KannadaprabhaNewsBulletin

ಅ.1 ರಿಂದ ಚಿತ್ರಮಂದಿರ, ಅ.3 ರಿಂದ ಶಾಲಾ ಕಾಲೇಜು ಮತ್ತು ಪಬ್ ಗಳಿಗೆ ಶೇಕಡ 100ರಷ್ಟು ಹಾಜರಾತಿ: ಕನ್ನಡಪ್ರಭ.ಕಾಮ್
ಸುದ್ದಿ

ಅ.1 ರಿಂದ ಚಿತ್ರಮಂದಿರ, ಅ.3 ರಿಂದ ಶಾಲಾ ಕಾಲೇಜು ಮತ್ತು ಪಬ್ ಗಳಿಗೆ ಶೇಕಡ 100ರಷ್ಟು ಹಾಜರಾತಿ: ಕನ್ನಡಪ್ರಭ.ಕಾಮ್

ಅಕ್ಟೋಬರ್ 1ರಿಂದ ಚಿತ್ರಮಂದಿರ. ಅಕ್ಟೋಬರ್ 3ರಿಂದ ಶಾಲಾ-ಕಾಲೇಜು ಸೇರಿ ಪಬ್ ಗಳಿಗೂ ಶೇಕಡ ನೂರರಷ್ಟು ಹಾಜರಾತಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿ ಕೆಲವು ನಿಯಮಗಳನ್ನು ಸೂಚಿಸಿದೆ.

ದೇವಸ್ಥಾನ ಪ್ರವೇಶಿಸಿದ ದಲಿತ ಬಾಲಕ ಕುಟುಂಬಕ್ಕೆ ದಂಡ ವಿಧಿಸಿದ್ದ ಐವರ ಬಂಧನ: ಕನ್ನಡಪ್ರಭ.ಕಾಮ್‌ನಲ್ಲಿ ಇಂದಿನ ಸುದ್ದಿಗಳು
ಸುದ್ದಿ

ದೇವಸ್ಥಾನ ಪ್ರವೇಶಿಸಿದ ದಲಿತ ಬಾಲಕ ಕುಟುಂಬಕ್ಕೆ ದಂಡ ವಿಧಿಸಿದ್ದ ಐವರ ಬಂಧನ: ಕನ್ನಡಪ್ರಭ.ಕಾಮ್‌ನಲ್ಲಿ ಇಂದಿನ ಸುದ್ದಿಗಳು

ಕೊಪ್ಪಳದ ಮಿಯಾಪುರ ಗ್ರಾಮದ ಹನುಮಂತನ ದೇವಸ್ಥಾನವನ್ನು ಎರಡು ವರ್ಷದ ಮಗ ಪ್ರವೇಶಿಸಿದ್ದಕ್ಕೆ ದಲಿತ ಕುಟುಂಬಕ್ಕೆ 25,000 ರೂಪಾಯಿ ದಂಡ ವಿಧಿಸಲು ಯತ್ನಿಸಿದ ಐವರನ್ನು ಬಂಧಿಸಲಾಗಿದೆ.

ಬೆಂಗಳೂರಿನ ಆಶ್ರಿತ್ ಅಪಾರ್ಟ್ಮೆಂಟ್ ನಲ್ಲಿ ಅಗ್ನಿ ಅವಘಡ: ವೃದ್ಧೆಯರಿಬ್ಬರ ಸಜೀವ ದಹನ: ಕನ್ನಡಪ್ರಭ.ಕಾಮ್
ಸುದ್ದಿ

ಬೆಂಗಳೂರಿನ ಆಶ್ರಿತ್ ಅಪಾರ್ಟ್ಮೆಂಟ್ ನಲ್ಲಿ ಅಗ್ನಿ ಅವಘಡ: ವೃದ್ಧೆಯರಿಬ್ಬರ ಸಜೀವ ದಹನ: ಕನ್ನಡಪ್ರಭ.ಕಾಮ್

ವಜಾಗೊಂಡಿದ್ದ 4,200 ಸಾರಿಗೆ ನೌಕರರನ್ನು ಮರು ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ಆದೇಶ ನೀಡಿದೆ.

