿ ಇದೀಗ ಉತ್ತರ ಕರ್ನಾಟಕ ಕೂಡ ಕೈ ಜೋಡಿಸಿದೆ.

"ಬಂದ್"ಳೂರು; ಕರ್ನಾಟಕ ಬಂದ್ ಗೆ ಬಯೋಕಾನ್ ಮುಖ್ಯಸ್ಥೆ ವ್ಯಂಗ್ಯ
ರಾಜ್ಯ

"ಬಂದ್"ಳೂರು; ಕರ್ನಾಟಕ ಬಂದ್ ಗೆ ಬಯೋಕಾನ್ ಮುಖ್ಯಸ್ಥೆ ವ್ಯಂಗ್ಯ

ಕಾವೇರಿ ನೀರಿಗಾಗಿ ಕನ್ನಡರ ಪರಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಕುರಿತಂತೆ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ವ್ಯಂಗ್ಯವಾಡಿದ್ದು, ಬಂದ್ ನಿಂದಾಗಿ ಉತ್ಪಾದನಾ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ ಎಂದು ಕಿಡಿಕಾರಿದ್ದಾರೆ.

ಕರ್ನಾಟಕ ಬಂದ್: ಶಾಲಾ, ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ 'ರಜೆ' ಘೋಷಿಸಿದ ಸಿಎಂ
ಪ್ರಧಾನ ಸುದ್ದಿ

ಕರ್ನಾಟಕ ಬಂದ್: ಶಾಲಾ, ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ 'ರಜೆ' ಘೋಷಿಸಿದ ಸಿಎಂ

ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಶುಕ್ರವಾರ ವಿವಿಧ ಕನ್ನಡಪರ ಸಂಘಟನೆಗಳು....

ಬಂದ್ ನಿಂದ ಸುಪ್ರೀಂ ತೀರ್ಪು ಬದಲಿಸಲು ಸಾಧ್ಯವಿಲ್ಲ: ಎಂಬಿ ಪಾಟೀಲ್
ರಾಜ್ಯ

ಬಂದ್ ನಿಂದ ಸುಪ್ರೀಂ ತೀರ್ಪು ಬದಲಿಸಲು ಸಾಧ್ಯವಿಲ್ಲ: ಎಂಬಿ ಪಾಟೀಲ್

ಬಂದ್ ನಿಂದ ಸುಪ್ರೀಂ ಕೋರ್ಟ್ ತೀರ್ಪು ಬದಲಿಸಲು ಸಾಧ್ಯವಿಲ್ಲ ಎಂದು ನೀರಾವರಿ ಸಚಿವ ಎಂಬಿ ಪಾಟಿಲ್ ಹೇಳಿದ್ದಾರೆ.

ಕಾವೇರಿಗಾಗಿ ಬಂದ್: ರಾಜಧಾನಿ ಬೆಂಗಳೂರು ಸಂಪೂರ್ಣ ಸ್ತಬ್ದ!
ರಾಜ್ಯ

ಕಾವೇರಿಗಾಗಿ ಬಂದ್: ರಾಜಧಾನಿ ಬೆಂಗಳೂರು ಸಂಪೂರ್ಣ ಸ್ತಬ್ದ!

ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಕರ್ನಾಟಕ ಬಂದ್ ನಿಂದಾಗಿ ರಾಜಧಾನಿ ಬೆಂಗಳೂರು ಸಂಪೂರ್ಣ ಸ್ತಬ್ದವಾಗಿದ್ದು, ಸರ್ಕಾರಿ ಸಾರಿಗೆ ಸೇವೆ ಇಲ್ಲದೇ ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ಥವ್ಯಸ್ಥವಾಗಿದೆ.

ಕಾವೇರಿಗಾಗಿ ಬಂದ್; ಕಾಶ್ಮೀರದಿಂದಲೇ ಸುದೀಪ್ ಪ್ರತಿಭಟನೆಗೆ ಬೆಂಬಲ
ರಾಜ್ಯ

ಕಾವೇರಿಗಾಗಿ ಬಂದ್; ಕಾಶ್ಮೀರದಿಂದಲೇ ಸುದೀಪ್ ಪ್ರತಿಭಟನೆಗೆ ಬೆಂಬಲ

ಕಾವೇರಿ ನದಿ ನೀರಿಗಾಗಿ ಕರ್ನಾಟಕದಲ್ಲಿ ನಡೆಯುತ್ತಿರುವ ಬಂದ್ ಗೆ ನಟ ಕಿಚ್ಚ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದು, ಬಂದ್ ನಿಮಿತ್ತ ಚಿತ್ರರಂಗದ ಗಣ್ಯರು ನಡೆಸುತ್ತಿರುವ ಪ್ರತಿಭಟನಾ ರ್ಯಾಲಿಯಲ್ಲಿ ಗೈರಾಗಿದ್ದಕ್ಕೆ ವಿಷಾದ ಸೂಚಿಸಿದ್ದಾರೆ.

ಕಾವೇರಿ ತೀರ್ಪಿಗೆ ವಿರೋಧ: ಬಂದ್ ಹಿನ್ನೆಲೆ ನಗರದಲ್ಲಿ ಹೆಚ್ಚಿದ ಭದ್ರತೆ
ರಾಜ್ಯ

ಕಾವೇರಿ ತೀರ್ಪಿಗೆ ವಿರೋಧ: ಬಂದ್ ಹಿನ್ನೆಲೆ ನಗರದಲ್ಲಿ ಹೆಚ್ಚಿದ ಭದ್ರತೆ

ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ವಿರೋಧಿಸಿ ಕನ್ನಡಪರ ಸಂಘಟನೆಗಳು ಹಾಗೂ ಜನಪರ ಸಂಘಟನೆಗಳು ನೀಡಿರುವ ಕರ್ನಾಟಕ ರಾಜ್ಯ ಬಂದ್...

ಕಾವೇರಿ ವಿವಾದ: ಸೆ.9ರಂದು ತಮಿಳು ಚಾನೆಲ್‌ಗ‌ಳ ಸ್ಧಗಿತಕ್ಕೆ ಕೇಬಲ್ ಆಪರೇಟರ್ಸ್ ನಿರ್ಧಾರ
ರಾಜ್ಯ

ಕಾವೇರಿ ವಿವಾದ: ಸೆ.9ರಂದು ತಮಿಳು ಚಾನೆಲ್‌ಗ‌ಳ ಸ್ಧಗಿತಕ್ಕೆ ಕೇಬಲ್ ಆಪರೇಟರ್ಸ್ ನಿರ್ಧಾರ

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಕನ್ನಡ ಪರ ಸಂಘಟನೆಗಳು ಸೆಪ್ಟೆಂಬರ್ 9ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಈ ಬಂದ್...