Kangana Ranaut

ಕರಣ್ ಜೋಹರ್ ಕಾರಣಕ್ಕಾಗಿ ಪ್ರಿಯಾಂಕಾ ಚೋಪ್ರಾ ಭಾರತ ಬಿಟ್ಟು ಹೋಗಿದ್ದು?: ನಟಿ ಕಂಗನಾ ರಣಾವತ್
ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ದೇಸಿ ಹುಡುಗಿ ಹಾಲಿವುಡ್ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ.

ನನ್ನನ್ನು ಹುಚ್ಚಿ ಎಂದು ಭಾವಿಸುವವರಿಗೆ, ನನ್ನ ಹುಚ್ಚುತನದ ಅರಿವಿಲ್ಲ; ಮನೆಗೆ ನುಗ್ಗಿ ಹೊಡೆಯುತ್ತೇನೆ: ಬಾಲಿವುಡ್ ಸ್ಟಾರ್ ದಂಪತಿಗೆ ಕಂಗನಾ ವಾರ್ನಿಂಗ್!
ಬಾಲಿವುಡ್ ನಟಿ ಕಂಗನಾ ರನೌತ್ ಒಂದಲ್ಲಾ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ತಮ್ಮ ಮೇಲೆ ಬೇಹುಗಾರಿಕೆ ನಡೆಸಿದ್ದ ಆರೋಪದಡಿ ಕಲಾವಿದ ದಂಪತಿಗೆ ಎಚ್ಚರಿಕೆ ನೀಡಿದ್ದಾರೆ.

ನೀನು ದೈವಾಂಶ ಹೊಂದಿದವಳು; ನಿನ್ನ ದೇಹದ ಬಗ್ಗೆ ನಿಂದಿಸಲು ಯಾರಿಗೂ ಬಿಡಬೇಡ; ಉರ್ಫಿಗೆ ಅಕ್ಕಮಹಾದೇವಿಯ ಪಾಠ ಮಾಡಿದ ಕಂಗನಾ!
ಬಾಲಿವುಡ್ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಕಂಗನಾ ರಣಾವತ್ ವಚನಗಾರ್ತಿ ಅಕ್ಕಮಹಾದೇವಿಯನ್ನು ನೆನಪಿಸಿಕೊಂಡಿದ್ದಾರೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಉರ್ಫಿ ಜಾವೇದ್ ಗೆ ಪಾಠ ಮಾಡುವುದಕ್ಕಾಗಿ ಅವರು ಕನ್ನಡದ ಮಹಾ ಶರಣೆ ಅಕ್ಕಮಹಾದೇವಿಯ ಉದಾಹರಣೆಯನ್ನು ನೀಡಿದ್ದಾರೆ.

