Kapil Dev

Watch | "ಪ್ರತಿ ಆಟಗಾರನೂ ಮುಖ್ಯ, ಆದರೆ..." ಬುಮ್ರಾ ಕುರಿತು ಕಪಿಲ್ ದೇವ್ ಹೇಳಿದ್ದು...

'ಒಬ್ಬ ವ್ಯಕ್ತಿಗೆ ಸಲ್ಲುವುದಿಲ್ಲ': ವೆಸ್ಟ್ ಇಂಡೀಸ್ ವಿರುದ್ಧ ಸಂಜು ಸ್ಯಾಮ್ಸನ್ ಅವರ ಇನಿಂಗ್ಸ್ ಬಗ್ಗೆ ಕಪಿಲ್ ದೇವ್ ಅಚ್ಚರಿಯ ಹೇಳಿಕೆ
ಮಾರ್ಚ್ 5 ರಂದು ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೆಣಸಲಿದೆ.

'ನ್ಯಾಯಯುತವಾಗಿ ನಡೆಸಿಕೊಳ್ಳಿ': ಪಾಕ್ ಮಾಜಿ ಪ್ರಧಾನಿ ಪರ ಕಪಿಲ್ ದೇವ್, ಸುನೀಲ್ ಗವಾಸ್ಕರ್ ಸೇರಿ 14 ಮಾಜಿ ನಾಯಕರು ಬ್ಯಾಟಿಂಗ್!
ಕ್ರಿಕೆಟ್ ಬಹಳ ಹಿಂದಿನಿಂದಲೂ ರಾಷ್ಟ್ರಗಳ ನಡುವೆ ಸೇತುವೆಯಾಗಿದೆ. ತಂಡಗಳು ಮೈದಾನದಲ್ಲಿ ತೀವ್ರವಾಗಿ ಸ್ಪರ್ಧಿಸುತ್ತಿದ್ದರೂ, ಅವುಗಳ ನಡುವಿನ ಗೌರವವು ಕ್ರೀಡಾ ಮನೋಭಾವವನ್ನು ಸಂಕೇತಿಸುತ್ತದೆ.

T20 ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಆಡಲು ನಕಾರ: ಪಾಕಿಸ್ತಾನಕ್ಕೆ ಕಪಿಲ್ ದೇವ್ ವಾರ್ನಿಂಗ್ ಏನು?
ಮಂಡಳಿ ಮಟ್ಟದ ಬಲವಂತದ ನಿರ್ಧಾರಗಳು ಆಟಗಾರರ ಮೇಲೆ ಧೀರ್ಘಾವಧಿಯ ಪರಿಣಾಮ ಉಂಟುಮಾಡಲಿದೆ ಎಂದು ಕಪಿಲ್ ದೇವ್ ಕಳವಳ ವ್ಯಕ್ತಪಡಿಸಿದ್ದಾರೆ.

Duleep Trophy: ಕಪಿಲ್ ದೇವ್ ಅವರ 47 ವರ್ಷಗಳ ದಾಖಲೆ ಮುರಿದ ಜಮ್ಮು-ಕಾಶ್ಮೀರದ ವೇಗಿ ಔಕಿಬ್ ನಬಿ
ನಬಿ ಮೊದಲ ಇನಿಂಗ್ಸ್‌ನಲ್ಲಿ 10.1 ಓವರ್‌ಗಳಲ್ಲಿ ಕೇವಲ 28 ರನ್‌ಗಳನ್ನು ನೀಡಿ 5 ವಿಕೆಟ್‌ಗಳನ್ನು ಕಬಳಿಸಿದರು.

'ಬೀದಿ ನಾಯಿಗಳಿಗೆ ಉತ್ತಮ ಜೀವನ ನೀಡಿ': ವಿವಾದದ ನಡುವೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ವಿನಂತಿ
ದೆಹಲಿ ಸರ್ಕಾರದ ಪರವಾಗಿ ಹಾಜರಾದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮಕ್ಕಳ ಮೇಲೆ ಬೀದಿ ನಾಯಿಗಳ ದಾಳಿಯಿಂದ ಗಾಯಗಳು ಮತ್ತು ರೇಬೀಸ್ ಸಾವುಗಳು ಸಂಭವಿಸುತ್ತಿವೆ ಎಂದರು.

'ರೋಹಿತ್ ಶರ್ಮಾ, ಶುಭಮನ್ ಗಿಲ್ ಅಲ್ಲವೇ ಅಲ್ಲ': ಟೀಂ ಇಂಡಿಯಾದ ಮುಂದಿನ ವೈಟ್ ಬಾಲ್ ಕ್ಯಾಪ್ಟನ್ ಇವರೇ- ಕಪಿಲ್ ದೇವ್
ಸೂರ್ಯಕುಮಾರ್ ಯಾದವ್ ಅವರನ್ನು ಭಾರತದ ಟಿ20 ತಂಡದ ಖಾಯಂ ನಾಯಕರನ್ನಾಗಿ ನೇಮಿಸಲಾಗಿದ್ದು, ಶುಭಮನ್ ಗಿಲ್ ಅವರನ್ನು ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಉಪನಾಯಕರನ್ನಾಗಿ ನೇಮಿಸಲಾಗಿದೆ.

'ನಿಮಗೆ ಕುಟುಂಬ ಬೇಕು ಆದರೆ...': ಬಿಸಿಸಿಐ ರೂಲ್ಸ್ ಟೀಕಿಸಿದ ವಿರಾಟ್ ಕೊಹ್ಲಿ; ಕಪಿಲ್ ದೇವ್ ಹೇಳಿದ್ದೇನು?
ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಹೊಸ ನಿಯಮ ಜಾರಿಗೆ ತಂದಿರುವುದನ್ನು ವಿರಾಟ್ ಕೊಹ್ಲಿ ಟೀಕಿಸಿರುವ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಪ್ರತಿಕ್ರಿಯೆ ನೀಡಿದ್ದಾರೆ.

Champions Trophy 2025: MS Dhoni ಹಾದಿಯಲ್ಲಿ Rohit Sharma; ಕಪಿಲ್ ದೇವ್, ಗಂಗೂಲಿ ದಾಖಲೆ ಧೂಳಿಪಟ
ಭಾರತದ ಗೆಲುವಿನ ನಂತರ, ರೋಹಿತ್ ಎರಡು ಐಸಿಸಿ ಟ್ರೋಫಿಗಳನ್ನು ಗೆದ್ದ ಭಾರತ ಕ್ರಿಕೆಟ್ ತಂಡದ ಎರಡನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

