Kanwar Yatra

ಕನ್ವರ್ ಯಾತ್ರೆಯ ವೇಳೆ ಮಹಿಳೆಯರು ಟ್ರಕ್ ಮೇಲೆ ನೃತ್ಯ; ಎಲ್ಲೆಡೆ ಆಕ್ರೋಶ; Video
ಉತ್ತರ ಭಾರತದ ಹಿಂದೂಗಳ ಪಾಲಿಗೆ ಪವಿತ್ರ ಯಾತ್ರೆಗಳಲ್ಲಿ ಕನ್ವರ್ ಯಾತ್ರೆಯೂ ಪ್ರಮುಖವಾಗಿದ್ದು ಶ್ರಾವಣ ಮಾಸದಲ್ಲಿ ನಡೆಯುವ ಈ ಯಾತ್ರೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ.

ಸ್ವಚ್ಛ ಭಾರತಕ್ಕೆ ತಿಲಾಂಜಲಿ: ತ್ಯಾಜ್ಯ ಬಟ್ಟೆ; ಮೂತ್ರದ ಬಾಟಲ್ ಗಳು; 7,000 ಟನ್ ಕಸ, ಕನ್ವರ್ ಯಾತ್ರೆ ಬಳಿಕ ಹರಿದ್ವಾರ 'ಕಸ'ಮಯ!
ಅಧಿಕಾರಿಗಳ ಪ್ರಕಾರ, ಕನಿಷ್ಠ 7,000 ಟನ್ ಕಸವನ್ನು ಹರಿದ್ವಾರದ ಡಂಪಿಂಗ್ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ, ಇದರ ಪರಿಣಾಮವಾಗಿ ಕಸದ ರಾಶಿಗಳು ಬಿದ್ದಿವೆ.

184 ಕಿ.ಮೀ ಕನ್ವರ್ ಯಾತ್ರೆ: ಬುರ್ಕಾ ಧರಿಸ್ತೀನಿ.. ಆದರೆ ಬೋಲೆನಾಥ್ ಅಜ್ಞಾನ ಕಳೆಯುತ್ತಾರೆ; ಶಿವನಿಗೆ ಜಲಾಭಿಷೇಕ ಮಾಡಿದ ತಮನ್ನಾ, Video!
ತಾನೂ ಇಷ್ಟಪಟ್ಟ ಹುಡುಗನನ್ನು ಮದುವೆಯಾಗುವ ಬಯಕೆ ಈಡೇರಿದ ಹಿನ್ನೆಲೆಯಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಶಿವನಿಗೆ ಕನ್ವರ್ ಅರ್ಪಿಸಿದರು. ಹರಿದ್ವಾರದಿಂದ 184 ಕಿಲೋಮೀಟರ್ ದೂರ ನಡೆದುಕೊಂಡು ಹೋಗಿ ಪ್ರಾಚೀನ ನೈಮಿಶಾರಣ್ಯ ತೀರ್ಥ ದೇವಸ್ಥಾನದಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದರು.

ಕನ್ವಾರ್ ಯಾತ್ರೆ ಮಾರ್ಗದಲ್ಲಿರುವ ಹೋಟೆಲ್‌ಗಳು ಲೈಸೆನ್ಸ್, ನೋಂದಣಿ ಪ್ರದರ್ಶಿಸುವುದು ಕಡ್ಡಾಯ: ಸುಪ್ರೀಂ ಕೋರ್ಟ್
ಗೌಪ್ಯತೆ ಮತ್ತು ಧಾರ್ಮಿಕ ಪ್ರೊಫೈಲಿಂಗ್ ಬಗ್ಗೆ ಕಳವಳಗಳನ್ನು ಉಲ್ಲೇಖಿಸಿ ಅರ್ಜಿದಾರರು ಕ್ಯೂಆರ್ ಕೋಡ್ ಪ್ರದರ್ಶನ ಆದೇಶಕ್ಕೆ ತಡೆ ನೀಡುವಂತೆ ಕೋರಿದ್ದರು.

ಊಟದಲ್ಲಿ ಈರುಳ್ಳಿ: ಉತ್ತರ ಪ್ರದೇಶದಲ್ಲಿ ಕನ್ವಾರಿಯಾಗಳಿಂದ ಡಾಬಾ ಧ್ವಂಸ!
ಪುರ್ಕಾಜಿ ಪೊಲೀಸ್ ಠಾಣೆ ವ್ಯಾಪ್ತಿಯ ಫಲೌಡಾ ಬೈಪಾಸ್ ಬಳಿಯ ದೆಹಲಿ-ಹರಿದ್ವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ.

ಜಾರ್ಖಂಡ್: ಕನ್ವರ್ ಯಾತ್ರಾರ್ಥಿಗಳ ವಾಹನಕ್ಕೆ ವಿದ್ಯುತ್ ತಗುಲಿ ಐವರು ಸಾವು
ಕನ್ವರ್ ಯಾತ್ರೆ ವೇಳೆ ವಿದ್ಯುತ್ ತಗುಲಿ ಐವರು ಯಾತ್ರಿಕರು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕನ್ವರ್ ಮಾರ್ಗದಲ್ಲಿ ಮಸೀದಿ ಮತ್ತು ಮಝಾರ್ ಕಾಣದಂತೆ ಪರದೆ ಅವಳವಡಿಕೆ: ಭುಗಿಲೆದ್ದ ಆಕ್ರೋಶ!
ಉತ್ತರಾಖಂಡದ ಹರಿದ್ವಾರ ನಗರದ ಕನ್ವರ್ ಯಾತ್ರಾ ಮಾರ್ಗದಲ್ಲಿರುವ ಎರಡು ಮಸೀದಿಗಳು ಮತ್ತು ಮಝಾರ್ ಕಾಣದಂತೆ ಮಾಡಲು ಬಿಳಿ ಬಟ್ಟೆಯ ದೊಡ್ಡ ಪರದೆಯಿಂದ ಮುಚ್ಚಲಾಗಿತ್ತು. ಆದರೆ ವಿವಿಧ ಪಕ್ಷಗಳ ಆಕ್ಷೇಪಣೆಯ ನಂತರ ಅವುಗಳನ್ನು ಸಂಜೆ ತೆಗೆದುಹಾಕಲಾಯಿತು.

ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ''ಕನ್ವಾರಿಯಾ'' ರಕ್ಷಿಸಿದ ವಾಟರ್ ಪೊಲೀಸ್

Video: ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕನ್ವಾರಿಯಾ ರಕ್ಷಿಸಿದ ವಾಟರ್ ಪೊಲೀಸ್!
ಹರಿದ್ವಾರದ ಕಾಂಗ್ರಾ ಘಾಟ್‌ನಲ್ಲಿ ಸ್ನಾನ ಮಾಡುತ್ತಿದ್ದಾಗ, ದೆಹಲಿಯಿಂದ ಬಂದ ಶಿವಭಕ್ತರೊಬ್ಬರು (ಕನ್ವಾರಿಯಾ) ಗಂಗಾನದಿಯ ಪ್ರಬಲ ಪ್ರವಾಹದ ನೀರಿನಲ್ಲಿ ಸಿಲುಕಿ ಕೊಚ್ಚಿ ಹೋದರು.