ಈ ದೇಶಕ್ಕೆ ಖಾನ್ಗಳ ಮೇಲೆ ಮಾತ್ರ ಪ್ರೀತಿ; ಮುಸ್ಲಿಂ ನಟಿಯರ ಮೇಲೆ ವ್ಯಾಮೋಹ: ಪಠಾಣ್ ಯಶಸ್ಸಿನ ಬಗ್ಗೆ ಕಂಗನಾ ರಣಾವತ್ ವ್ಯಂಗ್ಯ
ನಟಿ ಕಂಗನಾ ರಣಾವತ್ ಮತ್ತೊಮ್ಮೆ ಬಾಲಿವುಡ್ ಕಿಂಗ್ ಖಾನ್ಗಳನ್ನ ಕೆಣಕಿದ್ದಾರೆ. ಶಾರುಖ್ ಖಾನ್ ಅಭಿನಯದ ಪಠಾಣ್ ಸಕ್ಸಸ್ಗೆ ಇದೇ ನೋಡಿ ಭವ್ಯ ಭಾರತದ ವಿಶಿಷ್ಟತೆ. ಭಾರತ ಬರೀ ಖಾನ್ಗಳನ್ನೇ ಪ್ರೀತಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಕೇವಲ 10 ಸಿನಿಮಾ ಮಾಡಿದ್ದಕ್ಕೆ ಕಂಗನಾಗೆ ಪದ್ಮಶ್ರೀ, ದಕ್ಷಿಣ ಭಾರತದವರಿಗೆ ಯಾಕಿಲ್ಲ; ಚರ್ಚೆ ಹುಟ್ಟುಹಾಕಿದ ನಟಿ ಜಯಸುಧಾ ಹೇಳಿಕೆ
ದಕ್ಷಿಣ ಮತ್ತು ಬಾಲಿವುಡ್ ನಡುವೆ ಯಾರು ಬೆಸ್ಟು ಎಂಬ ಚರ್ಚೆ ಕೆಲವು ದಿನಗಳಿಂದ ಜೋರಾಗಿ ನಡೆಯುತ್ತಿದೆ. ಈ ಮಧ್ಯೆ, ದಕ್ಷಿಣ ಭಾರತ ಚಿತ್ರರಂಗದ ಹಿರಿಯ ನಟಿ ಜಯಸುಧಾ, ಪ್ರಶಸ್ತಿ ವಿಚಾರದಲ್ಲಿ ದಕ್ಷಿಣದವರನ್ನು ಕಡೆಗಣಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಸಂಸತ್ ಆವರಣದಲ್ಲಿ 'ಎಮೆರ್ಜೆನ್ಸಿ' ಚಿತ್ರೀಕರಣಕ್ಕೆ ಅನುಮತಿ ಕೇಳಿದ ಕಂಗನಾ ರಣಾವತ್: ಸಿಗುತ್ತಾ? ಇಲ್ವಾ?
ನಟಿ ಕಂಗನಾ ರಣಾವತ್ ಸಂಸತ್ತಿನ ಆವರಣದಲ್ಲಿ ತಮ್ಮ 'ಎಮೆರ್ಜೆನ್ಸಿ' ಚಿತ್ರದ ಚಿತ್ರೀಕರಣಕ್ಕೆ ಲೋಕಸಭೆ ಸಚಿವಾಲಯದಿಂದ ಅನುಮತಿ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರ ಬಯಸಿದರೆ...: ರಾಜಕೀಯ ರಣರಂಗಕ್ಕೆ ಇಳಿಯುವ ಕುರಿತು ಕಂಗನಾ ರನೌತ್
ರಾಜಕೀಯಕ್ಕೆ ಸೇರುವ ಸಂದರ್ಭ ಎದುರಾದರೆ ಹಿಮಾಚಲ ಪ್ರದೇಶದ ಜನರಿಗೆ ಯಾವುದೇ ಸಂಭಾವ್ಯ ಸಾಮರ್ಥ್ಯದಲ್ಲಿ ಸೇವೆ ಸಲ್ಲಿಸಲು ನಾನು ಬಯಸುತ್ತೇನೆ ಎಂದು ಬಾಲಿವುಡ್ ನಟಿ ಕಂಗನಾ ರನೌತ್ ಶನಿವಾರ ಹೇಳಿದ್ದಾರೆ.

ಮಾಜಿ ಟ್ವಿಟರ್ ಮುಖ್ಯಸ್ಥರ ಅವನತಿಯನ್ನು ನಾನು ಬಹಳ ಹಿಂದೆಯೇ ಊಹಿಸಿದ್ದೆ: ಕಂಗನಾ ರಣಾವತ್
ಟ್ವಿಟರ್ ಮುಖ್ಯಸ್ಥರ ಅವನತಿಯನ್ನು ನಾನು ಬಹಳ ಹಿಂದೆಯೇ ಊಹಿಸಿದ್ದೆ ಎಂದು ಹೇಳುವ ಮೂಲಕ ಟ್ವಿಟರ್ ಮುಖ್ಯಸ್ಥರಿಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಟಾಂಗ್ ನೀಡಿದ್ದಾರೆ.

ನೆಕ್ಸ್ಟ್ ರಾಖಿ ಸಾವಂತ್; ಕಂಗನಾ ರಾಜಕೀಯ ಪ್ರವೇಶದ ಬಗ್ಗೆ ಸಂಸದೆ ಹೇಮಮಾಲಿನಿ ಹೀಗೆ ಹೇಳಿದ್ದೇಕೆ?
ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ತಾವು ಪ್ರತಿನಿಧಿಸುವ ಕ್ಷೇತ್ರವಾದ ಮಥುರಾದಿಂದ ನಟಿ ಕಂಗನಾ ರಣಾವತ್ ಅವರ ರಾಜಕೀಯ ಎಂಟ್ರಿ ವದಂತಿಯ ಬಗ್ಗೆ ಪ್ರಶ್ನಿಸಿದಾಗ ನಟಿ ಅನಿರೀಕ್ಷಿತ ಪ್ರತಿಕ್ರಿಯೆ ನೀಡಿದ್ದಾರೆ.

