Kannadaprabha News Bulletin

ಪ್ರಿಯಾಂಕ್ ಖರ್ಗೆ ವಿರುದ್ಧ ಭೂಹಗರಣ ಆರೋಪ: ರಾಜ್ಯಪಾಲರಿಗೆ BJP ದೂರು; ರಾಜಾತಿಥ್ಯ: ಮತ್ತೆರೆಡು ಪ್ರಕರಣದಲ್ಲಿ ದರ್ಶನ್ A1; ಆ.31ರಂದು ಕಾಂಗ್ರೆಸ್ ನಿಂದ ರಾಜಭವನ ಚಲೋ!

ರಾಜಾತಿಥ್ಯ: ಕಾರಾಗೃಹದ 9 ಸಿಬ್ಬಂದಿ ಅಮಾನತು, Darshan ವಿರುದ್ಧ 3 ಹೊಸ FIR; ಖರ್ಗೆ ಕುಟುಂಬದ ವಿರುದ್ಧ ಭೂಹಗರಣ ಆರೋಪ; ಮುಡಾ ದಾಖಲೆ ನಿಮ್ಮ ಮನೆಯಲ್ಲಿ ಇದೇಯಾ: HDK ಪ್ರಶ್ನೆ! ಇವು ಇಂದಿನ ಪ್ರಮುಖ ಸುದ್ದಿಗಳು 26-08-24

ಜೈಲಿನಲ್ಲಿ ರಾಜಾತಿಥ್ಯ: ಕಾರಾಗೃಹದ 9 ಸಿಬ್ಬಂದಿ ಅಮಾನತು, Darshan ವಿರುದ್ಧ ಮೂರು FIR; ಖರ್ಗೆ ಕುಟುಂಬದ ವಿರುದ್ಧ ಭೂಹಗರಣ ಆರೋಪ!

ಆಪರೇಷನ್ ಕಮಲ ಆರೋಪ: ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂ. ಆಫರ್; ಜೈಲಿನಲ್ಲಿ ದರ್ಶನ್ ಬಿಂದಾಸ್ ಲೈಫ್, ಕೈಯಲ್ಲಿ ಸಿಗರೇಟು; ಶ್ರೀಕೃಷ್ಣ ಜನ್ಮಾಷ್ಠಮಿ ನಾಳೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ! ಇವು ಇಂದಿನ ಪ್ರಮುಖ ಸುದ್ದಿಗಳು 25-08-24

ಆಪರೇಷನ್ ಕಮಲ ಆರೋಪ: ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂ. ಆಫರ್; ಜೈಲಿನಲ್ಲಿ ದರ್ಶನ್ ಬಿಂದಾಸ್ ಲೈಫ್, ಕೈಯಲ್ಲಿ ಸಿಗರೇಟು!

ಕಾಂಗ್ರೆಸ್ ಬೆದರಿಕೆ: ರಾಜ್ಯಪಾಲರಿಂದ ಬುಲೆಟ್ ಫ್ರೂಪ್ ಕಾರು ಬಳಕೆ; ಅಗತ್ಯ ಬಿದ್ದರೆ ಮುಲಾಜಿಲ್ಲದೆ HDK ಬಂಧಿಸುತ್ತೇವೆ: CM; ನನ್ನ ಬಂಧಿಸಲು ನೂರು ಸಿದ್ದರಾಮಯ್ಯ ಬರಬೇಕು: HDK! ಇವು ಇಂದಿನ ಪ್ರಮುಖ ಸುದ್ದಿಗಳು 21-08-24

ಅಗತ್ಯ ಬಿದ್ದರೆ ಮುಲಾಜಿಲ್ಲದೆ HDK ಬಂಧಿಸುತ್ತೇವೆ: CM; ನನ್ನನ್ನು ಬಂಧಿಸಲು 100 ಸಿದ್ದರಾಮಯ್ಯ ಬರಬೇಕು: HDK; Congress ನಾಯಕರಿಂದ ಬೆದರಿಕೆ: ರಾಜ್ಯಪಾಲರು ಬುಲೆಟ್ ಫ್ರೂಪ್ ಕಾರು ಬಳಕೆ!

ಮುಡಾ ಹಗರಣ: CM ಸಿದ್ದುಗೆ ತಾತ್ಕಾಲಿಕ ರಿಲೀಫ್; ಬೆಂಗಳೂರು ವಿದ್ಯಾರ್ಥಿನಿ ಅತ್ಯಾಚಾರ: ಆರೋಪಿ ಬಂಧನ; ಬೆಂಕಿ ಹಚ್ಚಿಕೊಳ್ಳಲು ಸಿದ್ದರಾಮಯ್ಯ ಅಂಧಾಭಿಮಾನಿ ಯತ್ನ! ಇವು ಇಂದಿನ ಪ್ರಮುಖ ಸುದ್ದಿಗಳು 19-08-24


