Kannur

ಕಣ್ಣೂರು: ಸಿಪಿಐ-ಎಂ ಕಾರ್ಯಕರ್ತನ ಹತ್ಯೆ; ಪ್ರತೀಕಾರದಲ್ಲಿ ಆರ್ ಎಸ್ಎಸ್ ಕಾರ್ಯಕನ ಕೊಲೆ
ಕೇರಳದ ಕಣ್ಣೂರಿನಲ್ಲಿ ಮತ್ತೆ ಸೈದ್ಧಾಂತಿಕ, ರಾಜಕೀಯ ವಿಷಯಕ್ಕಾಗಿ ಹತ್ಯೆಗಳು ನಡೆದಿದ್ದು, ಸಿಪಿಐಎಂ ಕಾರ್ಯಕರ್ತನ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಕ್ಕೆ ಆರ್ ಎಸ್ಎಸ್ ಕಾರ್ಯಕರ್ತನನ್ನು ಹತ್ಯೆ

ಕೇರಳ: ಎಬಿವಿಪಿ ಕಾರ್ಯಕರ್ತನ ಹತ್ಯೆ, ನಾಲ್ವರು ಎಸ್‌ಡಿಪಿಐ ಕಾರ್ಯಕರ್ತರ ಬಂಧನ
ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್ಎಸ್ಎಸ್) ಹಾಗೂ ಎಬಿವಿಪಿ ಕಾರ್ಯಕರ್ತ ಶ್ಯಾಮಪ್ರಸಾದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆರವೂರ್ ಪೊಲೀಸರು ನಾಲ್ವರು...

ಕೇರಳ: ಇಸಿಸ್ ನೊಡನೆ ಸಂಪರ್ಕ ಹೊಂದಿದ್ದ ಐವರ ವಿರುದ್ಧ ಎನ್ ಐಎ ಯಿಂದ ಪ್ರಕರಣ ದಾಖಲು
ಇರಾಕ್ ಮತ್ತು ಸಿರಿಯಾ ಇಸ್ಲಾಮಿಕ್ ಸ್ಟೇಟ್ಸ್ (ಇಸಿಸ್) ಸಂಪರ್ಕ ಹೊಂದಿದ್ದಾರೆಂಬ ಶಂಕೆಯ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಐವರ ವಿರುದ್ದ ಪ್ರಕರಣ ದಾಖಲಿಸಿದೆ.

ಕಣ್ಣೂರಿನ 6 ಯುವಕರು ಇಸಿಸ್ ಉಗ್ರ ಸಂಘಟನೆಗೆ ಸೇರಿದ್ದಾರೆ: ಕೇರಳ ಪೊಲೀಸರು
ಕೇರಳದ ಕಣ್ಣೂರು ಮೂಲದ ಆರು ಮಂದಿ ಯುವಕರು ಸಿರಿಯಾದಲ್ಲಿ ಇಸಿಸ್ ಉಗ್ರ ಸಂಘಟನೆ ಸೇರಿದ್ದಾರೆ ಎಂದು ಕೇರಳ ಪೊಲೀಸರು ಸ್ಪಷ್ಟಪಡಿಸಿದ್ದಾರೆ...

ಕೇರಳ: 3.25 ಕೋಟಿ ಹವಾಲ ಹಣದೊಂದಿಗೆ ಯುವಕರಿಬ್ಬರ ಬಂಧನ
ರು. 3.25 ಕೋಟಿ ಹವಾಲ ಹಣ ಹೊಂದಿದ್ದ ಇಬ್ಬರು ಯುವಕರನ್ನು ಕಣ್ಣೂರಿನ ತಲಸ್ಸೆರಿ ಬಳಿ ಪೊಲೀಸರು ಬಂಧಿಸಿದ್ದಾರೆ...

ಸಿರಿಯಾದಲ್ಲಿ ಇಸಿಸ್ ಸೇರಲು ಹೋಗಿದ್ದ ಕಣ್ಣೂರಿನ ಐವರ ಹತ್ಯೆ: ಪೊಲೀಸರು
ಕಣ್ಣೂರಿನಿಂದ ಸಿರಿಯಾಕ್ಕೆ ಹೋಗಿದ್ದ ತಮ್ಮ ಸಿದ್ಧಾಂತಗಳನ್ನು ಅನುಸರಿಸದಿದ್ದ ಐವರನ್ನು ಕೊಂದುಹಾಕಿದ್ದಾರೆ ಎಂದು ಪೊಲೀಸರು ....

ಕಣ್ಣೂರು ಆರ್ ಎಸ್ ಎಸ್ ಕಾರ್ಯಕರ್ತರ ಕೊಲೆ: ಸಿಪಿಎಂ ಕಟ್ಟಾಳು ಪಿ.ಜಯರಾಜನ್ ಆರೋಪಿ ಎಂದ ಸಿಬಿಐ
ಣ್ಣೂರು ಆರ್ ಎಸ್ ಎಸ್ ಕಾರ್ಯಕರ್ತ ಕಥಿರೂರ್ ಮನೋಜ್ ಅವರನ್ನು 2014 ರಲ್ಲಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಸಿಪಿಎಂ ಕಟ್ಟಾಳು, ಕಣ್ಣೂರು ಜಿಲ್ಲೆಯ ಕಾರ್ಯದರ್ಶಿ ಪಿ.ಜಯರಾಜನ್ ಅವರನ್ನು ಸಿಬಿಐ ಆರೋಪಿ ಎಂದು ಗುರುತಿಸಿದೆ.

ಕೇರಳ: ಬಿಜೆಪಿ ಕಚೇರಿಗೆ ಬೆಂಕಿ
ಬಿಜೆಪಿ ಕಚೇರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಇದಕ್ಕೂ ಕೆಲವೇ ಗಂಟೆಗಳ ಮುನ್ನ ಸಿಪಿಐ(ಎಂ) ಕಾರ್ಯಕರ್ತರ ಮೇಲೆ ನಾಡ ಬಾಂಬ್ ದಾಳಿ ನಡೆದಿದ್ದು, 7 ಕಾರ್ಯಕರ್ತರು...

ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ; ಕಣ್ಣೂರಿನಲ್ಲಿ ಎಪಿಎಸ್ ಪಿಎ ವಿಧಿಸಿ ಎಂದ ಬಿಜೆಪಿ
ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ ರಾಜಕೀಯ ಪಿತೂರಿ ಎಂದಿರುವ ಭಾರತೀಯ ಜನತಾ ಪಕ್ಷ, ಕಣ್ಣೂರಿನಲ್ಲಿ ಶಸ್ತ್ರಾಸ್ತ್ರ ಪಡೆಗಳ ವಿಶೇಷ ಕಾಯ್ದೆ ( ಎಪಿಎಸ್ ಪಿಎ) ಹೇರಿ ಎಂದು ಶನಿವಾರ ಆಗ್ರಹಿಸಿದೆ.