ಕಾಂಗ್ರೆಸ್ ಲೂಟ್ ಸರ್ಕಾರ ಎಂದ ಸಿಎಂ ಬೊಮ್ಮಾಯಿ; ಸಿಇಟಿ ಫಲಿತಾಂಶ ಪ್ರಕಟ; ಐಎಸ್ಐ ಗೂಢಚಾರನ ಬಂಧನ: ಕನ್ನಡಪ್ರಭ.ಕಾಮ್
ಸುದ್ದಿ

ಕಾಂಗ್ರೆಸ್ ಲೂಟ್ ಸರ್ಕಾರ ಎಂದ ಸಿಎಂ ಬೊಮ್ಮಾಯಿ; ಸಿಇಟಿ ಫಲಿತಾಂಶ ಪ್ರಕಟ; ಐಎಸ್ಐ ಗೂಢಚಾರನ ಬಂಧನ: ಕನ್ನಡಪ್ರಭ.ಕಾಮ್

ಪಾಕಿಸ್ತಾನದ ಐಎಸ್ಐಗೆ ಬೇಹುಗಾರಿಗೆ ಮಾಡುತ್ತಿದ್ದ ರಾಜಸ್ತಾನದ ಮೂಲದ ಗೂಢಚಾರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ದೇಗುಲ ಧ್ವಂಸ ವಿವಾದ ಸಂಬಂಧ ಬಿಎಸ್‌ವೈ 'ಸುಪ್ರೀಂ' ಮೊರೆ; ಸಿಎಂಗೆ ಬೆದರಿಕೆ ಹಾಕಿದ್ದ ಧರ್ಮೇಂದ್ರ ಬಂಧನ: ಕನ್ನಡಪ್ರಭ
ಸುದ್ದಿ

ದೇಗುಲ ಧ್ವಂಸ ವಿವಾದ ಸಂಬಂಧ ಬಿಎಸ್‌ವೈ 'ಸುಪ್ರೀಂ' ಮೊರೆ; ಸಿಎಂಗೆ ಬೆದರಿಕೆ ಹಾಕಿದ್ದ ಧರ್ಮೇಂದ್ರ ಬಂಧನ: ಕನ್ನಡಪ್ರಭ

ದೇಗುಲ ಧ್ವಂಸ ವಿವಾದ ಸಂಬಂಧ ಬಿಎಸ್‌ವೈ 'ಸುಪ್ರೀಂ' ಮೊರೆ ಹೋಗುವುದಾಗಿ ಹೇಳಿದ್ದಾರೆ. ಇನ್ನು ಸಿಎಂಗೆ ಬೆದರಿಕೆ ಹಾಕಿದ್ದ ಧರ್ಮೇಂದ್ರನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ 1,500 ಕೋಟಿ ರೂ. ಘೋಷಿಸಿದ: ಸಿಎಂ, ದೇಶದಲ್ಲಿ ದಾಖಲೆಯ ಕೋವಿಡ್ ಲಸಿಕೆ ನೀಡಿಕೆ: ಕನ್ನಡಪ್ರಭ.ಕಾಮ್
ಸುದ್ದಿ

ಕಲ್ಯಾಣ ಕರ್ನಾಟಕಕ್ಕೆ 1,500 ಕೋಟಿ ರೂ. ಘೋಷಿಸಿದ: ಸಿಎಂ, ದೇಶದಲ್ಲಿ ದಾಖಲೆಯ ಕೋವಿಡ್ ಲಸಿಕೆ ನೀಡಿಕೆ: ಕನ್ನಡಪ್ರಭ.ಕಾಮ್

ಪ್ರಧಾನಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ಇಂದು ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಕೋವಿಡ್ ಲಸಿಕೆ ನೀಡಿಕೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಹೆಚ್ಚುವರಿಯಾಗಿ 1,500 ಕೋಟಿ ರೂ. ಅನುದಾನ ಘೋಷಿಸಿದ ಸಿಎಂ ಬಸವರಾಜ ಬೊಮ್ಮಾಯಿ.

