Kapil Dev

'ವಿರಾಟ್ ಕೊಹ್ಲಿ ಬಗ್ಗೆ ನನಗೆ ಬೇಸರವಿದೆ'; ಅವರೀಗ ಹಿರಿಯಜ್ಜನ ಸ್ಥಾನದಲ್ಲಿದ್ದಾರೆ, ಆದರೂ ನಮ್ಮಂತಹವರು ಹಾಗೆ ಹೇಳಬಾರದು: ಕಪಿಲ್ ದೇವ್
ದಾಖಲೆಗಳನ್ನು ಮರುಬರೆಯುವ ಸಾಮರ್ಥ್ಯವಿರುವ ಕೊಹ್ಲಿ ಅವರನ್ನು ಬೆಂಬಲಿಸಿದ ಕಪಿಲ್, ಅವರು ಇನ್ನೂ ಕೆಲವು ವರ್ಷಗಳ ಕಾಲ ಏಕದಿನ ಪಂದ್ಯಗಳನ್ನು ಆಡುವುದನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು.

'ಅವರೆಲ್ಲರಿಗೂ ಗಾಲ್ಫ್ ಆಡುವಂತೆ ಹೇಳಿ': ಮೊಹ್ಸಿನ್ ನಖ್ವಿ ಕೈಯಿಂದ ಮಹಿಳಾ ಏಷ್ಯಾ ಕಪ್ ಟ್ರೋಫಿ ಸ್ವೀಕರಿಸಲು ನಿರಾಕರಿಸಿದ ಭಾರತ: ಕಪಿಲ್ ದೇವ್ ಪ್ರತಿಕ್ರಿಯೆ
ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾವನ್ನು 72 ರನ್‌ಗಳಿಂದ ಸೋಲಿಸುವ ಮೂಲಕ ಭಾರತವು ದಾಖಲೆಯ ಎಂಟನೇ ಬಾರಿಗೆ ಮಹಿಳಾ ಏಷ್ಯಾ ಕಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

'ಅವರಿಗೆ ಉತ್ತಮ ಚಿಕಿತ್ಸೆ ನೀಡಿ': ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಪಾಕಿಸ್ತಾನಕ್ಕೆ ಕಪಿಲ್ ದೇವ್ ಆಗ್ರಹ
ಆಸ್ಟ್ರೇಲಿಯಾದ ಮಾಜಿ ನಾಯಕ ಗ್ರೆಗ್ ಚಾಪೆಲ್ ಅವರು ಈ ಮನವಿಯನ್ನು ಆರಂಭಿಸಿದ್ದು, ಕಳೆದ ಆರು ತಿಂಗಳುಗಳಲ್ಲಿ ಪಾಕಿಸ್ತಾನ ಸರ್ಕಾರಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ದಿಗ್ಗಜರು ಸಲ್ಲಿಸಿದ ಎರಡನೇ ಮನವಿ ಇದಾಗಿದೆ.

'ಟೀಂ ಇಂಡಿಯಾ ಸಂಪೂರ್ಣವಾಗಿ ಹೊಂದಿಕೊಂಡಿಲ್ಲ': ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯಕ್ಕೂ ಮುನ್ನ ಕಪಿಲ್ ದೇವ್
ಮೂರು ಪಂದ್ಯಗಳ ಏಕದಿನ ಸರಣಿಯು ಸದ್ಯ 1-1 ಸಮಬಲ ಸಾಧಿಸಿದ್ದು, ನಿರ್ಣಾಯಕ ಮೂರನೇ ಮತ್ತು ಕೊನೆಯ ಪಂದ್ಯವು ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.

'ಬದ್ಮಾಶ್'ಗೆ ತಕ್ಕ ಪಾಠ ಕಲಿಸುತ್ತೇನೆ: ಯೋಗರಾಜ್ ಸಿಂಗ್ ವಿವಾದಾತ್ಮಕ ಹೇಳಿಕೆಗಳಿಗೆ ಕಪಿಲ್ ದೇವ್ ಪ್ರತಿಕ್ರಿಯೆ; ಸ್ಪಷ್ಟ ಸಂದೇಶ ರವಾನೆ
'ಯೋಗರಾಜ್ ಬಂದು ತಮ್ಮನ್ನು ಅಪ್ಪಿಕೊಂಡರೆ ನನಗೆ ಯಾವುದೇ ಅಭ್ಯಂತರವಿಲ್ಲ. ಅವರು ನನ್ನ ಬಾಲ್ಯದ ಸ್ನೇಹಿತ. ನಾವು ಬೇರೆ ಬೇರೆ ಹಾದಿಗಳನ್ನು ಹಿಡಿದೆವು. ಆದರೆ, ನಾವು ಒಟ್ಟಿಗೆ ಅದ್ಭುತ ಸಮಯವನ್ನು ಕಳೆದಿದ್ದೆವು ಎಂದು ಕಪಿಲ್ ದೇವ್ ಹೇಳಿದರು.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಭವಿಷ್ಯ ಕೋಚ್ ಗೌತಮ್ ಗಂಭೀರ್ ಕೈಯಲ್ಲಿಲ್ಲ; ಮಾಜಿ ಆಟಗಾರ ಕಪಿಲ್ ದೇವ್
ಸದ್ಯಕ್ಕೆ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತದ ಏಕದಿನ ತಂಡದ ಭಾಗವಾಗಿದ್ದು, ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮುಂಬರುವ ಮೂರು ಪಂದ್ಯಗಳ ಸರಣಿಯಲ್ಲಿ ಆಡಲು ಸಜ್ಜಾಗಿದ್ದಾರೆ.

ವೈಭವ್ ಸೂರ್ಯವಂಶಿಗೆ ಜಾಸ್ತಿ ಹೈಪ್ ಕೊಡಬೇಡಿ: ಕಪಿಲ್ ದೇವ್ ಹೀಗೆ ಹೇಳಿದ್ಯಾಕೆ ಗೊತ್ತಾ?
ನಾನು ವೈಭವ್ ಆಡುವುದನ್ನು ಹೆಚ್ಚು ನೋಡಿಲ್ಲ. ಅವರು ನಿಸ್ಸಂದೇಹವಾಗಿ ದೊಡ್ಡ ಪ್ರತಿಭೆ. ಆದರೆ ನಾವು ಅವರ ಬಗ್ಗೆ ತುಂಬಾ ದೊಡ್ಡದಾಗಿ ಮಾತನಾಡುತ್ತಿದ್ದೇವೆ ಎಂದು ಭಾವಿಸುತ್ತೇನೆ.

Watch | ಟೀಮ್ ಇಂಡಿಯಾಗೆ ವೈಭವ್ ಸೂರ್ಯವಂಶಿ: ತುಂಬಾ ಬೇಗ ಅತಿಯಾದ ನಿರೀಕ್ಷೆ ಬೇಡ- ಕಪಿಲ್ ದೇವ್

'Told Dad It's Not Okay': ಬಹಿರಂಗವಾಗಿ ಧೋನಿ, ಕಪಿಲ್ ದೇವ್ ಕ್ಷಮೆಯಾಚಿಸಿದ ಯುವರಾಜ್ ಸಿಂಗ್!
ಧೋನಿ, ಯುವರಾಜ್ ಅವರ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಹಾಳುಮಾಡಿದ್ದು, ಒತ್ತಾಯದಿಂದ ನಿವೃತ್ತಿ ಪಡೆದುಕೊಳ್ಳುವಂತೆ ಮಾಡಿದ್ದಾರೆ ಎಂದು ಆರೋಪಿಸುತ್ತಾ ಬಂದಿದ್ದಾರೆ.

