Kanwar Yatra

ಕೋವಿಡ್-19 ಮೂರನೇ ಅಲೆ: ಐಎಂಎ ಎಚ್ಚರಿಕೆ ಬೆನ್ನಲ್ಲೇ ಕನ್ವಾರ್ ಯಾತ್ರೆ ರದ್ದುಗೊಳಿಸಿದ ಉತ್ತರಾಖಂಡ ಸರ್ಕಾರ
ದೇಶದಲ್ಲಿ ಕೋವಿಡ್-19 ಮೂರನೇ ಅಲೆ ನಿಶ್ಚಿತ.. ಧಾರ್ಮಿಕ ಯಾತ್ರೆಗಳಿಗೆ ಈಗಲೇ ಆತುರ ಬೇಡ ಎಂಬ ಭಾರತೀಯ ವೈದ್ಯಕೀಯ ಸಂಘದ ಎಚ್ಚರಿಕೆ ಬೆನ್ನಲ್ಲೇ ಇತ್ತ ಉತ್ತರಾಖಂಡ ಸರ್ಕಾರ ಧಾರ್ಮಿಕ ಕನ್ವಾರ್ ಯಾತ್ರೆಯನ್ನು ರದ್ದುಗೊಳಿಸಿದೆ.

ಹಿಂದೂಗಳ ಯಾತ್ರೆಯಲ್ಲಿ ಭಾಗವಹಿಸಿದ್ದೇ ತಪ್ಪ? ಮುಸ್ಲಿಂ ವ್ಯಕ್ತಿಗೆ ನಮಾಜ್ ಮಾಡಲು ಸ್ವಧರ್ಮೀಯರಿಂದಲೇ ವಿರೋಧ!
ಹರಿದ್ವಾರದಲ್ಲಿ ಹಿಂದೂಗಳ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಿದ್ದ ಮುಸ್ಲಿಂ ವ್ಯಕ್ತಿ ಸ್ವಧರ್ಮೀಯರ ಕೆಂಗಣ್ಣಿಗೆ ಗುರಿಯಾಗಿದ್ದು, ನಮಾಜ್ ಮಾಡುವುದಕ್ಕೆ ಸ್ವಧರ್ಮೀಯರೇ ವಿರೋಧ ವ್ಯಕ್ತಪಡಿಸಿದ್ದಾರೆ.

ಕನ್ವರ್ ಯಾತ್ರೆ: ಎರಡು ಗುಂಪುಗಳ ನಡುವೆ ಮಾರಾಮಾರಿ, 11 ಜನರಿಗೆ ಗಾಯ
ಕನ್ವರ್ ಯಾತ್ರೆ ಆಯೋಜನೆ ಕುರಿತಂತೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, 11 ಮಂದಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶಗ ಗ್ರೇಟರ್ ನೊಯ್ಡಾದಲ್ಲಿ ಮಂಗಳವಾರ ನಡೆದಿದೆ...

ಕನ್ವರ್ ಯಾತ್ರೆ ಕೆಲಸವಿಲ್ಲದವರು ಮಾಡುವ ಕೆಲಸ: ಶರದ್ ಯಾದವ್
ಸಂಯುಕ್ತ ಜನತಾ ದಳ ಜೆಡಿಯು ಮುಖಂಡ ಶರದ್ ಯಾದವ್ ಕನ್ವರ್ ಯಾತ್ರೆಯನ್ನು ಟೀಕಿಸಿದ್ದು, ಕೆಲಸವಿಲ್ಲದವರು ಮಾಡುವ ಯಾತ್ರೆ ಎಂದು ಹೇಳಿದ್ದಾರೆ.