ಸಿಸಿಬಿ ದಾಳಿಯಲ್ಲಿ 2 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶ; ಇಂಧನ ವಲಯ ಖಾಸಗೀಕರಣ ಇಲ್ಲ - ಸುನೀಲ್: ಕನ್ನಡಪ್ರಭ.ಕಾಮ್
ಸುದ್ದಿ

ಸಿಸಿಬಿ ದಾಳಿಯಲ್ಲಿ 2 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶ; ಇಂಧನ ವಲಯ ಖಾಸಗೀಕರಣ ಇಲ್ಲ - ಸುನೀಲ್: ಕನ್ನಡಪ್ರಭ.ಕಾಮ್

ಸಿಸಿಬಿ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಡ್ರಗ್ಸ್ ತಯಾರಕ ಕೇಂದ್ರದ ಮೇಲೆ ದಾಳಿ ನಡೆಸಿದ್ದು 2 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಬಿಜೆಪಿಯದ್ದು ಕ್ರಿಮಿನಲ್ ಮತ್ತು ಲೂಟಿ ಸರ್ಕಾರ, ಅಧಿವೇಶನದಲ್ಲಿ ಚಾಟಿ ಬೀಸಿದ ಸಿದ್ದರಾಮಯ್ಯ: ಕನ್ನಡಪ್ರಭ.ಕಾಮ್
ಸುದ್ದಿ

ಬಿಜೆಪಿಯದ್ದು ಕ್ರಿಮಿನಲ್ ಮತ್ತು ಲೂಟಿ ಸರ್ಕಾರ, ಅಧಿವೇಶನದಲ್ಲಿ ಚಾಟಿ ಬೀಸಿದ ಸಿದ್ದರಾಮಯ್ಯ: ಕನ್ನಡಪ್ರಭ.ಕಾಮ್

ಪ್ರಧಾನಿ ಮೋದಿ ಸೌದೆ ಒಲೆಯೂದುವ ಅಕ್ಕ ತಂಗಿಯರ ಕಣ್ಣುರಿ, ಎದೆನೋವು ನಿಲ್ಲಿಸಲು ಸಬ್ಸಿಡಿ ಸಹಿತ ಅಡುಗೆ ಅನಿಲ ನೀಡುತ್ತೇವೆ ಎಂದು ಹೇಳಿ ಈಗ ಸಬ್ಸಿಡಿ ನಿಲ್ಲಿಸಿದ್ದೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ, ಜಮೀರ್ ಮನೆ ಮೇಲೆ ಇಡಿ ದಾಳಿ: ಕನ್ನಡಪ್ರಭ.ಕಾಮ್ ನಲ್ಲಿ ಇಂದಿನ ಸುದ್ದಿಗಳು 05-08-21
ಸುದ್ದಿ

ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ, ಜಮೀರ್ ಮನೆ ಮೇಲೆ ಇಡಿ ದಾಳಿ: ಕನ್ನಡಪ್ರಭ.ಕಾಮ್ ನಲ್ಲಿ ಇಂದಿನ ಸುದ್ದಿಗಳು 05-08-21

ನಾಲ್ಕು ದಶಕಗಳ ಬಳಿಕ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡ ಇತಿಹಾಸ ನಿರ್ಮಿಸಿದೆ. ಕಂಚಿನ ಪದಕಕ್ಕಾಗಿ ನಡೆದ ಹಣಾಹಣಿಯಲ್ಲಿ ಜರ್ಮನಿ ತಂಡವನ್ನು 5-4 ಗೋಲುಗಳಿಂದ ಮಣಿಸಿದ ಭಾರತ ಕಂಚಿನ ಪದಕಕ್ಕೆ ಮುತ್ತಿಟ್ಟಿದೆ.