30 ಕೆಜಿ ತೂಕದ ಬಂಗಾರದ ಲೆಹೆಂಗಾ ಧರಿಸಿ ಕರೀನಾ ಕ್ಯಾಟ್ ವಾಕ್, ವಿಡಿಯೋ!
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಬರೋಬ್ಬರಿ 30 ಕೆಜಿ ತೂಕದ ಬಂಗಾರದ ಲೆಹೆಂಗಾ ಧರಿಸಿ ಥೇಟ್ ರಾಣಿಯಂತೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು...

Published On :
ನವದೆಹಲಿ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಬರೋಬ್ಬರಿ 30 ಕೆಜಿ ತೂಕದ ಬಂಗಾರದ ಲೆಹೆಂಗಾ ಧರಿಸಿ ಥೇಟ್ ರಾಣಿಯಂತೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು.
ಫಾಲ್ಗುನಿ ಹಾಗೂ ಶೇನ್ ಪಿಕಾಕ್ ಅವರು ಆಯೋಜಿಸಿದ್ದ ಇಂಡಿಯಾ ಕೌಚರ್ ವೀಕ್ 2018ರ ಶೋನಲ್ಲಿ ಕರೀನಾ ಕಪೂರ್ ಗೋಲ್ಡನ್ ಬಣ್ಣದ ಲೆಹೆಂಗಾ ತೊಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ.
ಇಂಡಿಯಾ ಕೌಚರ್ ವೀಕ್ 2018ರ ಶೋನಲ್ಲಿ ಬಾಲಿವುಡ್ ನಟಿಯರಾದ ಕಂಗನಾ ರಣಾವತ್ ಹಾಗೂ ಅದಿತಿ ರಾವ್ ಹೈದರಿ ಸೇರಿದಂತೆ ಹಲವು ಬಾಲಿವುಡ್ ನಟಿಯರು ರ್ಯಾಂಪ್ ವಾಕ್ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bollywoodಬಾಲಿವುಡ್Kareena Kapoor Khanಕರೀನಾ ಕಪೂರ್ ಖಾನ್Gold LehengaIndia Couture Week 2018ಚಿನ್ನದ ಲೆಹೆಂಗಾಇಂಡಿಯಾ ಕೌಚರ್ ವೀಕ್ 2018
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


