Kareena Kapoor Khan

ಹಾಲಿವುಡ್ ರೇಂಜ್‌ನಲ್ಲಿ 'ಟಾಕ್ಸಿಕ್' ಚಿತ್ರ; ಸ್ಟಂಟ್ವಿಸ್ ತಂತ್ರಜ್ಞಾನ ಬಳಕೆಗೆ ಮುಂದು; ಕರೀನಾ ಕಪೂರ್ ಎಂಟ್ರಿ ಫಿಕ್ಸ್?
ಕೆಜಿಎಫ್ ನಂತರ ಯಶ್ ಅವರ ಮುಂದಿನ ಸಿನಿಮಾವನ್ನು ಟಾಕ್ಸಿಕ್ ಎಂದು ಘೋಷಿಸಲಾಗಿದ್ದು, ಈಗಾಗಲೇ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರವು ಸ್ಟಂಟ್ವಿಸ್ (Stuntvis) ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಈ ತಂತ್ರಜ್ಞಾನವನ್ನು ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಮಾತ್ರ ಬಳಸಲಾಗುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂಬರುವ ಚಿತ್ರ 'ಟಾಕ್ಸಿಕ್'ಗೆ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ನಾಯಕಿ?
ರಾಕಿಂಗ್ ಸ್ಟಾರ್ ಯಶ್ ಸುದೀರ್ಘ ಕಾಯುವಿಕೆ ನಂತರ ಕಳೆದ ವರ್ಷಾಂತ್ಯದಲ್ಲಿ ತಮ್ಮ ಮುಂದಿನ ಪ್ರಾಜೆಕ್ಟ್ 'ಟಾಕ್ಸಿಕ್''ಎಂದು ಘೋಷಿಸಿಕೊಂಡರು. ಸಿನಿಮಾದ ಬಗ್ಗೆ ಹೆಚ್ಚಿನ ಅಪ್ ಡೇಟ್ ಇನ್ನೂ ಹೊರಬಿದ್ದಿಲ್ಲ.

ಪ್ರಭಾಸ್, ವಿಜಯ್ ದೇವರಕೊಂಡ, ಅಲ್ಲು ಅರ್ಜುನ್ ಬದಲಿಗೆ ಯಶ್ ಜೊತೆ ನಟಿಸಲು ಕರೀನಾ ಕಪೂರ್‌ಗೆ ಇಷ್ಟವಂತೆ!
ಕೆಜಿಎಫ್ ಚಾಪ್ಟರ್ 1 ಮತ್ತು 2 ಚಿತ್ರದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಈ ಸಿನಿಮಾಗಳಿಗೆ ಪರಭಾಷಾ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ರಾಕಿಂಗ್ ಸ್ಟಾರ್ ಯಶ್ ಅವರ ನಟನೆಗೆ ಎಲ್ಲಿಲ್ಲದ ಮೈಲೇಜ್ ಸಿಕ್ಕಿತ್ತು. ಬಾಲಿವುಡ್ ನಟರಾದ ಶಾರುಖ್ ಖಾನ್, ಶಾಹಿದ್ ಕಪೂರ್ ಸೇರಿದಂತೆ ಅನೇಕರು ಯಶ್ ನಟನೆಗೆ ಜೈ ಎಂದಿದ್ದರು. ಇದೀಗ ಆ ಸಾಲಿಗೆ ನಟಿ ಕರೀನಾ ಕಪೂರ್ ಸೇರಿದ್ದಾರೆ.

ಜಾನೇ ಜಾನ್ ಚಿತ್ರದ ಟ್ರೈಲರ್
ನಟಿ ಕರೀನಾ ಕಪೂರ್ ಖಾನ್ ಮತ್ತು ವಿಜಯ್ ವರ್ಮಾ ಅಭಿನಯದ ಜಾನೇ ಜಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸುಜೋಯ್ ಘೋಶ್ ನಿರ್ದೇಶಿಸಿದ್ದಾರೆ.

ಬಾಲಿವುಡ್ ನಟಿ ಕರೀನಾ ಕಪೂರ್ ರಿಂದ ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಟ್ರೋಫಿ ಅನಾವರಣ
ಬಾಲಿವುಡ್ ಸ್ಟಾರ್ ನಟಿ ಕರೀನಾ ಕಪೂರ್ ಕಾನ್ ಮೆಲ್ಬೋರ್ನ್ ನಲ್ಲಿ ಐಸಿಸಿ ಮಹಿಳಾ ಟಿ 20 ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದರು.

ನಾನು ರಾಜಕೀಯ ಮಾಡಲ್ಲ, ಚಿತ್ರರಂಗವೇ ನನಗೆಲ್ಲಾ: ಕರೀನಾ ಕಪೂರ್ ಖಾನ್ ಸ್ಪಷ್ಟನೆ
ಮುಂದಿನ ಲೋಕಸಭೆ ಚುನಾವಣೆಗೆ ಬಾಲಿವುಡ್ ಖ್ಯತ ನಟಿ ಕರೀನಾ ಕಪೂರ್ ಖಾನ್ ಸ್ಪರ್ಧಿಸುತ್ತಿದ್ದಾರೆಯೆ, ಇಲ್ಲವೆ ಎಂಬ ಊಹಾಪೋಹಗಳಿಗೆ ನಟಿ ಕರೀನಾ ಸೋಮವಾರ ತೆರೆ ಎಳೆದಿದ್ದಾರೆ.

ಮತ್ತೆ ಗರ್ಭೀಣಿಯಾದ್ರಾ ಬೇಬೋ ಕರೀನಾ? ಈ ಫೋಟೋನಾ ಅಸಲಿಯತ್ತೇನು?
ತನ್ನ ಮಗನಿಗೆ ತೈಮೂರ್ ಎಂದು ನಾಮಕರಣ ಮಾಡುವ ಮೂಲಕ ತೀವ್ರ ವಿರೋಧ ಕಟ್ಟಿದ್ದ ಬಾಲಿವುಡ್ ನಟಿ ಬೇಬೋ ಕರೀನಾ ಕಪೂರ್ ಖಾನ್ ಇದೀಗ ಮತ್ತೊಮ್ಮೆ ಗರ್ಭೀಣಿಯಾಗಿದ್ದಾರಾ...

30 ಕೆಜಿ ತೂಕದ ಬಂಗಾರದ ಲೆಹೆಂಗಾ ಧರಿಸಿ ಕರೀನಾ ಕ್ಯಾಟ್ ವಾಕ್, ವಿಡಿಯೋ!
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಬರೋಬ್ಬರಿ 30 ಕೆಜಿ ತೂಕದ ಬಂಗಾರದ ಲೆಹೆಂಗಾ ಧರಿಸಿ ಥೇಟ್ ರಾಣಿಯಂತೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು...

ವೈಭವೋಪೇತವಾಗಿ ಆರಂಭಗೊಂಡ 10ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ
ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದ ಮುಂಭಾಗದಲ್ಲಿ 10ನೇ ಬೆಂಗಳೂರು ಅಂತಾರಾಷ್ಟ್ರೀಯ....

